Best 800+ Swami Vivekananda Quotes in Kannada ಸ್ವಾಮಿ ವಿವೇಕಾನಂದರ ಉಲ್ಲೇಖಗಳು

Swami Vivekananda Quotes in Kannada (ಸ್ವಾಮಿ ವಿವೇಕಾನಂದರ ಉಲ್ಲೇಖಗಳು)

Best 800+ Swami Vivekananda Quotes in Kannada ಸ್ವಾಮಿ ವಿವೇಕಾನಂದರ ಉಲ್ಲೇಖಗಳು
Swami Vivekananda Quotes in Kannada

Swami Vivekananda Quotes in Kannada (ಸ್ವಾಮಿ ವಿವೇಕಾನಂದರ ಉಲ್ಲೇಖಗಳು)

ಜೀವನ ಎಂಬುದು ಕಠಿಣ ಸತ್ಯ, ಅದನ್ನು ಎದುರಿಸಿ. ನಿಮ್ಮ ಮಾರ್ಗದಲ್ಲಿ ಮುಂದುವರೆಯಿರಿ. ಅದು ಅಭೇದ್ಯವಾಗಿರಬಹುದು. ಆದರೆ ಆತ್ಮ ಅದಕ್ಕಿಂತ ಬಲಯುತವಾದುದು.

ನನಗೆ ಬೇಕಾದುದು ಕಬ್ಬಿಣದ ಸ್ನಾಯುಗಳು, ಉಕ್ಕಿನ ನರಗಳು ಮತ್ತು ಸಿಡಿಲಿನಂಥ ಮನಸ್ಸುಗಳು. ಅಂತಹ ಕೆಲವೇ ತರುಣರಿಂದ ದೇಶದ ಭವಿಷ್ಯವನ್ನೇ ಬದಲಾಯಿಸಬಲ್ಲೇ.

No schema found.

ದಿನದಲ್ಲಿ ಒಮ್ಮೆಯಾದರು ನಿಮ್ಮೊಂದಿಗೆ ಮಾತನಾಡಿ. ಇಲ್ಲವಾದಲ್ಲಿ ವಿಶ್ವದ ಅತ್ಯುತ್ತಮ ವ್ಯಕ್ತಿಯನ್ನು ಭೇಟಿಯಾಗುವ ಅವಕಾಶದಿಂದ ವಂಚಿತರಾಗುತ್ತೀರಿ.

ಸ್ವಾರ್ಥವೇ ಅಧರ್ಮ, ನಿಸ್ವಾರ್ಥವೇ ಧರ್ಮ. ಹೆಚ್ಚು ನಿಸ್ವಾರ್ಥಿಯಾದವನೇ ಧರ್ಮಿಷ್ಟ ಮತ್ತು ಶಿವನಿಗೆ ಹತ್ತಿರ. ನಿಜವಾಗಿಯೂ ಜೀವನ ಸೇವೆಯೇ ಶಿವನ ಸೇವೆ.

ಗುರು ಎಂದರೆ ವ್ಯಕ್ತಿಯಲ್ಲ, ಒಂದು ಶಕ್ತಿ. ಅಜ್ಞಾನದ ಕತ್ತಲೆಯ ಕಳೆದು ಸುಜ್ಞಾನದೆಡೆಗೆ ಕರೆದುಕೊಂಡು ಹೋಗುವ ಶಬ್ದವೇ ಗುರು.

ಮೊದಲು ನಿಮ್ಮನ್ನು ನೀವು ಜಯಿಸಿ ಆಗ ಮಾತ್ರ ಇಡೀ ಜಗತ್ತನ್ನೇ ಜಯಿಸಬಹುದು

ಕಷ್ಟಗಳನ್ನು ಎದುರಿಸಿದಷ್ಟು ನೀನು ಬಲಶಾಲಿಯಾಗುವೆ ಆದ್ದರಿಂದ ಕಷ್ಟಗಳು ಬಂದಾಗ ಅಂಜಬೇಡ ಅದನ್ನು ಧೈರ್ಯದಿಂದ ಎದುರಿಸು

ಜೀವನದಲ್ಲಿ ಕಷ್ಟವಾದ ದಾರಿಯನ್ನು ಆರಿಸಿ ಗೆದ್ದರೆ ಇನ್ನೊಬ್ಬರಿಗೆ ಸ್ಫೂರ್ತಿಯಾಗುವಿರಿ ಸೋತರೆ ಸರಿಯಾದ ಮಾರ್ಗದರ್ಶನವಾಗಿ.

