Hey, if Happy Dasara ! If you are looking for Dasara Wishes In Kannada, ದಸರಾ ಹಬ್ಬದ ಹಾರ್ದಿಕ ಶುಭಾಶಯಗಳು, Dasara Wishes In Kannada Images, Dasara Wishes In Kannada Text, Dasara Wishes In Kannada hd and more.
Dasara Wishes In Kannada | ದಸರಾ ಹಬ್ಬದ ಹಾರ್ದಿಕ ಶುಭಾಶಯಗಳು

ದಸರಾ ನಿಮ್ಮಾಎಲ್ಲಾ ಚಿಂತೆಗಳನ್ನು ಸುಟ್ಟು ಮನೆಯಲ್ಲಿ ಸಂತೋಷ-ಸಡಗರ ತುಂಬುವಂತೆ ಮಾಡಲಿ ದಸರಾ ಹಬ್ಬದ ಶುಭಾಶಯಗಳು
ಕೆಟ್ಟದರ ವಿರುದ್ಧ ಹೋರಾಡಿ ಗೆದ್ದ ದಿನವನ್ನು ವಿಜಯದಶಮಿಯಾಗಿ ಆಚರಿಸುತ್ತಿದ್ದೇವೆ. ಈ ಹಬ್ಬವು ನಿಮಗೂ, ನಿಮ್ಮ ಕುಟುಂಬಕ್ಕೂ ಖುಷಿ, ನೆಮ್ಮದಿಯನ್ನು ತರಲಿ, ನಿಮಗೂ, ನಿಮ್ಮ ಕುಟುಂಬಕ್ಕೂ ದಸರಾ ಹಬ್ಬದ ಶುಭಾಶಯಗಳು.

ದಸರಾ ಹಬ್ಬದ ಹಾರ್ದಿಕ ಶುಭಾಶಯಗಳು ಗೆಳೆಯರೇ, ನಿಮ್ಮ ಬದುಕು ಬಂಗಾರವಾಗಿರಲಿ, ತಾಯಿ ಚಾಮುಂಡೇಶ್ವರಿಯ ಆಶೀರ್ವಾದ ಸದಾ ನಿಮಗಿರಲಿ ಹಾಗೂ ಬಾಳಲಿ ನೆಮ್ಮದಿ ನೆಲೆಸಿರಲಿ..
ಜಗನ್ಮಾತೆಯ ಆಶೀರ್ವಾದ ನಿಮ್ಮ ಮತ್ತು ನಿಮ್ಮ ಕುಟುಂಬದವರಿಗೆ ಸದಾ ಇರಲಿ, ನಾಡಹಬ್ಬ ದಸರಾ ಹಬ್ಬದ ಶುಭಾಶಯಗಳು
ನಿಮ್ಮ ಎಲ್ಲಾ ತೊಂದರೆಗಳು ಪಟಾಕಿಯಂತೆ ಸಿಡಿಯಲಿ ಮತ್ತು ನಿಮ್ಮ ಸಂತೋಷವು ಹತ್ತು ಪಟ್ಟು ಹೆಚ್ಚಾಗಲಿ. ನಿಮಗೆ ವಿಜಯ ದಶಮಿಯ ಶುಭಾಶಯಗಳು.
ನಿಮ್ಮ ಬದುಕಿನಲ್ಲಿರುವ ಎಲ್ಲಾ ಚಿಂತೆಗಳು ದೂರವಾಗಲಿ, ಯಶಸ್ಸು ನಿಮ್ಮದಾಗಲಿ, ದಸರಾ ಹಬ್ಬದ ಶುಭಾಶಯಗಳು
Dasara Wishes In Kannada Images

ದಸರಾ ಹಬ್ಬದ ಈ ಶುಭ ಸಂದರ್ಭದಲ್ಲಿ, ನಾನು ನಿಮಗೆ ಎಲ್ಲಾ ಸಂತೋಷ ಮತ್ತು ನಿಮ್ಮ ಎಲ್ಲಾ ಕನಸುಗಳು ನೆರವೇರಲಿ ಎಂದು ಬಯಸುತ್ತೇನೆ. ದಸರಾ ಹಬ್ಬದ ಶುಭಾಶಯಗಳು.
ಈ ದಸರಾ ಹಬ್ಬವು ರಾವಣನ ದಹನದೊಂದಿಗೆ ನಿಮ್ಮ ಎಲ್ಲಾ ಚಿಂತೆಗಳನ್ನು ಸುಡಲಿ. ನಿಮಗೆ ಮತ್ತು ನಿಮ್ಮ ಕುಟುಂಬಕ್ಕೆ ವಿಜಯ ದಶಮಿಯ ಶುಭಾಶಯಗಳು.

