Best 710+ True Love Quotes in Kannada Text ಪ್ರೀತಿಯ ಕ್ವೋಟ್ಸ ಕನ್ನಡದಲ್ಲಿ

True Love Quotes in Kannada (ಪ್ರೀತಿಯ ಕ್ವೋಟ್ಸ ಕನ್ನಡದಲ್ಲಿ)

Best 710+ True Love Quotes in Kannada Text ಪ್ರೀತಿಯ ಕ್ವೋಟ್ಸ ಕನ್ನಡದಲ್ಲಿ
True Love Quotes in Kannada

True Love Quotes in Kannada (ಪ್ರೀತಿಯ ಕ್ವೋಟ್ಸ ಕನ್ನಡದಲ್ಲಿ)

“ನೀವು ಜನರನ್ನು ಪ್ರೀತಿಯಿಂದ ನೋಡಿಕೊಳ್ಳಲು ಸಾಧ್ಯವಾಗದಿದ್ದರೆ, ಅವರು ನಿಮ್ಮನ್ನು ಪ್ರೀತಿಸುತ್ತಾರೆಂದು ನಿರೀಕ್ಷಿಸಬೇಡಿ.”

“ಪ್ರೀತಿ ವ್ಯರ್ಥ ಎಂದು ನೀವು ಭಾವಿಸಿದರೆ, ಇದರರ್ಥ ನೀವು ಯಾರನ್ನೂ ನಿಜವಾಗಿ ಪ್ರೀತಿಸಿಲ್ಲವೆಂದು.”

“ಪ್ರೇಮದ ಸೂರ್ಯ ಬಗ್ಗೆ ಯಾವ ಆವರಣವೂ ಇಲ್ಲ, ಅದು ಬೆಳಗುತ್ತದೆ ಮತ್ತು ಮಂಗಮಾಯವಾಗುತ್ತದೆ.”

“ಜನರನ್ನು ದ್ವೇಷಿಸುವುದನ್ನು ನಿಲ್ಲಿಸಿ ಏಕೆಂದರೆ ಅವರು ನಿಮಗಿಂತ ಹೆಚ್ಚು ಜನರನ್ನು ಪ್ರೀತಿಸಬಹುದು.”

“ಪ್ರೇಮವೇ ಹೃದಯದ ಕನಸು, ಪರಮಾನಂದದ ಮರುದಿನ.”

“ಪ್ರೇಮವೇ ಜೀವನದ ಅರಸೆ, ಜಗತ್ತಿನ ಬೆಳಕು ಮತ್ತು ಸತ್ಯ.”

ನಿಮ್ಮ ಪ್ರೀತಿಯನ್ನು ನೀವು ಬದಲಾಯಿಸುತ್ತಿದ್ದರೆ ಜೀವನದಲ್ಲಿ ನೀವು ಎಂದಿಗೂ ನೆಲೆಗೊಳ್ಳಲು ಸಾಧ್ಯವಾಗುವುದಿಲ್ಲ.

“ಪ್ರೇಮವೇ ಇದುವರೆಗೆ ಕಂಡ ದಿವ್ಯ ಅನುಭವ, ಭೂತ, ವರ್ತಮಾನ ಅನುವರ್ತನ.”

True Love Quotes in Kannada

Best 710+ True Love Quotes in Kannada Text ಪ್ರೀತಿಯ ಕ್ವೋಟ್ಸ ಕನ್ನಡದಲ್ಲಿ

ನೀವು ಬಹಳಷ್ಟು ಜನರನ್ನು ಭೇಟಿಯಾಗಬಹುದು ಆದರೆ ನಿಮಗೆ ಬೇಕಾದವರ ಬಗ್ಗೆ ನಿಮ್ಮ ಪ್ರೀತಿ ಸ್ಥಿರವಾಗಿರುತ್ತದೆ.

“ಏನನ್ನೂ ತಿಳಿಯದೆ ವಿಶ್ವವನ್ನು ಪ್ರೀತಿಸು, ಆ ಪ್ರೀತಿ ಒಬ್ಬ ನೆನಪು ಆಗುವುದು ನಿನ್ನಲ್ಲಿ.”

ಕೆಲವೊಮ್ಮೆ ನಿಮಗೆ ಬೇಕಾಗಿರುವುದು ಮತ್ತೆ ಸರಿಯಾದ ದಾರಿಗೆ ಬರಲು ಸ್ವಲ್ಪ ಪ್ರೀತಿ ಅಷ್ಟೆ.