Swami Vivekananda Quotes in Kannada

Best 800+ Swami Vivekananda Quotes in Kannada ಸ್ವಾಮಿ ವಿವೇಕಾನಂದರ ಉಲ್ಲೇಖಗಳು
Swami Vivekananda Quotes in Kannada

ಬದುಕುವ ಆಸೆ ಇದ್ದರೆ ನಿನ್ನ ವೈರಿಗಳ ಮುಂದೆ ಬದುಕು.. ಏಕೆಂದರೆ ಅವರು ನಿನ್ನ ಎದುರು ನಡೆದಾಗ ಬದುಕುವ ಛಲ ಮೂಡುತ್ತದೆ.

ಇತರರಿಗೆ ದಾನ ಮಾಡಿ ಆದರೆ ಅದರಿಂದ ಏನನ್ನೂ ಅಪೇಕ್ಷಿಸಬೇಡಿ ಅದು ತಾನಾಗಿಯೇ ನಿಮ್ಮಲ್ಲಿ ಬರುತ್ತದೆ

ನಿಜವಾದ ಶಿಕ್ಷಣವೆಂದರೆ ಮಾನವೀಯತೆಯ ವಿಕಾಸ

ಸಾಧ್ಯವೇ ಇಲ್ಲ ಎಂದುಕೊಂಡರೆ ಏನನ್ನೂ ಸಾಧಿಸಲಾಗದು. ಪ್ರಯತ್ನಿಸುವುದರಿಂದ ನಷ್ಟವೇನಿದೆ? ಗೆದ್ದರೆ ಸಂತೋಷ, ಸೋತರೆ ಅನುಭವ.

ಜೀವ ನಮ್ಮ ಮಾತನ್ನು ಕೇಳುವುದಿಲ್ಲ, ಯಾವಾಗ ಬೇಕಾದರೂ ಹೋಗಬಹುದು. ಜೀವನ ನಮ್ಮ ಮಾತನ್ನು ಕೇಳುತ್ತದೆ, ಹೇಗೆ ಬೇಕಾದರೂ ರೂಪಿಸಿಕೊಳ್ಳಬಹುದು.

ನಮ್ಮ ದೇಶಕ್ಕೆ ಪುರುಷಸಿಂಹರು ಬೇಕಾಗಿದ್ದಾರೆ, ಪುರುಷಸಿಂಹರಾಗಿ, ಬಂಡೆಯಂತೆ ಸ್ಥಿರವಾಗಿ ನಿಲ್ಲಿ, ಸತ್ಯವು ಯಾವಾಗಲೂ ಜಯಿಸುತ್ತದೆ

ಈ ಪ್ರಪಂಚ ಒಂದು ದೊಡ್ಡ ಗರಡಿ ಮನೆ, ನಾವಿಲ್ಲಿ ಬಲಿಷ್ಟರಾಗುವುದಕ್ಕೆ ಬಂದಿದ್ದೇವೆ…

ನಿಮ್ಮನ್ನು ನೀವು ಜಯಿಸಿ, ಆಗ ಇಡೀ ಜಗತ್ತೇ ನಿಮ್ಮದಾಗುತ್ತದೆ..

