Top 20 Ugadi Wishes in Kannada | ಯುಗಾದಿ ಹಬ್ಬದ ಶುಭಾಶಯಗಳು ಕನ್ನಡ

Are you looking for – Ugadi Wishes in Kannada, ಯುಗಾದಿ ಹಬ್ಬದ ಶುಭಾಶಯಗಳು, Happy Ugadi Wishes In Kannada, Ugadi Wishes In Kannada 2023 Images, Ugadi Wishes In Kannada Words, Ugadi Wishes In Kannada Images, Ugadi Wishes In Kannada Text and more.

Ugadi Wishes in Kannada | ಯುಗಾದಿ ಹಬ್ಬದ ಶುಭಾಶಯಗಳು

Ugadi Wishes in Kannada

ಸಂಭ್ರಮ ಮತ್ತು ಸಡಗರದಿಂದ ಈ ಯುಗಾದಿ ಹಬ್ಬವನ್ನು ಆಚರಿಸೋಣ.. ನಿಮಗೂ ನಿಮ್ಮ ಕುಟುಂಬಕ್ಕೂ ಯುಗಾದಿ ಹಬ್ಬದ ಹಾರ್ದಿಕ ಶುಭಾಶಯಗಳು..

Ugadi Wishes in Kannada

ನೀವು ಬಯಸಿದ್ದೆಲ್ಲವನ್ನೂ ಭಗವಂತ ಕರುಣಿಸಲಿ. ನಿಮಗೂ, ನಿಮ್ಮ ಕುಟುಂಬಕ್ಕೂ ಯುಗಾದಿ ಹಬ್ಬದ ಶುಭಾಶಯಗಳು ಹಾಗೂ ವಿಕ್ರಮ ಸಂವತ್ಸರದ ಶುಭಾಶಯಗಳು.

Ugadi Wishes in Kannada

ಸಂಭ್ರಮ ಮತ್ತು ಸಡಗರದಿಂದ ಈ ಯುಗಾದಿ ಹಬ್ಬವನ್ನು ಆಚರಿಸೋಣ. ಸರ್ವರಿಗೂ ಯುಗಾದಿ ಹಬ್ಬದ ಶುಭಾಶಯಗಳು

Happy Ugadi Wishes In Kannada

Ugadi Wishes in Kannada

ನಿಮ್ಮ ಎಲ್ಲ ಕನಸುಗಳು ನನಸಾಗಲಿ ಮತ್ತು ನೀವು ಬಯಸಿದ ಕೆಲಸಗಳು ಯಶಸ್ವಿಯಾಗಿ ನೆರವೇರಲಿ. ಯುಗಾದಿ ಹಬ್ಬದ ಶುಭಾಶಯಗಳು.

Happy Ugadi Wishes In Kannada

ನಿಮ್ಮ ವರ್ಷವನ್ನು ಪ್ರಾರಂಭಿಸಲು ಯುಗಾದಿಯ ಪ್ರತಿಯೊಂದು ಕ್ಷಣವೂ ಸಂತೋಷ, ಉಲ್ಲಾಸ ಮತ್ತು ಮನರಂಜನೆಯಿಂದ ತುಂಬಿರಲಿ. ಯುಗಾದಿಯ ಶುಭಾಶಯಗಳು.

Happy Ugadi Wishes In Kannada

ಈ ಯುಗಾದಿಯು ಅಂಧಕಾರವನ್ನು ಹೋಗಲಾಡಿಸಿ ನಿಮ್ಮ ಜೀವನವನ್ನು ಪ್ರಕಾಶದಿಂದ ತುಂಬಲಿ. ಎಲ್ಲರಿಗೂ ಯುಗಾದಿ ಹಬ್ಬದ ಶುಭಾಶಯಗಳು.

Ugadi Wishes In Kannada 2023 Images

Ugadi Wishes In Kannada Images

ಸಮಸ್ತರಿಗೂ ಯುಗಾದಿ ಹಬ್ಬ ಹಾಗೂ ಹೊಸ ವರ್ಷದ ಹಾರ್ಧಿಕ ಶುಭಾಷಯಗಳು.