“ಪ್ರೇಮದ ಮೊಗವನ್ನು ನೋಡಿದಾಗ ಜಗತ್ತಿನ ಸೌಂದರ್ಯವೆಲ್ಲ ಕಾಣುವುದು.”

ನೀವು ಜೀವನದಲ್ಲಿ ಹೊಂದಿರುವವರನ್ನು ಪ್ರೀತಿಸಿ, ನಿಮಗೆ ಹೆಚ್ಚು ಅಗತ್ಯವಿರುವಾಗ ಅವರು ನಿಮ್ಮೊಂದಿಗೆ ಇರುತ್ತಾರೆ.

“ಪ್ರೇಮವೆಂದರೆ ಎಲ್ಲಾ ದುಃಖವನ್ನೂ ಮರೆಮಾಡುವ ರಹಸ್ಯವನ್ನು ಹೊತ್ತ ಮಂತ್ರ.”

ಮನಸ್ಸಿಗೆ ನೋವಾದ್ರೆ ಮನಸ್ಸಿನಲ್ಲಿ ಇರುವವರಿಗೆ ಹೇಳಬಹುದು ಮನಸಿನಲ್ಲಿ ಇರುವವರು ನೋವು ಮಾಡಿದ್ರೆ ಯಾರಿಗೆ ಹೇಳಬೇಕು..

“ಪ್ರೇಮವೇ ಎಲ್ಲಾ ಭಾಷೆಗಳನ್ನೂ ಮಾತನಾಡುವ ಶಕ್ತಿ.”

True Love Quotes in Kannada (ಪ್ರೀತಿಯ ಕ್ವೋಟ್ಸ ಕನ್ನಡದಲ್ಲಿ)

Best 710+ True Love Quotes in Kannada Text ಪ್ರೀತಿಯ ಕ್ವೋಟ್ಸ ಕನ್ನಡದಲ್ಲಿ

ಕಳೆದು ಹೋದವರನ್ನು ಹುಡುಕಬಹುದು.ಆದರೆ ಬದಲಾದವರನ್ನು ಹುಡುಕುವುದು ಕಷ್ಟ.

“ಪ್ರೇಮದ ಹೃದಯ ಎಲ್ಲರ ಸ್ವರ್ಗದ ಪ್ರವೇಶದ್ವಾರ.”

ನಾನು ಕಳೆದುಹೋದೆ ಅನ್ನೋ ಬೇಜಾರಾಗಿಂತ ಮೋಸಹೋದೆ ಎಂಬ ನೋವು ಜಾಸ್ತಿ.

ಅವಳು ತಡೆರಹಿತವಾಗಿ ಮಾತನಾಡುವಾಗ ನಿಜವಾದ ಪ್ರೀತಿ ಮತ್ತು ನೀವು ಅವಳನ್ನು ಕೇಳಲು ಇಷ್ಟಪಡುತ್ತೀರಿ

ನಾನಿನ್ನ ಯಾಕೆ ಇಷ್ಟು ಹಚ್ಚಿಕೊಂಡಿದ್ದೇನೆ ಅಂತ ನನಗೆ ಗೊತ್ತಿಲ್ಲ ಆದರೆ ನನ್ನ ಪ್ರಾಣ ಇರುವವರೆಗೂ ನಿನ್ನ ಮೇಲಿನ ಪ್ರೀತಿಯಂತು ಕಮ್ಮಿ ಆಗಲ್ಲ

ಕಿರುನಗೆ ಮಾಡಲು ಒಂದು ಮಿಲಿಯನ್ ವಿಷಯಗಳು ಇರಬಹುದು ಆದರೆ ನೀವು ಖಂಡಿತವಾಗಿಯೂ ನನ್ನ ನೆಚ್ಚಿನವರಾಗಿದ್ದೀರಿ

ನನ್ನ ಈ ಪುಟ್ಟ ಹೃದಯ ನನ್ನದ ಅಥವಾ ನಿನ್ನದ ಅನ್ನೋ ಸಂದೇಹ ಮುಡಿದೆ ಏಕೆಂದರೆ ಅದು ನನಗಿಂತ ನಿನ್ನ ಬಗ್ಗೆನೇ ಜಾಸ್ತಿ ಯೋಚಿಸ್ತಾ ಇದೆ.