Swami Vivekananda Quotes in Kannada (ಸ್ವಾಮಿ ವಿವೇಕಾನಂದರ ಉಲ್ಲೇಖಗಳು)

Best 800+ Swami Vivekananda Quotes in Kannada ಸ್ವಾಮಿ ವಿವೇಕಾನಂದರ ಉಲ್ಲೇಖಗಳು

ಯಾರ ಸಹಾಯಕ್ಕೂ ಕಾದು ಕುಳಿತುಕೊಳ್ಳಬೇಡಿ, ಎಲ್ಲ ಮಾನವ ಸಹಾಯಕ್ಕಿಂತಲೂ ಭಗವಂತನ ಅನಂತಪಾಲು ಮಿಗಿಲಲ್ಲವೆ?

ಸತ್ಯಕ್ಕಾಗಿ ಸರ್ವಸ್ವವನ್ನು ಸಮರ್ಪಿಸಬಹುದು, ಆದರೆ ಸತ್ಯವನ್ನು ಮತ್ಯಾವುದಕ್ಕೂ ತೆರುವುದಕ್ಕೆ ಆಗುವುದಿಲ್ಲ.

ಒಂದು ಸಾಮಾನ್ಯ ಕೆಲಸವನ್ನು ಅತ್ಯುತ್ತಮವಾಗಿ ಮಾಡುವುದರಿಂದ ಶ್ರೇಷ್ಠ ಪ್ರತಿಫಲ ದೊರಕುತ್ತದೆ..

ಹಿಂದಿರುಗಿ ನೋಡುವ ಅವಶ್ಯಕತೆ ಇಲ್ಲ, ಮುಂದೆ ನೋಡಿ ನಮಗೆ ಅನಂತ ಶಕ್ತಿ ಅನಂತ ಉತ್ಸಾಹ ಅನಂತ ತಾಳ್ಮೆ ಬೇಕು, ಆಗ ಮಾತ್ರ ಮಹತ್ತ್ಕಾರ್ಯಗಳನ್ನು ನಾವು ಸಾಧಿಸಬಹುದು

ನಮ್ಮ ದುಃಖಗಳಿಗೆಲ್ಲ ನಾವೇ ಜವಾಬ್ಧಾರರು, ಮತ್ತಾರೂ ಅಲ್ಲ, ನಮ್ಮ ಅದೃಷ್ಟವನ್ನು ರೂಪಿಸಿಕೊಳ್ಳುವವರು ನಾವೇ.

ಒಳ್ಳೆಯವರಾಗಲು, ಒಳಿತನ್ನು ಮಾಡಲು ಪ್ರಯತ್ನಿಸುತ್ತಿರುವವರಿಗೆ ಸಹಾಯ ಮಾಡುವಿಕೆ

ನಾವು ಏನಾಗಿದ್ದೇವೋ ಅದು ನಮ್ಮ ವಿಚಾರಗಳಿಂದಲೇ, ಹೀಗಾಗಿ ನೀವು ಏನು ವಿಚಾರ ಮಾಡುತ್ತೀರಿ ಎಂಬ ಬಗ್ಗೆ ಗಮನ ಇರಲಿ.

ಮಹತ್ಕಾರ್ಯವು ಮಹಾ ಬಲಿದಾನದ ಮೂಲಕ ಮಾತ್ರ ಸಾಧ್ಯ.

Swami Vivekananda Quotes in Kannada

Best 800+ Swami Vivekananda Quotes in Kannada ಸ್ವಾಮಿ ವಿವೇಕಾನಂದರ ಉಲ್ಲೇಖಗಳು
Swami Vivekananda Quotes in Kannada

ಪ್ರತಿಕೂಲವಾದ ಸನ್ನಿವೇಶಗಳನ್ನು ಎದುರಿಸಿ ಜೀವಿಯು ವಿಕಾಸ ಮತ್ತು ಬೆಳವಣಿಗೆಯನ್ನು ಹೊಂದುವುದೇ ಜೀವನ.

ಮಹಾಕಾರ್ಯಗಳನ್ನು ಮಹಾತ್ಯಾಗದಿಂದ ಮಾತ್ರ ಸಾಧಿಸಲು ಸಾಧ್ಯ, ಅನ್ಯಾಯದ ಸ್ಥಾನವು ಅಭದ್ರವಾದುದು, ಅದರಿಂದ ಏಳಿಗೆ ಆಗದು..

