Top 20 Dussehra Wishes In Kannada ದಸರಾ ಶುಭಾಶಯಗಳು

Are you looking for – ದಸರಾ ಶುಭಾಶಯಗಳು Dussehra Wishes In Kannada, Happy Dussehra Wishes In Kannada, Dussehra Wishes In Kannada Language, Dussehra Wishes Images and more.

ದಸರಾ ಶುಭಾಶಯಗಳು Happy Dussehra Wishes In Kannada

Happy Dussehra Wishes In Kannada

ನಿಮಗೂ ಮತ್ತು ನಿಮ್ಮ ಕುಟುಂಬದವರಿಗೂ ದಸರಾ ಹಬ್ಬದ ಹಾರ್ದಿಕ ಶುಭಾಶಯಗಳು.

ಮನೆಮನಗಳಲ್ಲಿ ಸಡಗರ ತಂದಿರುವ ದಸರಾ ಹಬ್ಬ ನಿಮ್ಮ ಬಾಳಲ್ಲಿ ಸಂಪತ್ತು, ನೆಮ್ಮದಿ, ಆರೋಗ್ಯವನ್ನು ತರಲಿ.. ದಸರಾ ಹಬ್ಬದ ಹಾರ್ದಿಕ ಶುಭಾಶಯಗಳು!

Happy Dussehra Wishes In Kannada

ನಮ್ಮ ನಾಡು ನಮ್ಮ ಹಬ್ಬ ನಮ್ಮೆಲ್ಲರ ದಸರಾ… ದಸರಾ ಹಬ್ಬದ ಶುಭಾಶಯಗಳು

Happy Dussehra Wishes In Kannada

ನಿಮ್ಮ ಬದುಕಿನಲ್ಲಿರುವ ಅಸುರನನ್ನು ಸೋಲಿಸಿ,
ಆ ಚಾಮುಂಡೇಶ್ವರಿ ದೇವಿ ನಿಮ್ಮ ಬದುಕನ್ನು ಹಸನುಗೊಳಿಸಲಿ
ಎಂದು ಕೇಳುತ್ತಾ ನಿಮಗೂ ನಿಮ್ಮ ಕುಟುಂಬಕ್ಕೂ ದಸರಾ ಹಬ್ಬದ ಶುಭಾಶಯಗಳು..

Happy Dussehra Wishes In Kannada

ನವರಾತ್ರಿಯ ಸಂತಸವು, ದಸರಾ ಹಬ್ಬದ ಸಡಗರವು ನಿಮ್ಮೆಲ್ಲರ ಬದುಕಲಿ ನವಚೇತನ ತುಂಬಲಿ ದಸರಾ ಹಾಗೂ ನವರಾತ್ರಿ ಹಬ್ಬದ ಶುಭಾಶಯಗಳು.

Happy Dussehra Wishes In Kannada

ದುರ್ಗೆಯ ಧೈರ್ಯ ಸದಾ ನಿಮ್ಮಲ್ಲಿರಲಿ
ಎಂದು ಕೇಳಿಕೊಳ್ಳುತ್ತಾ ನಿಮಗೂ
ನಿಮ್ಮ ಕುಟುಂಬಕ್ಕೂ ದಸರಾ ಹಬ್ಬದ ಶುಭಾಶಯಗಳು.

Dussehra Wishes In Kannada

ದುರ್ಗಾ ಮಾತೆ ನಿಮ್ಮ ಬದುಕಿನ ಹಾದಿಯಲ್ಲಿ ನಗುವನ್ನು ತುಂಬಿರಲಿ, ನಾಡ ಹಬ್ಬ ದಸರಾದ ಶುಭಾಶಯಗಳು

Dussehra Wishes In Kannada

ನಿಮಗೂ, ನಿಮ್ಮ ಕುಟುಂಬದವರಿಗೂ ಆಯುಧ ಪೂಜೆ ಮತ್ತು ವಿಜಯದಶಮಿ ಹಬ್ಬದ ಹಾರ್ಧಿಕ ಶುಭಾಶಯಗಳು

Dussehra Wishes In Kannada

ಜಗನ್ಮಾತೆ ದುರ್ಗಾ ದೇವಿಯು ಎಲ್ಲರಿಗೂ ಆಯಸ್ಸು ಆರೋಗ್ಯ ಐಶ್ವರ್ಯ ಭಾಗ್ಯವನ್ನು ಕೊಡಲಿ
ಸರ್ವರಿಗೂ ವಿಶ್ವ ವಿಖ್ಯಾತ ನಾಡಹಬ್ಬ ದಸರಾ ಹಾಗೂ ವಿಜಯದಶಮಿಯ ಶುಭಾಶಯಗಳು.