ಜನರು ಪ್ರೀತಿಯಲ್ಲಿ ನಕಲಿ ಭರವಸೆಗಳನ್ನು ನೀಡುವುದೇ ಕೆಟ್ಟದಾದ ಭಾವನೆ

True Love Quotes in Kannada

Best 710+ True Love Quotes in Kannada Text ಪ್ರೀತಿಯ ಕ್ವೋಟ್ಸ ಕನ್ನಡದಲ್ಲಿ
True Love Quotes in Kannada

ನನ್ನ ಜೀವನಕ್ಕೆ ಸಂಭವಿಸಿದ ಮತ್ತು ನನ್ನ ಜೀವನವನ್ನು ಸಾರ್ಥಕಗೊಳಿಸಿದ ಆ ಸುಂದರವಾದ ವಿಷಯಗಳಲ್ಲಿ ನೀವು ಒಬ್ಬರು

ಯಾರನ್ನೇ ಆದರೂ ಪರೀಕ್ಷಿಸದೆ ನಂಬಬಾರದು. ನಂಬಿದ ಮೇಲೆ ಪರೀಕ್ಷಿಸಬಾರದು.

ಅಹಂಕಾರದಿಂದ ಪ್ರೀತಿಸುವವ ತನ್ನ ಶ್ರೀಮಂತಿಕೆಯನ್ನು ಖರ್ಚು ಮಾಡುತ್ತಾನೆ, ಆದರೆ ಹೃದಯದಿಂದ ಪ್ರೀತಿಸುವವ ತನ್ನ ಸರ್ವಸ್ವವನ್ನು ಅರ್ಪಿಸುತ್ತಾನೆ…

ನನ್ನವಳು ಅಂದ ನನಗವಳು ಚಂದ ಬಾಳಬದುಕಿನಲಿ ನಾವಿಬ್ಬರೂ ಬಂಧ.

ನನಗರಿವಿಲ್ಲದೆ ನಿನ್ನ ಹುಡುಕಿ ಬರುವೆ, ನಿನ್ನೆಗಲಮೇಲೆ ಒರಗಿ ಜಗವ ಮರೆವೆ, ತುಸು ಮಾತನಾಡದೆ ಮೌನಿಯಗುವೆ, ಹೇಳು ಇದಕೆಲ್ಲ ನಿನ್ನ ಪ್ರೀತಿಯೇ ಕಾರಣವೇ..

ನೀವು ಪ್ರೀತಿಸುವವರನ್ನು ನೋಡಿಕೊಳ್ಳುವುದು ಪ್ರಾರಂಭದಲ್ಲಿ ಕಷ್ಟವಾಗಬಹುದು, ಆದರೆ ಸಮಯದೊಂದಿಗೆ ಅದು ಸುಲಭವಾಗುತ್ತದೆ

ಕೊಟ್ಟೆ ನಾ ನಿನಗೆ ಎರವಲು ನನ್ನ ಕನಸ.. ಆವರಿಸಿಬಟ್ಟೆ ನೀ ನನ್ನ ಮನಸ..

ಜನರನ್ನು ದ್ವೇಷಿಸುವುದನ್ನು ನಿಲ್ಲಿಸಿ ಏಕೆಂದರೆ ಅವರು ನಿಮಗಿಂತ ಹೆಚ್ಚು ಜನರನ್ನು ಪ್ರೀತಿಸಬಹುದು

True Love Quotes in Kannada

Best 710+ True Love Quotes in Kannada Text ಪ್ರೀತಿಯ ಕ್ವೋಟ್ಸ ಕನ್ನಡದಲ್ಲಿ
True Love Quotes in Kannada

ಜೊತೆಗಿದ್ದರೆ ಅವಳು
ನನ್ನ ಜೀವನಕ್ಕೆ ಹರುಷ..
ನಕ್ಕರೆ ಅವಳು ಹೆಚ್ಚಾಗುವುದು
ನನ್ನ ನಗುವಿಗೆ ಒಂದು ವರುಷ..

ಪ್ರೀತಿಯು ಬಂಡಾಯದ ಹಕ್ಕಿಯಾಗಿದ್ದು ಅದನ್ನು ಯಾರು ಪಳಗಿಸಲು ಸಾಧ್ಯವಿಲ್ಲ..