ಜೀವ ನಮ್ಮ ಮಾತನ್ನು ಕೇಳುವುದಿಲ್ಲ, ಯಾವಾಗ ಬೇಕಾದರೂ ಹೋಗಬಹುದು. ಜೀವನ ನಮ್ಮ ಮಾತನ್ನು ಕೇಳುತ್ತದೆ, ಹೇಗೆ ಬೇಕಾದರೂ ರೂಪಿಸಿಕೊಳ್ಳಬಹುದು.

ಈ ಪ್ರಪಂಚ ಒಂದು ದೊಡ್ಡ ಗರಡಿ ಮನೆ, ನಾವಿಲ್ಲಿ ಬಲಿಷ್ಟರಾಗುವುದಕ್ಕೆ ಬಂದಿದ್ದೇವೆ” – ಸ್ವಾಮಿ ವಿವೇಕಾನಂದ

ಇಡೀ ಪ್ರಪಂಚ ನಿರ್ಮಾಣವಾಗಿರುವುದೇ ಮಾನವಶಕ್ತಿಯಿಂದ ಮತ್ತು ಉತ್ಸಾಹದ ತೀವ್ರತೆಯಿಂದ” – ಸ್ವಾಮಿ ವಿವೇಕಾನಂದ

ನಿನ್ನ ನಂಬಿದವರನ್ನು ಎಂದಿಗೂ ಮೋಸ ಮಾಡಬೇಡ, ಸಹಾಯ ಮಾಡಿದರವರನ್ನು ಮರೆಯಬೇಡ, ಮನೆ ಬಾಗಿಲಿಗೆ ಬಂದವರನ್ನು ಅವಮಾನ ಮಾಡಬೇಡ” – ಸ್ವಾಮಿ ವಿವೇಕಾನಂದ

ನಮ್ಮ ಆಲೋಚನೆಗಳೇ ನಮ್ಮನ್ನು ರೂಪಿಸುತ್ತವೆ. ಆದ್ದರಿಂದ ಏನನ್ನು ಯೋಚಿಸುತ್ತೀರೋ ಅದರ ಬಗ್ಗೆ ಎಚ್ಚರದಿಂದಿರಿ” – ಸ್ವಾಮಿ ವಿವೇಕಾನಂದ

“ವ್ಯಕ್ತಿಯ ಅತಿಯಾದ ಸಾಮರ್ಥ್ಯದೊಡನೆಯೇ ಅವರ ಭೀತಿಯೂ ಹೆಚ್ಚುತ್ತದೆ”

Swami Vivekananda Quotes in Kannada (ಸ್ವಾಮಿ ವಿವೇಕಾನಂದರ ಉಲ್ಲೇಖಗಳು)

Best 800+ Swami Vivekananda Quotes in Kannada ಸ್ವಾಮಿ ವಿವೇಕಾನಂದರ ಉಲ್ಲೇಖಗಳು

“ಮೂವರು ಸಹೋದರರಿವರಿಗೂ ಅನ್ವೇಷಣಾ ಮತ್ತು ಕಲಿಕೆಗಳ ಹೊಸತು ಜ್ಞಾನವೇ ಗೌರವವನ್ನು ತಂದುಕೊಡುತ್ತದೆ”

“ಚಿಂತನಶೀಲ ಮತ್ತು ವ್ಯಕ್ತಿಗಳ ಸಹಾಯವಿಲ್ಲದೆ ಏನನ್ನೂ ಸಾಧಿಸಲು ಸಾಧ್ಯವಿಲ್ಲ”

No schema found.