Ugadi Wishes In Kannada 2023 Images

ಬದುಕಿನ ಎಲ್ಲಾ ಕಷ್ಟಗಳೆಂಬ ಕಹಿ ದೂರವಾಗಲಿ, ಬರೀ ಖುಷಿಯ ಸಿಹಿಯಷ್ಟೇ ತುಂಬಿರಲಿ. ಎಲ್ಲರಿಗೂ ಹೊಸ ಸಂವತ್ಸರ ಹಾರ್ದಿಕ ಶುಭಾಶಯಗಳು

ಬದುಕು ಎಂದ ಮೇಲೆ ಸಿಹಿ, ಕಹಿಗಳು ಸಾಮಾನ್ಯ. ಬೇವು, ಬೆಲ್ಲದ ಸಮ್ಮಿಳಿತವೇ ನಮ್ಮ ಜೀವನ. ಸಿಹಿಗೆ ಹಿಗ್ಗದೆ, ಕಹಿಗೆ ಜಗ್ಗದೆ ಬದುಕು ಮುನ್ನಡೆಸೋಣ. ಸರ್ವರಿಗೂ ಯುಗಾದಿ ಹಬ್ಬದ ಶುಭಾಶಯಗಳು

Ugadi Wishes In Kannada Images

ಹೊಸ ವರ್ಷದ ಮೊದಲ ದಿನವು ನಿಮ್ಮ ಯೋಗಕ್ಷೇಮ ಮತ್ತು ಸಂತೋಷಕ್ಕಾಗಿ ನಾವು ಪ್ರಾರ್ಥಿಸುತ್ತೇವೆ, ಹೊಸ ವರ್ಷದ ಶುಭಾಶಯಗಳು

Ugadi Wishes In Kannada Text

ನಿಮಗೂ, ನಿಮ್ಮ ಕುಟುಂಬಕ್ಕೂ ಪ್ಲವ ನಾಮ ಸಂವತ್ಸರದ ಶುಭಾಶಯಗಳು. ಬದುಕಿನಲ್ಲಿ ಬೇವಿನ ಕಹಿ ದೂರವಾಗಲಿ, ಬೆಲ್ಲದ ಸಿಹಿ ಹೆಚ್ಚಲಿ, ಹೊಸ ವರ್ಷ ಹರ್ಷವನ್ನು ತರಲಿ….

Ugadi Wishes In Kannada Text

ಯುಗಾದಿಯ ಸಂತೋಷದ ಸಂದರ್ಭದಲ್ಲಿ ಸರ್ವಶಕ್ತನು ನಿಮಗೆ ಉತ್ತಮ ಆರೋಗ್ಯ, ಸಂಪತ್ತು, ಶಾಂತಿ, ಸಂತೋಷ ಮತ್ತು ಸಮೃದ್ಧಿಯನ್ನು ನೀಡಲಿ. ಯುಗಾದಿ ಹಬ್ಬದ ಹಾರ್ದಿಕ ಶುಭಾಶಯಗಳು.

Ugadi Wishes In Kannada Text

ನವ ಸಂವತ್ಸರ ಬಂದಾಗಿದೆ ಈ ಪ್ಲವ ನಾಮ ಸಂವತ್ಸರ ನಿಮ್ಮ ವೃತ್ತೀಯ ಬದುಕಿನಲ್ಲಿ ಪ್ರಗತಿ ತರಲಿ, ಆರ್ಥಿಕ ಸ್ಥಿತಿ ಸುಭದ್ರವಾಗಿರಲಿ, ಆ ದೈವ ಆರೋಗ್ಯ ಕರುಣಿಸಲಿ ಯುಗಾದಿ ಹಬ್ಬದ ಶುಭಾಶಯಗಳು

ಯುಗಾದಿ ಎಂದರೆ ಹೊಸ ಯುಗದ ಆರಂಭ. ಹೊಸ ಭರವಸೆಯೊಂದಿಗೆ ಹೊಸ ಜೀವನವನ್ನು ಪ್ರಾರಂಭಿಸಿ ಎಂದು ಆಶಿಸುತ್ತೇನೆ. ಯುಗಾದಿ ಹಬ್ಬದ ಶುಭಾಶಯಗಳು.