ಒಂದು ಅಪ್ಪುಗೆ ನಾನು ನಿನ್ನನ್ನು ಎಷ್ಟು ಪ್ರೀತಿಸುತ್ತೇನೆ ಎಂದು ಹೇಳಿದರೆ ನಾನು ನಿಮ್ಮನ್ನು ಶಾಶ್ವತವಾಗಿ ನನ್ನ ತೋಳುಗಳಲ್ಲಿ ಹಿಡಿದಿಟ್ಟುಕೊಳ್ಳುತ್ತೇನೆ

ಪ್ರೀತಿಸುವುದಾದರೆ ಜೀವನದುದ್ದಕ್ಕೂ ಮುನ್ನಡೆಸುವಂತರನ್ನು ಪ್ರೀತಿಸು ಆಗ ನಿನ್ನ ಪ್ರೀತಿಗೆ ಕೀರ್ತಿ ಸಿಗುವುದು

ಕಣ್ಣಂಚಿನ ಕುಡಿನೋಟಕ್ಕೆ ಕಳೆದಿಹುದು ಈ ಹೃದಯ, ನೋಡದಿರು ತಿರುಗಿ ಹಾಗೆ ನನ್ನ ಕಳೆದಿರುವ ಹೃದಯ ಮತ್ತೆ ಕಳೆಯನು ನಾನು

ಪ್ರೀತಿಯು ಎಂತಹ ಪವಾಡವೆಂದರೆ, ನೀವು ಮೊದಲ ನೋಟದಲ್ಲೇ ವ್ಯಕ್ತಿಯನ್ನು ಪ್ರೀತಿಸಬಹುದು

ನೀನೇಕೆ ಅಳುವೆ, ನಾ ನಿನ್ನ ಜೊತೆಗಿರುವೆ..ನೀ ಹೇಗೆ ಸಾಯುವೇ, ನಾ ನಿನ್ನ ಉಸಿರಾಗಿರುವೆ

ಕಣ್ಣು ನಿನ್ನದಾದರೆ ಕಣ್ಣೀರು ನನ್ನದಾಗಿರಲಿ ನಿನಗೆ ಏನಾದರೂ ಆದರೆ ನೋವು ನನಗಾಗಿ ಇರಲಿ ಸಾವು ನಿನಗೆ ಬಂದರೆ ಪ್ರಾಣ ನನ್ನದು ಹೋಗಲಿ

True Love Quotes in Kannada (ಪ್ರೀತಿಯ ಕ್ವೋಟ್ಸ ಕನ್ನಡದಲ್ಲಿ)

Best 710+ True Love Quotes in Kannada Text ಪ್ರೀತಿಯ ಕ್ವೋಟ್ಸ ಕನ್ನಡದಲ್ಲಿ

ನನ್ನವಳು ಅಂದ ನನಗವಳು ಚಂದಬಾಳಬದುಕಿನಲಿ ನಾವಿಬ್ಬರೂ ಬಂಧ.

ಹುಚ್ಚನಂತೆ ಹಚ್ಚಿಕೊಂಡಿರುವೆ ನಾ ನಿನ್ನ ಯಾವುದೇ ಕಾರಣಕೂ ಬಿಟ್ಟು ಹೋಗದಿರು ನೀ ನನ್ನ

ನನ್ನ ಮರೆತ ನಿನಗೆ ನನ್ನ ನೆನಪಾಗಲಿಲ್ಲ…ಜಗವನ್ನೇ ಮರೆತ ನನಗೆ ನಿನ್ನ ಮರೆಯಲಾಗಲಿಲ್ಲ

ನಿಜ್ವಾದ್ ಪ್ರೀತಿಗೆ ಜಗಳ ಜಾಸ್ತಿ ನಿಜವಾದ ಮದುವೆಗೆ ಸ್ವಾರ್ಥ ಜಾಸ್ತಿ ನಿಜವಾದ ಸ್ನೇಹಕ್ಕೆ ವಿಶ್ವಾಸ ಜಾಸ್ತಿ ಏನಾದರೂ ನನಗೆ ನಿನ್ ನೆನಪು ಜಾಸ್ತಿ