“ಮೀಸಲಾದ ಮನಸ್ಥಿತಿ, ಮೀಸಲಾದ ಯೋಚನೆಗಳು ನಮ್ಮ ಜೀವನದ ನಿಜವಾದ ಮಾರ್ಗವನ್ನು ಸೂಚಿಸುತ್ತವೆ”

“ಕಾಮ ನಿಃಪುಣತೆಯು ದೊಡ್ಡ ಅಪಮಾನ ಸಂಗನೆಯಲ್ಲಿ ಆಳವುಳ್ಳ ಮೃಗದ್ರಾಕ್ಷಿಯ ಜೀವನವನ್ನೇ ಮಿದುಳಿಗೆ ಕರೆಯುತ್ತದೆ”

“ನಿರ್ಮಲ ಹೃದಯನು, ಬಂಧನವಿಲ್ಲದ ಆತ್ಮಾವಲಂಬಿಯಾಗಿರಬೇಕು”

“ಎಲ್ಲವೂ ಕರ್ಮದ ಫಲದಲ್ಲಿ ಆಯದಂತೆ ನಾಶವಾಗುತ್ತವೆ”

“ಜ್ಞಾನವೆಂದರೆ ನಮ್ಮ ದೇಹ ಮನಸ್ಸು ಮತ್ತು ಆತ್ಮನ ಭೇದವೆನಿಸುವುದು”

ಧರ್ಮದ ರಹಸ್ಯವಿರುವುದು ಸಿದ್ದಾಂತ ಗಳಲ್ಲಲ್ಲ, ಅದರ ಅನುಷ್ಠಾನದಲ್ಲಿ ಒಳ್ಳೆಯವರಾಗಿರುವುದು, ಒಳ್ಳೆಯದನ್ನು ಮಾಡುವುದು ಇದೇ ಧರ್ಮದ ಸರ್ವಸ್ವ

Swami Vivekananda Quotes in Kannada

Best 800+ Swami Vivekananda Quotes in Kannada ಸ್ವಾಮಿ ವಿವೇಕಾನಂದರ ಉಲ್ಲೇಖಗಳು
Swami Vivekananda Quotes in Kannada

ಪ್ರಾಣಿಸಹಜ ವ್ಯಕ್ತಿಯನ್ನು ಮನುಷ್ಯನ ನ್ನಾಗಿಸಿ, ಮನುಷ್ಯನನ್ನು ದೇವರನ್ನಾಗಿಸುವ ಭಾವನೆಯೇ ಧರ್ಮ.

ಪ್ರತಿಯೊಬ್ಬನಲ್ಲಿಯೂ ಪೂರ್ಣ ಋಷಿತ್ವ, ವನ್ನು ಪಡೆಯುವ ಸಾಮರ್ಥ ವಾಗಿದೆ. ಅಂತರ್ಹಿತವಾಗಿದೆ.

ಸ್ವಾರ್ಥವೇ ಅಧರ್ಮ; ನಿಸ್ವಾರ್ಥವೇ ಧರ್ಮ, ಹೆಚ್ಚು ನಿಃಸ್ವಾರ್ಥಿಯಾದವನೇ ಧರ್ಮಿಷ್ಠ ಮತ್ತು ಶಿವನಿಗೆ ಹತ್ತಿರ. ನಿಜವಾಗಿಯೂ ಜೀವನ ಸೇವೆಯೇ ಶಿವನ ಸೇವೆ.

ವಿಕಾಸವೇ ಜೀವನ; ಸಂಕೋಚವೇಮರಣ. ಪ್ರೇಮವೆಲ್ಲಾ ವಿಕಾಸ; ಸ್ವಾರ್ಥವೆಲ್ಲಾ ಸಂಕೋಚ ; ಆದುದರಿಂದ ಪ್ರೇಮವೇ ಬದುಕಿನ ಧರ್ಮ.

ಪರಹಿತಕ್ಕಾಗಿ ನಿಮ್ಮ ಜೀವನವನ್ನು ಮುಡಿಪಾಗಿಡಿ. ನೀವು ತ್ಯಾಗಜೀವನವನ್ನು ಆರಿಸಿಕೊಳ್ಳುವುದಾದರೆ ಸೌಂದರ್ಯ, ಹಣ, ಅಧಿಕಾರಗಳ ಕಡೆ ತಿರುಗಿಯೂ ನೋಡಬೇಡಿ.