ನಿಮಗೂ ಹಾಗೂ ನಿಮ್ಮ ಕುಟುಂಬದವರಿಗೂ ನಾಡ ಹಬ್ಬ ದಸರಾ ಹಾಗೂ ಆಯುಧ ಪೂಜೆಯ ಹಾರ್ದಿಕ ಶುಭಾಶಯಗಳು..
ಸತ್ಯಯುಗದಲ್ಲಿ, ಭಗವಾನ್ ರಾಮನು ಮಹಾನ್ ರಾಕ್ಷಸ ಮತ್ತು ಲಂಕಾದ ರಾಜ ರಾವಣನನ್ನು ಕೊಂದನು. ಈ ಶುಭ ಸಮಯವನ್ನು ನಾವು ಒಟ್ಟಾಗಿ ಆಚರಿಸೋಣ ಮತ್ತು ಒಳ್ಳೆಯದಕ್ಕಾಗಿ ದೇವರ ಆಶೀರ್ವಾದವನ್ನು ಬೇಡೋಣ. ದಸರಾ ಹಬ್ಬ 2023 ರ ಶುಭಾಶಯಗಳು.
🍁ಬಾಳು ಬಂಗಾರವಾಗಲಿ🍁
🌹ಪ್ರೀತಿ ಪವಿತ್ರವಾಗಲಿ🌹
🌸ಸ್ನೇಹಚಿರಕಾಲವಿರಲಿ🌸 💐💐 ತಾಯಿ 💐💐
💐ಚಾಮುಂಡೇಶ್ವರಿಯು💐
🌼ನಿಮಗು ನಿಮ್ಮ 🌼 ಕುಟುಂಬದವರಿಗೂ
🌺ಆರೋಗ್ಯ, ಸುಖ ಸಂಪತ್ತು
ನೀಡಲೇಂದು ಹಾರೈಸುತ್ತ🌺
☘☘ದಸರಾ ಹಬ್ಬದ☘☘
🌺ಹಾರ್ದಿಕ ಶುಭಾಷಯ🌺
☘☘🙏🏻🙏🏻☘☘
ನಿಮಗೂ ಮತ್ತು ನಿಮ್ಮ ಮನೆಯವರಿಗೆಲ್ಲ ಆಯುಧ ಪೂಜಾ ಹಾಗೂ ದಸರಾ ಹಬ್ಬದ ಹಾರ್ದಿಕ ಶುಭಾಶಯಗಳು, ಭಗವಂತನು ನಿಮಗೆಲ್ಲ ಆಯುರಾರೋಗ್ಯ, ಸುಖ -ಸಂತೋಷ, ಅಭಿವೃದ್ಧಿ ಕರುಣಿಸಿ, ಎಲ್ಲರ ಮನೋಕಾಮನೆಗಳನ್ನು ಈಡೇರಿಸಲೆಂದು ಪ್ರಾರ್ಥಿಸುವೆ….✍ಬನ್ನಿ ತೆಗೆದುಕೊಂಡು ಬಂಗಾರದಂತೆ ಇರೋಣ.🙏
ಸುತ್ತ ಇರುವ ದುಷ್ಟ ಶಕ್ತಿಗಳ ನಾಶಕ್ಕೆ ನಿಮ್ಮ ಒಳ್ಳೆಯ ಚಿಂತನೆಗಳು ಆಯುಧಗಳಾಗಲಿ.. ಆಯುಧ ಪೂಜೆಯ ಹಾರ್ದಿಕ ಶುಭಾಶಯಗಳು
Dasara Wishes In Kannada Text

ಈ ದಸರಾ ಹಬ್ಬವು ನಿಮ್ಮ ಜೀವನದಲ್ಲಿ ಸಂತೋಷ, ಸಮೃದ್ಧಿ, ಶಾಂತಿ ಮತ್ತು ಸಾಮರಸ್ಯವನ್ನು ತರಲಿ. ದಸರಾ ಹಬ್ಬ ಹಾರ್ದಿಕ ಶುಭಾಶಯಗಳು.
ಎದೆಯಲ್ಲಿ ಆತ್ಮವಿಶ್ವಾಸವಿದ್ದರೆ ಅದೇ ಆಯುಧ, ಮುಖದಲ್ಲಿ ನಗುವಿದ್ದರೇ ಅದೇ ವಿಜಯ …
ದಸರಾ ಹಾಗೂ ಆಯುಧ ಪೂಜೆಯ ಶುಭಾಶಯಗಳು