ಗುಲಾಬಿಗೆ ಮುಳ್ಳು ಜಾಸ್ತಿಸಮುದ್ರದಲ್ಲಿ ನೀರು ಜಾಸ್ತಿನನಗೆ ನಿನ್ನ ಮೇಲೆ ಪ್ರೀತಿ ಜಾಸ್ತಿ

ನಾನು ಅತ್ತರು ನಿನಗೇನು ಅನಿಸದೆ ಇದ್ಧಾಗ ನಾ ಸತ್ತರು ನಿನಗೇನು ಅನಿಸುವುದಿಲ್ಲ ಬಿಡು ಕರುಣೆ ಇಲ್ಲದ ಕಲ್ಲು ಬಂಡೆಗಳ ಹೃದಯ ನೀನದ್ದು

ಈ ಹೃದಯದ ಕನ್ನಡಿಯೊಳಿಗಿನ ಪ್ರತಿಬಿಂಬ ನಿನ್ನದಾದ ಮೇಲೆ ಪ್ರತಿ ಎದೆ ಬಡಿತವು ನಿನ್ನ ಹೆಸರೇ ಕೂಗಿದಂತೆ

ನನ್ನನು ನೋಯಿಸುವ ಮೊದಲು ಸ್ವಲ್ಪ ತಿಳಿದಿಕೋ ನನ್ನಗೂ ಒಂದು ಮನಸಿದೆ ಆ ಮನಸ್ಸು ತುಂಬಾ ನೀನ್ನಿಧಿಯ

True Love Quotes in Kannada

Best 710+ True Love Quotes in Kannada Text ಪ್ರೀತಿಯ ಕ್ವೋಟ್ಸ ಕನ್ನಡದಲ್ಲಿ
True Love Quotes in Kannada

ನಾನಿನ್ನ ಯಾಕೆ ಇಷ್ಟು ಹಚ್ಚಿಕೊಂಡಿದ್ದೇನೆ ಅಂತ ನನಗೆ ಗೊತ್ತಿಲ್ಲ ಆದರೆ ನನ್ನ ಪ್ರಾಣ ಇರುವವರೆಗೂ ನಿನ್ನ ಮೇಲಿನ ಪ್ರೀತಿಯಂತು ಕಮ್ಮಿ ಆಗಲ್ಲ

ನಿನ್ನ ಜೊತೆ ಕಳೆದ ಸಮಯ ಯಾಕೋ ಗೊತ್ತಿಲ್ಲ ಖುಷಿ ನೀಡುತ್ತಿದೆ, ನಿನ್ನ ಕಾಳಜಿಗೆ ಕಳೆದೊದೆ ನಾನು ನನ್ನಲ್ಲಿ, ದೇವರ ಇವಳನ್ನು ಕೊಟ್ಟು ಬಿಡು ನನಗೆ.

ಹೃದಯದಲ್ಲಿ ನೀ ಬರೆದ ಬರವಣಿಗೆ ಮಾಡುತ್ತಿದೆ ನಮ್ಮ ಪ್ರೀತಿಯ ಮೆರವಣಿಗೆ.

ಕನಸಿನೊಳಗೆ ಒಮ್ಮೆ ಬಂದರೆ ನೀನು, ಕಾವಲಾಗಿ ಇರುವೆ ನಾನು…

ನೀನು ನನ್ನ ಮನಸ್ಸನ್ನು ಕದ್ದಿರುವೆ. ಅದಕ್ಕಾಗಿ ನಿನ್ನೆದೆಯಲ್ಲಿ ನಾ ಕನಸುಗಳನ್ನು ಬಿತ್ತಿರುವೆ. ನಮ್ಮಿಬ್ಬರ ಪ್ರೀತಿ ಆ ಕನಸುಗಳನ್ನೆಲ್ಲ ನನಸಾಗಿಸುತ್ತದೆ..

ನೀನು ನನ್ನ ಕನಸಲ್ಲಿ ಮಾತ್ರ ಬರುವುದಾದರೆ, ನನಗೆ ಚಿರ ನಿದ್ರೆ ಬರಲಿಬಿಡು.

ಪ್ರೀತಿ ಎಂದರೆ ಭಾವನೆಗಳ ಸಂತೆ , ಇಲ್ಲಿ ಹೆಚ್ಚು ಕಮ್ಮಿ ಆದರೆ ನೀನಿದ್ದು ಕೂಡ ಸತ್ತಂತೆ

ನಗುವು ಮನಸ್ಸಿನ ಭಾವನೆಗಳನ್ನು ಹೇಳುತ್ತದೆ; ಒಪ್ಪಿಕೊಂಡಿದ್ದು,

ಇಷ್ಟವಾಗಿದ್ದು ಮತ್ತು ಹಲವು. ಅವುಗಳಲ್ಲಿ ನನ್ನದೊಂದು ನಗು ನಿನಗಾಗಿ.