ಕಷ್ಟದಿಂದ ಪಾರಾಗುವ ದಾರಿಯನ್ನುತೋರಿಸುವವನೇ ಮಾನವಕೋಟಿಯ ಸ್ನೇಹಿತ.

ಈ ಪ್ರಪಂಚ ಒಂದು ದೊಡ್ಡ ಗರಡಿ ಮನೆ. ಬಲಿಷ್ಟರಾಗುವುದಕ್ಕೆ ನಾವಿಲ್ಲಿ ಬಂದಿದ್ದೇವೆ.

ಮನಸ್ಸನ್ನು ಶಕ್ತಿಯುತವೂ, ಶಿಸ್ತುಬದ್ಧವೂ ಆಗಿಸುವುದರಲ್ಲಿಯೇ ಜ್ಞಾನದ ಮೌಲ್ಯ ವಿರುವುದು.

Swami Vivekananda Quotes in Kannada

Best 800+ Swami Vivekananda Quotes in Kannada ಸ್ವಾಮಿ ವಿವೇಕಾನಂದರ ಉಲ್ಲೇಖಗಳು

ನಿಮ್ಮನ್ನು ನಿಂದಿಸುವ ಜನರನ್ನು ಅಶೀರ್ವದಿಸಿ. ನಿಮ್ಮಲ್ಲಿರುವ ದುರಹಂಕಾರವನ್ನು ಹತ್ತಿಕ್ಕಲು ಅವರು ಎಷ್ಟೊಂದು ಮಾಡುತ್ತಿದ್ದಾರೆ ಎಂಬುದನ್ನು ಯೋಚಿಸಿ

ಯಾವುದನ್ನೂ ಬಯಸಬೇಡಿ. ನಮ್ಮನ್ನು ದುಃಖಕ್ಕೊಳಪಡಿಸುವ ಎಲ್ಲ ಕಷ್ಟಗಳಿಗೂ ಆಸೆಯೇ ಕಾರಣ.

ಸಾಧ್ಯವಾದರೆ ಸಹಾಯಮಾಡಿ. ಇಲ್ಲದಿ ದ್ದರೆ ಕೈಕಟ್ಟಿಕೊಂಡು ಸುಮ್ಮನೆ ನಡೆಯುವದನ್ನು ನೋಡುತ್ತಿರಿ. ನಿಮಗೆ ಸಹಾಯ ಮಾಡಲಾಗದಿದದ್ದರೆ ನೋಯಿಸಲು ಪ್ರಯತ್ನಿಸದಿರಿ.

ಹಿಂತಿರುಗಿ ನೋಡಬೇಡಿ. ಯಾವಾಗಲೂ ಮುನ್ನಡೆಯಿರಿ, ಅನಂತ ಶಕ್ತಿ, ಅನಂತ ಉತ್ಸಾಹ, ಅನಂತ ಸಾಹಸ ಮತ್ತು ಅನಂತ ತಾಳ್ಮೆ ಇವುಗಳಿದ್ದರೆ ಮಾತ್ರ ಮಹತ್ಕಾರ್ಯ ಗಳನ್ನು ಸಾಧಿಸಲು ಸಾಧ್ಯ.

ಜೀವಿಯು ತನ್ನ ಬಂಧನವನ್ನು ಗುರುತಿಸಿ, ಜಾಗೃತವಾಗಿ, ತನ್ನ ಸ್ವರೂಪವನ್ನು ವ್ಯಕ್ತ ಪಡಿಸುವ ಪ್ರಯತ್ನವೇ ಜೀವನ.

ಸುಖವು ದುಃಖದ ಕಿರೀಟವನ್ನು ಧರಿಸಿ ಮಾನವನೆದುರಿಗೆ ಬಂದು ನಿಲ್ಲುವುದು. ಯಾರಿಗೆ ಸುಖ ಬೇಕೋ ಅವರು ದುಃಖವನ್ನೂ ಸ್ವೀಕರಿಸ ಬೇಕು.