ಎದೆಯಲ್ಲಿ ಆತ್ಮವಿಶ್ವಾಸವಿದ್ಧರೆ ಅದೇ ಆಯುಧ , ಮುಖದಲ್ಲಿ ನಗುವಿದ್ದರೆ ಅದೇ ವಿಜಯ , ಎರಡೂ ಸದಾ ನಿಮ್ಮಲಿದ್ಧು ನವಚೈತನ್ಯ ನೀಡಲಿ , ನಿಮ್ಮ ಬದುಕೆಂಬ ಜಂಬೂಸವಾರಿಯೂ ದಸರಾ ದರ್ಬಾರ್ ನಂತೆ ಸದಾ ಇರಲಿ . ನಿಮಗೂ ನಿಮ್ಮ ಕುಟುಂಬಕ್ಕೂ ಆಯುಧ ಪೂಜೆ ಹಾಗು ವಿಜಯದಶಮಿ ಹಬ್ಬದ ಹಾರ್ದಿಕ ಶುಭಾಶಯಗಳು 🙏
ಸರ್ವರಿಗೂ ನಾಡ ಹಬ್ಬ ವಿಜಯ ದಶಮಿ ಶುಭಾಶಯಗಳು 🙏💕🙏
ತಾಯಿ ಶ್ರೀ ಚಾಮುಂಡೇಶ್ವರಿಯು
ಸರ್ವ ಜೀವಿಗಳ ಕಷ್ಟಗಳನ್ನು ಸಂಹರಿಸಲೆಂದು ಭಕ್ತಿ ಪೂರ್ವಕವಾಗಿ ಪ್ರಾರ್ಥಿಸುವೆ. 🌹🙏🌹🙏
ಸರ್ವರಿಗೂ ವಿಶ್ವ ವಿಖ್ಯಾತ ಪ್ರಸಿದ್ಧ ನಮ್ಮ ಹೆಮ್ಮೆಯ ನಾಡಹಬ್ಬ ದಸರಾ ಹಾಗೂ ವಿಜಯದಶಮಿಯ ಹಾರ್ದಿಕ ಶುಭಾಶಯಗಳು..
ನಿಮಗೂ ಮತ್ತು ನಿಮ್ಮ ಕುಟುಂಬದವರಿಗೂ ದಸರಾ ಹಬ್ಬದ ಹಾರ್ದಿಕ ಶುಭಾಶಯಗಳು.
Dasara Wishes In Kannada hd

ಮನೆಮನಗಳಲ್ಲಿ ಸಡಗರ ತಂದಿರುವ ದಸರಾ ಹಬ್ಬ ನಿಮ್ಮ ಬಾಳಲ್ಲಿ ಸಂಪತ್ತು, ನೆಮ್ಮದಿ, ಆರೋಗ್ಯವನ್ನು ತರಲಿ.. ದಸರಾ ಹಬ್ಬದ ಹಾರ್ದಿಕ ಶುಭಾಶಯಗಳು!
ನಮ್ಮ ನಾಡು ನಮ್ಮ ಹಬ್ಬ ನಮ್ಮೆಲ್ಲರ ದಸರಾ… ದಸರಾ ಹಬ್ಬದ ಶುಭಾಶಯಗಳು
ಈ ಶುಭ ಸಂದರ್ಭದಲ್ಲಿ, ಈ ಹಬ್ಬದ ಬಣ್ಣ, ಆನಂದ ಮತ್ತು ಸೌಂದರ್ಯವು ವರ್ಷವಿಡೀ ನಿಮ್ಮೊಂದಿಗೆ ಇರಲಿ ಎಂದು ನಾನು ಬಯಸುತ್ತೇನೆ! ದಸರಾ ಶುಭಾಶಯಗಳು!

ದೇವರು ರಾಮನು ನಿಮ್ಮ ಯಶಸ್ಸಿನ ಹಾದಿಯನ್ನು ಬೆಳಗಿಸಲಿ ಮತ್ತು ನೀವು ಜೀವನದ ಪ್ರತಿ ಹಂತದಲ್ಲೂ ವಿಜಯವನ್ನು ಸಾಧಿಸಲಿ. ದಸರಾ ಶುಭಾಶಯಗಳು!
ಧನಾತ್ಮಕ ಮತ್ತು ಸಂತೋಷದ ಆಲೋಚನೆಗಳು ಮಾತ್ರ ನಿಮ್ಮನ್ನು ಸುತ್ತುವರೆದಿರಲಿ ಮತ್ತು ರಾವಣನ ಪ್ರತಿಕೃತಿಯೊಂದಿಗೆ ಎಲ್ಲಾ ನಕಾರಾತ್ಮಕತೆಯನ್ನು ಸುಡಲಿ. ವಿಜಯದಶಮಿಯ ಶುಭಾಶಯಗಳು!
ದಸರಾ ಹಬ್ಬದ ಹಾರ್ದಿಕ ಶುಭಾಶಯಗಳು … ಆ ತಾಯಿ ದುರ್ಗಾ ಒಳ್ಳೆಯ ಆರೋಗ್ಯ, ಐಶ್ವರ್ಯ ಹಾಗೂ ಗೆಲುವಿನಿಂದ ನಿಮ್ಮನ್ನು ಹಾಗೂ ನಿಮ್ಮ ಕುಟುಂಬದವ ಸದಾ ಕರುಣಿಸಲಿ ಎಂದು ಪ್ರಾರ್ಥಿಸುವೆ!
Also Read