Dussehra Wishes In Kannada Language

ಅಧರ್ಮ ನಶಿಸಿ, ಧರ್ಮ ಬಾಳಲಿ ವಿಜಯದಶಮಿಯ ಶುಭಾಶಯಗಳು

Happy Dussehra Wishes In Kannada

Dussehra Wishes In Kannada Language

ನಿಮ್ಮಲ್ಲಿರುವ ಅಸುರ (ದುರಾಲೋಚನೆಗಳು, ನಕಾರಾತ್ಮಕ ಚಿಂತನೆ)ನನ್ನು ಸೋಲಿಸಿ, ದುರ್ಗೆ ದೇವಿ ನಿಮಗೆ ಸಕಲ ಐಶ್ವರ್ಯ ನೀಡಿ ಅನುಗ್ರಹಿಸಲಿ, ದಸರಾ ಹಬ್ಬದ ಶುಭಾಶಯಗಳು

ಯಶಸ್ಸು ಸದಾ ನಿಮ್ಮದಾಗಲಿ ನಿಮ್ಮ ಕನಸುಗಳೆಲ್ಲ ನನಸಾಗಲಿ . ನವರಾತ್ರಿ ಹಬ್ಬದ ಶುಭಾಶಯಗಳು

Dussehra Wishes Images

ಜಗನ್ಮಾತೆ ದುರ್ಗಾ ದೇವಿಯು ಎಲ್ಲರಿಗೂ ಆಯಸ್ಸು ಆರೋಗ್ಯ ಐಶ್ವರ್ಯ ಭಾಗ್ಯವನ್ನು ಕೊಡಲಿ

ನಿಮ್ಮಲ್ಲಿರುವ ಕಷ್ಟಗಳನ್ನು ಆ ಚಾಮುಂಡೇಶ್ವರಿ ತಾಯಿ ಹೋಗಲಾಡಿಸಿ
ನಿಮ್ಮನ್ನು ಶಕ್ತಿವಂತರಾಗಿ ಮಾಡಲಿ ಎಂದು ಆಶಿಸುತ್ತಾ
ನಿಮಗೂ ನಿಮ್ಮ ಕುಟುಂಬಕ್ಕೂ ನಾಡಹಬ್ಬ
ದಸರಾದ ಹಾರ್ದಿಕ ಶುಭಾಶಯಗಳು.

Dussehra Wishes Images

ವಿಭೃಂಜಣೆಯಿಂದ ಕೂಡಿದ ಈ ದಸರಾವು ನಿಮ್ಮ ಬದುಕಿನಲ್ಲಿ
ಸಂತೋಷ ತರಲಿ ಎನ್ನುತ್ತಾ ನಿಮಗೂ ನಿಮ್ಮ
ಕುಟುಂಬಕ್ಕೂ ದಸರಾ ಹಬ್ಬದ ಶುಭಾಶಯಗಳು.

ನವರಾತ್ರಿಯ ಸಂತಸವು, ದಸರಾ ಹಬ್ಬದ ಸಡಗರವು
ನಿಮ್ಮೆಲ್ಲರ ಬದುಕಲಿ ನವಚೇತನ ತುಂಬಲಿ
ದಸರಾ ಹಾಗೂ ನವರಾತ್ರಿ ಹಬ್ಬದ ಶುಭಾಶಯಗಳು.

Dussehra Wishes Images

ಬಂದಿದೆ ದಸರಾ ಮತ್ತೊಮ್ಮೆ
ಆ ದೇವಿಯ ಮಹಿಮೆಯ ಸಾರುತ್ತ
ನಿಮಗೆಲ್ಲ ದೇವಿಯ ಕೃಪೆ ಸಿಗಲಿ
ಎನ್ನುವುದೇ ನನ್ನ ಮನದಾಳದ ಹಾರೈಕೆ …

ದಸರಾ ಶುಭಾಶಯಗಳು

Dussehra Wishes Images

ಆ ತಾಯಿ ದುಷ್ಟ ಶಿಕ್ಷಕಿ, ಶಿಷ್ಟ ರಕ್ಷಕಿ ಚಾಮುಂಡೇಶ್ವರಿಯು
ನಿಮ್ಮ ಬಾಳಿನಲ್ಲಿ ಸಂತೋಷ ತರಲಿ ಎನ್ನುತ್ತಾ
ದಸರಾ ಹಬ್ಬದ ಹಾರ್ದಿಕ ಶುಭಾಶಯಗಳು.

ಚಾಮುಂಡೇಶ್ವರಿಯು ನಿಮ್ಮ ಬಾಳನ್ನು ಬಂಗಾರದಂತೆ
ಇಡಲಿ ಎನ್ನುತ್ತಾ ನಾಡಹಬ್ಬ ದಸರಾದ ಹಾರ್ದಿಕ ಶುಭಾಶಯಗಳು.

Happy Dussehra Wishes Images

ನಾಡದೇವತೆ ಚಾಮುಂಡೇಶ್ವರಿ ತಾಯಿಯು ನಿಮ್ಮ
ಬದುಕನ್ನು ಚಂದವಾಗಿಟ್ಟರಿಲಿ ಎಂದು ಬೇಡಿಕೊಳ್ಳುತ್ತಾ
ನಿಮಗೂ ನಿಮ್ಮ ಕುಟುಂಬಕ್ಕೂ ನಾಡಹಬ್ಬ ದಸರಾದ
ಹಾರ್ದಿಕ ಶುಭಾಶಯಗಳು.