ಒಂದು ಸಾಮಾನ್ಯ ಕೆಲಸವನ್ನೂ ಅತ್ಯುತ್ತಮವಾಗಿ ಮಾಡುವುದರಿಂದ ಶ್ರೇಷ್ಠ ಪ್ರತಿಫಲ ದೊರಕುತ್ತದೆ.

ದೈಹಿಕವಾಗಿ ಮತ್ತು ಮಾನಸಿಕವಾಗಿ ವ್ಯಕ್ತಿಯು ಪರಿಶುದ್ದನಾಗಿರದಿದ್ದರೆ ಅವನು ದೇವಸ್ಥಾನಕ್ಕೆ ಹೋಗುವುದು ಮತ್ತು ದೇವರನ್ನು ಪೂಜಿಸುವುದು ಯಾವ ಪ್ರಯೋಜನಕ್ಕೂ ಬಾರದು.

Swami Vivekananda Quotes in Kannada (ಸ್ವಾಮಿ ವಿವೇಕಾನಂದರ ಉಲ್ಲೇಖಗಳು)

Best 800+ Swami Vivekananda Quotes in Kannada ಸ್ವಾಮಿ ವಿವೇಕಾನಂದರ ಉಲ್ಲೇಖಗಳು
Swami Vivekananda Quotes in Kannada

“ಪ್ರಾರ್ಥನೆಯು ನಮ್ಮ ಶಕ್ತಿಯನ್ನು ಅದ್ಭುತವಾಗಿ ಬಳಸುವ ಒಂದು ಉಪಕರಣ.”

“ನಾವು ಯಾವಾಗಲೂ ಸಮಯ ಅಸಮಯದಲ್ಲಿ ಬದಲಾಯಿಸಬಹುದು, ಅದಕ್ಕಾಗಿ ನಾವು ಪ್ರಯಾಸಿಸಬೇಕು.”

“ನಾವು ಯಾವ ಸಂಕಟಗಳನ್ನು ಎದುರಿಸುತ್ತೇವೋ, ಅದಕ್ಕೆ ಒಂದು ಹಲುಗುಟ್ಟಿಕೊಂಡು ನಡೆಯಬೇಕು.”

“ನಮ್ಮ ಆದರ್ಶಗಳು ನಮ್ಮ ಜೀವನವನ್ನು ಮೇಲೇರಿಸುತ್ತವೆ, ಮತ್ತು ನಮ್ಮ ಕಾರ್ಯಗಳನ್ನು ಮಹತ್ವದಲ್ಲಿ ಮಾಡುತ್ತವೆ.”

“ನಮ್ಮ ಯೋಚನೆಗಳು ನಮ್ಮ ಆದರ್ಶಗಳ ದಿಶೆಯಲ್ಲಿ ನಡೆಯಬೇಕಾದರೆ, ನಾವು ಅವುಗಳ ಕಡೆ ದೃಢ ಮನಸ್ಸನ್ನು ಹರಿಸಬೇಕು.”

“ನಾವು ಯಾವ ಹಂಚಿಕೆಗಳನ್ನು ಎದುರಿಸುತ್ತೇವೋ ಅವುಗಳ ಮೂಲಕ ನಮ್ಮ ಸಾಮರ್ಥ್ಯವನ್ನು ಪರೀಕ್ಷಿಸಬಹುದು.”

ಜೀವನದ ಹಾದಿಯು ಸಿದ್ಧವಾಗಿಲ್ಲ, ಅದನ್ನು ತಾನಾಗಿಯೇ ಮಾಡಿಕೊಳ್ಳಬೇಕು, ಅದೇ ಮಾರ್ಗವನ್ನು ಮಾಡುವವನು ಅದೇ ಗಮ್ಯಸ್ಥಾನವನ್ನು ಪಡೆಯುತ್ತಾನೆ.