ಶುಭೋದಯ.

True Love Quotes in Kannada

Best 710+ True Love Quotes in Kannada Text ಪ್ರೀತಿಯ ಕ್ವೋಟ್ಸ ಕನ್ನಡದಲ್ಲಿ
True Love Quotes in Kannada

ಯಾವತ್ತಾದ್ರೂ ಟೈಮ್ ಸಿಕ್ಕಿದ್ರೆ ಯೋಚ್ನೆಮಾಡು…. ಟೈಮ್ ಮತ್ತು ಪ್ರೀತಿ ಬಿಟ್ಟು ಬೇರೆ ಏನ್ ಕೇಳ್ದೆ ನಿನ್ ಹತ್ತಿರ ಅಂತ

ಎದೆಯಲ್ಲಿ ಸಿಹಿಯಾದ ನೆನಪೊಂದು ಅಸುನೀಗಿದೆ, ಮೊಗದಲ್ಲಿ ಸಿಹಿಯಾದ ನಗುವೊಂದು ಮರೆಯಾಗಿದೆ …

ಬಣ್ಣಗಳನ್ನು ನೋಡಿದರೆ ಭಯವಾಗಲ್ಲ ಆದರೆ ಬಣ್ಣ ಬದಲಿಸುವ ವ್ಯಕ್ತಿಗಳನ್ನು ಕಂಡರೆ ಭಯವಾಗುತ್ತೆ .

ನಿರೀಕ್ಷೆ ಹುಸಿಯಾಯಿತು, ಕನಸು ನುಚ್ಚುನೂರಾಯಿತು.

ನನ್ನ ಸ್ನೇಹಲೋಕಕ್ಕೂ ಅವಳ ಪ್ರೇಮಲೋಕಕ್ಕೂ ಅಜಗಜಾಂತರ ಅಂತರವಿದೆ…

ನನ್ನ ಹೃದಯದಲ್ಲಿ ಅಪಧಮನಿ, ಅಭಿಧಮನಿ, ಕವಾಟಗಳು, ಕೋಣೆಗಳು ಎಲ್ಲವೂ ಇದಾವೊ ಇಲ್ವೋ ಗೊತ್ತಿಲ್ಲ. ಆದ್ರೆ ನೀನು ಮಾತ್ರ ಖಂಡಿತ ನನ್ನೆದೆಯಲ್ಲಿದೀಯಾ ಕಣೇ…

ನಾ ನಿನ್ನ ದ್ವೇಷಿಸೋಕೆ ತುಂಬ ಪ್ರಯತ್ನ ಪಟ್ಟೆ. ಆದ್ರೆ ಆಗ್ಲಿಲ್ಲ. ಅದಕ್ಕೆ ನಿಯತ್ತಾಗಿ ಪ್ರೀತಿಸ್ತಾ ಇದೀನಿ…

ದೀಪವೇ ನಿನ್ನ ಕಣ್ಣು ನನಗಾಗಿ ಬಂದ ಹೆಣ್ಣು ನೀನೇ ನನ್ನವಳು ಇನ್ನು..

True Love Quotes in Kannada (ಪ್ರೀತಿಯ ಕ್ವೋಟ್ಸ ಕನ್ನಡದಲ್ಲಿ)

Best 710+ True Love Quotes in Kannada Text ಪ್ರೀತಿಯ ಕ್ವೋಟ್ಸ ಕನ್ನಡದಲ್ಲಿ

ನೀ ಇಡುವ ಪ್ರತಿ ಹೆಜ್ಜೆಗೂ ನಾ ಜೊತೆಯಾಗುವೆ.
ಭಯ ಬಿಡು ನನ್ನೂಲವೆ, ಸದಾ ನಾ ನಿನ್ನ ಜೊತೆಯಿರುವೆ..

