Top 20 Deepavali Wishes in Kannada | ದೀಪಾವಳಿ ಶುಭಾಶಯಗಳು ಕನ್ನಡ

Are you looking for Deepavali Wishes in Kannada, ದೀಪಾವಳಿ ಶುಭಾಶಯಗಳು, Deepavali Wishes In Kannada Hd Images, Happy Deepavali Wishes In Kannada, Deepavali Wishes In Kannada Text, Deepavali Wishes In Kannada Images and more.

Deepavali Wishes in Kannada ದೀಪಾವಳಿ ಶುಭಾಶಯಗಳು ಕನ್ನಡ

deepavali wishes in kannada

ದೀಪಾವಳಿಯ ದೀಪಗಳು ನಿಮ್ಮ ಜೀವನವನ್ನು ಬೆಳಗಿಸಲಿ, ರಂಗೋಲಿಯ ಬಣ್ಣಗಳು ಸಂತೋಷವನ್ನು ತರಲಿ, ರುಚಿಯಾದ ತಿಂಡಿಗಳು ನಿಮ್ಮ ಜೀವನವನ್ನು ಸಿಹಿಯಾಗಿಸಲಿ, ಲಕ್ಷ್ಮಿ ದೇವಿಯು ನಿಮ್ಮ ಇಷ್ಟಾರ್ಥಗಳನ್ನೆಲ್ಲಾ ಈಡೇರಿಸಲಿ.ಸರ್ವರಿಗೂ ದೀಪಾವಳಿ ಹಬ್ಬದ ಶುಭಾಶಯಗಳು

Deepavali Wishes In Kannada

ಜ್ಞಾನದ ಬೆಳಕು ಮನಸನು ಬೆಳಗಲಿ
ಹಣತೆಯ ಬೆಳಕು ಮನೆಯನು ಬೆಳಗಲಿ
ಮನದ ಕತ್ತಲು ಕಳೆದು ಬೆಳಕು ದೀಪಾವಳಿಯ ಶುಭಾಶಯಗಳು

Deepavali Wishes In Kannada

ದೀಪಂ ಜ್ಯೋತಿ ಪರಂ ಬ್ರಹ್ಮ
ದೀಪಂ ಸರ್ವ ತಮೋಪಹಂ
ದೀಪೇನ ಸಾಧ್ಯತೆ ಸರ್ವಂ
ಮಮ ಶತ್ರು ವಿನಾಶಾಯ

ಶುಭ್ರಂ ಭವತು ಕಲ್ಯಾಣ
ಆರೋಗ್ಯ ಧನ ಸಂಪದಂ
ಸಂದ್ಯಾ ಜ್ಯೋತಿ ನಮೋಸ್ತುತೇ ।ನಿಮಗೂ
ಹಾಗೂ ನಿಮ್ಮ ಕುಟುಂಬದ ಎಲ್ಲಾ
ಸದಸ್ಯರಿಗೂ ದೀಪಾವಳಿ ಹಬ್ಬದ ಶುಭಾಶಯಗಳು

ದಿವಾಳಿ ಬೇಡ ಏಕೆಂದರೆ ದಿವಾಳಿ ಪದದ ಅಥ೯ ಎಲ್ಲವನ್ನು ಕಳೆದುಕೊಳ್ಳುವುದು ಎಂದು ಅಥ೯ ಅದಕ್ಕೆ ದೀಪಾವಳಿ ಅಂಥ ಹೇಳಿ. ಎಲ್ಲ ನನ್ನ ಗೆಳೆಯರಿಗೂ ದೀಪಾವಳಿ ಹಬ್ಬದ ಶುಭಾಶಯಗಳು

Happy Deepavali Wishes In Kannada

Happy Deepavali Wishes In Kannada

ಅಜ್ಞಾನದ ಕತ್ತಲೆಯನ್ನು ಹೋಗಲಾಡಿಸುವ ಜ್ಞಾನದ ಬೆಳಕೇ ಗುರು. ಭಗವಂತ ಗುರುವೆಂಬ ಜ್ಞಾನದ ಬೆಳಕು ಎಲ್ಲರಮೇಲೆಯೂ ಬೀರಲಿ, ಎಲ್ಲರಿಗೂ ದೀಪಾವಳಿ ಹಬ್ಬದ ಶುಭಾಶಯ

Happy Deepavali Wishes In Kannada

ಸರ್ವರಿಗೂ ದೀಪಾವಳಿ ಹಬ್ಬದ ಶುಭಾಶಯ. ದೀಪ ಹಚ್ಚೋಣ. ಪ್ರೀತಿ ವಿಶ್ವಾಸ ಹಾಗೂ ಮಾನವೀಯತೆಯ ದೀಪ ಹಚ್ಚೋಣ.