ಯಾರನ್ನೂ ಟೀಕಿಸಬೇಡಿ, ಸಹಾಯ ಹಸ್ತ ಚಾಚಲು ಸಾಧ್ಯವಾದರೆ ಹಾಗೆ ಮಾಡಿ. ನಿಮಗೆ ಸಾಧ್ಯವಾಗದಿದ್ದರೆ, ನಿಮ್ಮ ಕೈಗಳನ್ನು ಮಡಚಿ, ನಿಮ್ಮ ಸಹೋದರರನ್ನು ಆಶೀರ್ವದಿಸಿ ಮತ್ತು ಅವರ ದಾರಿಯಲ್ಲಿ ಹೋಗಲು ಬಿಡಿ.

Swami Vivekananda Quotes in Kannada

Best 800+ Swami Vivekananda Quotes in Kannada ಸ್ವಾಮಿ ವಿವೇಕಾನಂದರ ಉಲ್ಲೇಖಗಳು

ನೀವು ನಿಮ್ಮನ್ನು ನಂಬದ ಹೊರತು ನೀವು ದೇವರನ್ನು ನಂಬಲು ಸಾಧ್ಯವಿಲ್ಲ.

ಸ್ಥಿರತೆಯು ನಿಮ್ಮನ್ನು ಮೇಲಕ್ಕೆತ್ತಬಹುದು ಮತ್ತು ಅದು ನಿಮ್ಮ ಎತ್ತರವನ್ನು ಸಹ ನಾಶಪಡಿಸಬಹುದು.

ನಮ್ಮ ಹೃದಯದಲ್ಲಿ ಮತ್ತು ಪ್ರತಿ ಜೀವಿಯಲ್ಲಿ ದೇವರನ್ನು ಕಾಣದಿದ್ದರೆ ನಾವು ದೇವರನ್ನು ಹುಡುಕಲು ಎಲ್ಲಿಗೆ ಹೋಗಬಹುದು.

ಶಿಕ್ಷಣದ ಮೂಲಕ ನಾವು ನಮ್ಮ ಜೀವನವನ್ನು ನಿರ್ಮಿಸಬಹುದು, ಮನುಷ್ಯರಾಗಬಹುದು, ಗುಣಗಳನ್ನು ಬೆಳೆಸಬಹುದು ಮತ್ತು ನಮ್ಮ ಆಲೋಚನೆಗಳನ್ನು ಸಮನ್ವಯಗೊಳಿಸಬಹುದು. ಅದು ನಿಜವಾಗಿಯೂ ಶಿಕ್ಷಣ ಎಂದು ಕರೆಯಲು ಅರ್ಹವಾಗಿದೆ.

ಗ್ರಂಥಾಲಯವು ನಮ್ಮ ಮನಸ್ಸನ್ನು ಬಲಪಡಿಸಲು ನಾವು ಹೋಗುವ ಉತ್ತಮ ಜಿಮ್ ಆಗಿದೆ.

ನೀವು ಮಾಡುವ ಭರವಸೆಯ ಕೆಲಸವನ್ನು ಅದೇ ಸಮಯದಲ್ಲಿ ಮಾಡಬೇಕು, ಇಲ್ಲದಿದ್ದರೆ ಜನರು ನಂಬಿಕೆಯನ್ನು ಕಳೆದುಕೊಳ್ಳುತ್ತಾರೆ.

ಶಿಕ್ಷಣ ಎಂದರೆ ಎಲ್ಲ ಮನುಷ್ಯರಲ್ಲಿ ಈಗಾಗಲೇ ಇರುವ ಪರಿಪೂರ್ಣತೆಯನ್ನು ವ್ಯಕ್ತಪಡಿಸುವುದು.

ನಮ್ಮನ್ನು ಬೆಚ್ಚಗಾಗಿಸುವ ಬೆಂಕಿಯು ನಮ್ಮನ್ನು ನಾಶಪಡಿಸಬಹುದು; ಇದು ಅಗ್ನಿಯ ತಪ್ಪಲ್ಲ.

FAQs

No schema found.
Was this article helpful?
YesNo
Suraj Bhardwaj

Suraj Bhardwaj is a SEO expert and publishes few posts on this website. This is B.Com. Graduation with 5 years experience in SEO.

   

Leave a Comment