Happy Dussehra Wishes Images

ದುಷ್ಟತನ ಮೆಟ್ಟಿ ನಿಲ್ಲುವ ಸಾಮರ್ಥ್ಯವ ನೀಡೆಮಗೆ ನವರಾತ್ರಿ ಹಬ್ಬದ ಹಾರ್ದಿಕ ಶುಭಾಶಯಗಳು

Happy Dussehra Wishes In Kannada

Happy Dussehra Wishes Images

ಜಗನ್ಮಾತೆಯ ಆಶೀರ್ವಾದ ನಿಮ್ಮ ಮತ್ತು ನಿಮ್ಮ ಕುಟುಂಬದವರಿಗೆ ಸದಾ ಇರಲಿ, ನಾಡಹಬ್ಬ ದಸರಾ ಹಬ್ಬದ ಶುಭಾಶಯಗಳು

ಸುತ್ತ ಇರುವ ದುಷ್ಟ ಶಕ್ತಿಗಳ ನಾಶಕ್ಕೆ ನಿಮ್ಮ ಒಳ್ಳೆಯ ಚಿಂತನೆಗಳು ಆಯುಧಗಳಾಗಲಿ.. ಆಯುಧ ಪೂಜೆಯ ಹಾರ್ದಿಕ ಶುಭಾಶಯಗಳು

Happy Dussehra Wishes Images

ಜಗನ್ಮಾತೆ ದುರ್ಗಾ ದೇವಿಯು ಎಲ್ಲರಿಗೂ ಆಯಸ್ಸು ಆರೋಗ್ಯ ಐಶ್ವರ್ಯ ಭಾಗ್ಯವನ್ನು ಕೊಡಲಿ ಸರ್ವರಿಗೂ ವಿಶ್ವ ವಿಖ್ಯಾತ ನಾಡಹಬ್ಬ ದಸರಾ ಹಾಗೂ ವಿಜಯದಶಮಿಯ ಶುಭಾಶಯಗಳು..

ದಸರಾ ಶುಭಾಶಯಗಳು

Dussehra Wishes Images

ಜಗನ್ಮಾತೆ ದುರ್ಗಾ ದೇವಿಯು ಎಲ್ಲರಿಗೂ ಆಯಸ್ಸು ಆರೋಗ್ಯ
ಐಶ್ವರ್ಯ ಭಾಗ್ಯವನ್ನು ಕೊಡಲಿ

ದುಷ್ಟತನ ಮೆಟ್ಟಿ ನಿಲುವ ಸಾಮರ್ಥ್ಯವ ನೀಡೆಮಗೆ
ನವರಾತ್ರಿ ಹಬ್ಬದ ಹಾರ್ದಿಕ ಶುಭಾಶಯಗಳು

Dussehra Wishes Images

ಶ್ರೀದುರ್ಗಾ ಮಾತೆಯ ಅನುಗ್ರಹ ಹಾಗೂ ಕೃಪೆ ನಮ್ಮೆಲ್ಲರಿಗೂ
ಸನ್ಮಂಗಲವನ್ನುಂಟು ಮಾಡಲಿ. ನವರಾತ್ರಿಯ ಮತ್ತು
ವಿಜಯ ದಶಮಿಯ ಈ ಪವಿತ್ರ ಹಬ್ಬವು ತಮ್ಮೆಲ್ಲರಿಗೂ
ಸಂತೋಷ, ಸಮೃದ್ಧಿ ಹಾಗೂ ಪ್ರಗತಿಯನ್ನು ತರಲಿ
ಎಂದು ಹೃತ್ಪೂರ್ವಕವಾಗಿ ಹಾರೈಸುತ್ತೇವೆ.

ನವರಾತ್ರಾಧಿಪತಿಯಾದ, ನವನವೋನ್ಮೇಷಶಾಲಿನಿಯಾದ, ಸಮಸ್ತ ಮನುಕುಲದ ಮಾತೆಯಾದ,
ನವದುರ್ಗೆಯ ಸಿದ್ಧಿ-ಅನುಗ್ರಹಗಳು ಎಲ್ಲರಿಗೂ ಲಭಿಸಲೆಂಬ ಶುಭಾಶೀರ್ವಾದಗಳು.

ನಾಡಹಬ್ಬ ದಸರಾ ನಿಮ್ಮ ಬಾಳಲ್ಲಿ ಸಂಪತ್ತು, ನೆಮ್ಮದಿ, ಆರೋಗ್ಯ ತರಲಿ ದಸರಾ ಹಬ್ಬದ ಶುಭಾಶಯಗಳು

Dussehra Wishes Images

ನಾಡಹಬ್ಬ ದಸರಾ ಶುಭಾಶಯಗಳು
ಕನ್ನಡಾಂಬೆ ಭುವನೇಶ್ವರಿ ಕೃಪೆ ನಿಮಗಿರಲಿ

Was this article helpful?
YesNo
Rudra

Rudra Chanchal, who is associated with blogging field since last 5 years, loves to write in Deshjagat.com, he remains aware of the latest updates related to it and is very keen to give information to people about Deshjagat.com.

   

Leave a Comment