Happy Deepavali Wishes In Kannada

ದೀಪಾವಳಿ ಹಬ್ಬದ ಶುಭಾಶಯ. ನನ್ನೆಲ್ಲ ಆತ್ಮೀಯ ಸ್ನೇಹಿತ ಬಂಧುಗಳಿಗೆ ಈ ಬೆಳಕಿನ ಹಬ್ಬ ನಿಮ್ಮೆಲ್ಲ ಕನಸನ್ನು ನನಸು ಮಾಡಲಿ ಬಾಳಲ್ಲಿ ಬೆಳಕನ್ನು ತರಲಿ.

Happy Deepavali Wishes In Kannada

ಎಲ್ಲರಿಗೂ ದೀಪಾವಳಿ ಹಬ್ಬದ ಹಾರ್ದಿಕ ಶುಭಾಶಯ ಶ್ರೀ ದೇವಿ ಎಲ್ಲರ ಜೀವನದಲ್ಲಿಯೂ ಬೆಳಕನ್ನು ತರಲಿ.

ಮೂಡಲಿ ಸಂಭ್ರಮ-ಸಡಗರ ನಶಿಸಲೀ ಬದುಕಿನಲ್ಲಿ ಅಂಧಕಾರ ತುಂಬಲಿ ಮನೆಗಳಲ್ಲಿ ಸಂಭ್ರಮ-ಸಡಗರ ನಿಮಗೂ ನಿಮ್ಮ ಕುಟುಂಬಕ್ಕೂ ದೀಪಾವಳಿ ಹಬ್ಬದ ಶುಭಾಶಯಗಳು

ಮನದ ಕತ್ತಲ ಹೋಡಿಸುತ ಒಳಗೆ ದೀಪವ ಬೆಳಗಿಸುತ ಸಂತಸದಿ, ಸಂಭ್ರಮದಲಿ ಆಚರಿಸುತ ಸುರಕ್ಷೆಗೆ ಪ್ರಾಧಾನ್ಯ ನೀಡುತ ಎಲ್ಲರಿಗೂ ದೀಪಾವಳಿಯ ಶುಭವ ಕೋರುತ ಆಚರಿಸುವ ದೀಪಾವಳಿಯ ಹರ್ಶಿಸುತ ದೀಪಾವಳಿಯ ಶುಭಾಶಯಗಳೊಂದಿಗೆ

Deepavali Wishes In Kannada Hd Images

Deepavali Wishes In Kannada Hd Images

ನಿಮಗೂ ಮತ್ತು ನಿಮ್ಮ ಕುಟುಂಬದವರಿಗೂ ಬೆಳಕಿನ ಹಬ್ಬ ದೀಪಾವಳಿಯ ಹಾರ್ದಿಕ ಶುಭಾಶಯಗಳು.

Deepavali Wishes In Kannada Hd Images

ದಿವಾಳಿ ಬೇಡ ಏಕೆಂದರೆ ದಿವಾಳಿ ಪದದ ಅಥ೯ ಎಲ್ಲವನ್ನು ಕಳೆದುಕೊಳ್ಳುವುದು ಎಂದು ಅಥ೯ ಅದಕ್ಕೆ ದೀಪಾವಳಿ ಅಂಥ ಹೇಳಿ. ಎಲ್ಲ ನನ್ನ ಗೆಳೆಯರಿಗೂ ದೀಪಾವಳಿ ಹಬ್ಬದ ಶುಭಾಶಯಗಳು

Deepavali Wishes In Kannada Hd Images

ದೀಪದ ಬೆಳಕಿನಲ್ಲಿ ಕತ್ತಲು ದೂರ ಸರಿಯುವಂತೆ, ನಮ್ಮಲ್ಲಿರುವ ಕೋಪ., ಅಹಂ ದೂರವಾಗಲಿ, ಪ್ರೀತಿಯ ಬೆಳಕು ಹರಡಲಿ, ದೀಪಾವಳಿ ಹಬ್ಬದ ಶುಭಾಶಯಗಳು.

ದೀಪದಿಂದ ದೀಪವ…ಹಚ್ಚಬೇಕು ಮಾನವ…..ಪ್ರೀತಿಯಿಂದ ಪ್ರೀತಿ ಹಂಚಲು…

Deepavali Wishes In Kannada Text

Deepavali Wishes In Kannada Text

ಜಗದ ಸುತ್ತಲು ಬರಿಯ ಕತ್ತಲು ಸರಿಯಲಿ ಮನದ ದುಗುಡ ದುಮ್ಮಾನ ಸುರಿಯಲಿ ಬಳಲಿದ ಮನಗಳಿಗೆ ಬೆಳಕಿನ ಸನ್ಮಾನ… ದೀಪಾವಳಿಯ ಶುಭಾಶಯಗಳು

ಕಷ್ಟಗಳು ದೂರವಾಗಲಿ, ಬಾಳು ಬಂಗಾರವಾಗಿ, ದೀಪಾವಳಿಯ ಸಂಭ್ರಮ ವರ್ಷಪೂರ್ತಿ ನೆಲೆಸಲಿ, ದೀಪಾವಳಿ ಹಬ್ಬದ ಶುಭಾಶಯಗಳು.