ಪ್ರೀತಿಯಲ್ಲಿ ಚಿಗುರಿತು ನನ್ನ ಕನಸು,
ಆಸೆಯಲ್ಲಿ ಅರಳಿತು ನನ್ನ ಮನಸು..
ನನ್ನ ಮನಸು ನನಸಾಗಿದೆ, ನಾ ಕಂಡ ಕನಸು..
ಬಾಡದಿರಲಿ ಹೂವಿನಂತ ಮನಸು, ಎಂದಿಗೂ ನೀ ನನ್ನ ಪ್ರೀತಿಸು…

ಕಾಯುತ್ತಿರು ಗೆಳತಿ ನಾ ಬರುವೆ ನಿನ್ನಲ್ಲಿಗೆ,
ಕಾಯುತ್ತಿರು ಗೆಳತಿ ನಾ ಬರುವೆ ನಿನ್ನಲ್ಲಿಗೆ …
ಮರೆಯದೆ ತರುವೆ!
ಎಂದೂ ಬಾಡದ ಕವಿತೆಗಳೆಂಬ ಮಲ್ಲಿಗೆ..!!

ನೀ ಇಡುವ ಪ್ರತಿ ಹೆಜ್ಜೆಗೂ ನಾ ಜೊತೆಯಾಗುವೆ,
ಭಯ ಬಿಡು ನನ್ನೂಲವೆ,
ಸದಾ ನಾ ನಿನ್ನ ಜೊತೆಯಿರುವೆ..

ಯಾರೋ ಮಾಡಿದ ತಪ್ಪಿಗೆ ನನಗೇಕೆ ಶಿಕ್ಷೆ, ನೀಡದಿರು ಇನ್ನೊಮ್ಮೆ ಪ್ರೀತಿಯ ಭಿಕ್ಷೆ

ಜಗವ ಅರಿಯೇನೋ ನಾನು, ಇಲ್ಲ ಜಗವೇ ನನ್ನರಿಯದೂ.. ಬಿದ್ದೆದ್ದು ಸಾಕಾಗಿ ಮುನ್ನಡೆಯನಾದೆನು

ನನ್ನ ಒಂಟಿತನದ ಬಗ್ಗೆ ನನಗಿನ್ನು ದೂರಿಲ್ಲ;
ನಾನು ಕಲ್ಲು, ನಾನು ನನ್ನನೂ ಪ್ರೀತಿಸುವುದಿಲ್ಲ”.

ನನ್ನವರೆನ್ನಲು ತುಂಬಾ ಜನರಿಹರು ಎನಗೆ
ನನ್ನವರೆನಿಸುವವರು ತುಂಬಾ ಕಡಿಮೆ”.

True Love Quotes in Kannada

Best 710+ True Love Quotes in Kannada Text ಪ್ರೀತಿಯ ಕ್ವೋಟ್ಸ ಕನ್ನಡದಲ್ಲಿ
True Love Quotes in Kannada

ಹೃದಯವನ್ನು ಪ್ರವೇಶಿಸಲು ಮಾರ್ಗವಿದೆ ಆದರೆ ಹೃದಯದಿಂದ ಹೊರ ನಡೆಯಲು ಮಾರ್ಗವಿಲ್ಲ! ಆದುದರಿಂದಲೇ ಎಲ್ಲರೂ ಹೃದಯ ಒಡೆದೆ ಹೋಗುತ್ತಾರೆ”

ಖುಷಿಯನ್ನು ಕಿತ್ತುಕೊಂಡಿರುವವರೆ
ಹೇಳುತ್ತಿದ್ದಾರೆ ಖುಷಿಯಾಗಿರು ಎಂದು…

ಒಬ್ರನ್ನ ನಂಬೋದು ತಪ್ಪಲ್ಲ, ಆದ್ರೆ ಅತಿಯಾಗಿ ನಂಬಿ ಮೋಸ ಹೋಗ್ತಿವಲ್ಲ ಅದು ನಾವು ಮಾಡೋ ದೊಡ್ಡ ತಪ್ಪು.

ಕ್ಷಣ ಮಾತ್ರವೂ ನಿನ್ನಗಲಿರಲು ಅರಿಯದ ಈ ಜೀವ,
ನೀನಿರದೆ ಉಸಿರಿಹುದು; ಹೃದಯ ನಿರ್ಜೀವ”.

ಯಾರೋ ಮಾಡಿದ ತಪ್ಪಿಗೆ ನನಗೇಕೆ ಶಿಕ್ಷೆ, ನೀಡದಿರು ಇನ್ನೊಮ್ಮೆ ಪ್ರೀತಿಯ ಭಿಕ್ಷೆ”

Was this article helpful?
YesNo
Suraj Bhardwaj

Suraj Bhardwaj is a SEO expert and publishes few posts on this website. This is B.Com. Graduation with 5 years experience in SEO.

   

Leave a Comment