Ugadi Wishes In Kannada Words

ಹೊಸ ವರ್ಷದ ಮೊದಲ ದಿನವು ನಿಮ್ಮ ಯೋಗಕ್ಷೇಮ ಮತ್ತು ಸಂತೋಷಕ್ಕಾಗಿ ನಾವು ಪ್ರಾರ್ಥಿಸುತ್ತೇವೆ, ಯುಗಾದಿಯ ಶುಭಾಶಯಳು ಮತ್ತು ಹೊಸ ವರ್ಷದ ಶುಭಾಶಯಗಳು.

Ugadi Wishes In Kannada Words

ಹೊಸ ಕನಸುಗಳೆಲ್ಲ ಹೊಸೆದುಕೊಳ್ಳಲಿ ಕನಸುಗಳು ನನಸಾಗಲು ಶ್ರೀ ಶಾರ್ವರಿ ಸಂವತ್ಸರ ನಿಮಗೆ ಸಕಲ ಶಕ್ತಿ, ಸಾಮರ್ಥ್ಯ ಕಲ್ಪಿಸಲಿ ಯುಗಾದಿ ಹಬ್ಬದ ಶುಭಾಶಯಗಳು

Ugadi Wishes in Kannada

ಈ ಯುಗಾದಿಯು ನಿಮ್ಮ ಜೀವನದಲ್ಲಿ ಹೊಸ ಆರಂಭ, ಬೆಳವಣಿಗೆ ಮತ್ತು ಯಶಸ್ಸನ್ನು ತರಲಿ.
ಯುಗಾದಿ ಹಬ್ಬದ ಶುಭಾಶಯಗಳು!

Happy Ugadi Wishes In Kannada

ಸೃಷ್ಟಿಯ ಮೊದಲ ದಿನ
ಸೂರ್ಯನ ಕಿರಣದ ಮೊದಲ ದಿನ
ಹಸಿರೆಲೆಗಳ ಚಿಗುರೊಡೆಯುವ ದಿನ
ಹಿಂದೂ ವರ್ಷಾರಂಬ ದಿನ

Happy Ugadi Wishes In Kannada

🍃ಬೇವು ಬೆಲ್ಲವ ಸವಿದು 🌿
🍃ದುಃಖ ದುಮ್ಮಾನವ 🌿
🍃 ಕಳೆಯಲಿ ಈ. 🌿
🍃ಶುಭ ಯುಗಾದಿ 🌿

Ugadi Wishes in Kannada

🍋ಮಾವು,ಬೇವು ಗಳ🍃
🍃ಸವಿದು ಸುಖ ಸಮೃದ್ಧಿ🍋
🍀 ಗಳನ್ನು ತರಲಿ ಈ🍀
🌹ಶುಭ ಯುಗಾದಿ 🌹
🌹💐🌺💐💐🌺💐🌹

Happy Ugadi Wishes In Kannada

ಈ ಯುಗಾದಿಯು ನಿಮ್ಮ ಜೀವನದಲ್ಲಿ ಹೊಸ ಆರಂಭ, ಹೊಸ ಅವಕಾಶ, ಅಧಿಕ ಬೆಳವಣಿಗೆ ಮತ್ತು ಯಶಸ್ಸನ್ನು ತಂದುಕೊಡಲಿ.
ಯುಗಾದಿ ಹಬ್ಬದ ಶುಭಾಶಯಗಳು!

Happy Ugadi Wishes In Kannada

ಸುಖ, ಸಂತೋಷ, ಸಮೃದ್ಞಿ ಮತ್ತು ಶಾಂತಿಯ ಹೊಂಬೆಳಕನ್ನು ಈ ಯುಗಾದಿ ನಿಮ್ಮ ಜೀವನದಲ್ಲಿ ತುಂಬಿ ಸಂಭ್ರಮವನ್ನು ನೀಡಲಿ.
ಯುಗಾದಿ ಹಬ್ಬದ ಶುಭಾಶಯಗಳು!

Also Read

Was this article helpful?
YesNo
Rudra

Rudra Chanchal, who is associated with blogging field since last 5 years, loves to write in Deshjagat.com, he remains aware of the latest updates related to it and is very keen to give information to people about Deshjagat.com.

   

Leave a Comment