Deepavali Wishes In Kannada Text

ನಿಮಗೂ ಮತ್ತು ನಿಮ್ಮ ಕುಟುಂಬದವರಿಗೂ ಬೆಳಕಿನ ಹಬ್ಬ ದೀಪಾವಳಿಯ ಹಾರ್ಧೀಕ ಶುಭಾಶಯಗಳು.

Deepavali Wishes In Kannada Text

ಈ ದೀಪಾವಳಿಯು ಹಬ್ಬವು ನಿಮ್ಮ ಮುಂದಿನ ದಿನಗಳಲ್ಲಿ ದೀಪಾವಳಿ ದೀಪದಂತೆ ಹೊಳೆಯುವ ಬೆಳಕಾಗಲಿ, ಇಂದಿನಿಂದ ನಿಮ್ಮ ಹಳೆಯ ದುಃಖಗಳನ್ನು ಮರೆಸಿ, ಹೊಸ ಕನಸುಗಳೊಂದಿಗೆ ಮುನ್ನಡೆಯಲಿ ಎಂದು ಹಾರೈಸುವೆ…

Deepavali Wishes In Kannada Images

Deepavali Wishes In Kannada Images

ಅಜ್ಞಾನ, ಅಂಧಕಾರ ದೂರವಾಗಲಿ, ದ್ವೇಷ, ಅಸೂಯೆ ದೂರವಾಗಲಿ, ಬಾಳಲ್ಲಿ ಸಂತಸ ಬೆಳಗಲಿ, ದೀಪಾವಳಿ ಹಬ್ಬದ ಶುಭಾಶಯಗಳು

Deepavali Wishes In Kannada Images

ದೀಪಾವಳಿ ನಿಮ್ಮ ಬಾಳಲ್ಲಿ ಆಯುಷ್ಯ ಆರೋಗ್ಯ ಸಮೃದ್ಧಿ ತರಲಿ

ಬೆಳಕೇ ನಿನ್ನೊಲುಮೆಯಿಂದ ಹೃದಯದೊಳು ಒಲುಮೆಯ ಗೀತೆ ತೇಲಿ ಬರುತ್ತಿರಲಿ ಎದೆಯಿಂದ ಎದೆಗೆ.. ನಿನ್ನ ಪ್ರೀತಿಯ ಗಾಳಿ ಸೋಕಿ ದ್ವೇಷ ಸ್ವಾರ್ಥವ ಹೊರಗೆ ನೂಕಿ..

Deepavali Wishes In Kannada Images

ಈ ಸುದಿನ ಸಂತೋಷದ ಶುಭದಿನ ಗೆಲುವು ನಿಮ್ಮದಾಗಲಿ ಸುಖ ನೆಮ್ಮದಿ ನಿಮ್ಮ ಮನೆ ತುಂಬಲಿ

Deepavali Wishes In Kannada Images

ದೀಪಾ ಜೀವದ ಅರ್ಥ, ದೀಪ ಜೀವದ ಬೆಳಕು, ದೀಪ ಜೀವದ ನೆನಪು,ದೀಪ ಪ್ರೇಮದ ಸೊಗಡು, ದೀಪ ಜಗದ ನೆನಪು, ದೀಪದ ದೀಪಾವಳಿಗೆ ಶುಭಾಶಯ..

Deepavali Wishes In Kannada Images

ಜಗದ ಸುತ್ತಲು ಬರಿಯ ಕತ್ತಲು ಸರಿಯಲಿ ಮನದ ದುಗುಡ ದುಮ್ಮಾನ ಸುರಿಯಲಿ ಬಳಲಿದ ಮನಗಳಿಗೆ ಬೆಳಕಿನ ಸನ್ಮಾನ… ದೀಪಾವಳಿಯ ಶುಭಾಶಯಗಳು.

Deepavali Wishes In Kannada Images

ಬೆಳಗುವ ದೀಪದಂತೆ ನಿಮ್ಮ ಬದುಕು ಪ್ರಕಾಶ ವಾಗಿರಲಿನಿಮ್ಮ ಮತ್ತು ನಿಮ್ಮ ಪ್ರೀತಿಪಾತ್ರರ ಜೀವನ ಸುಖಕರವಾಗಿರಲಿ

Deepavali Wishes In Kannada Images

ದೀಪದಿಂದ ದೀಪ ಹಚ್ಚುವ ಪ್ರೀತಿಯಿಂದ ಪ್ರೀತಿ ಗಳಿಸುವ ಪವಿತ್ರ ಸಂಕೇತವಾದ ಬೆಳಕಿನ ಹಬ್ಬಕ್ಕೆ ತಮಗೂ ಹಾಗು ತಮ್ಮ ಕುಟುಂಬ ವರ್ಗಕ್ಕೂ ಹಾರ್ದಿಕ ಶುಭಾಶಯಗಳು

Also Read

Was this article helpful?
YesNo
Rudra

Rudra Chanchal, who is associated with blogging field since last 5 years, loves to write in Deshjagat.com, he remains aware of the latest updates related to it and is very keen to give information to people about Deshjagat.com.

   

Leave a Comment