Best 70+ Nambike Quotes in Kannada Text ನಂಬಿಕೆ ಕ್ವೋಟ್ಸ ಇನ್ ಕನ್ನಡ

Nambike Quotes in Kannada (ನಂಬಿಕೆ ಕ್ವೋಟ್ಸ ಇನ್ ಕನ್ನಡ)

Best 70+ Nambike Quotes in Kannada Text ನಂಬಿಕೆ ಕ್ವೋಟ್ಸ ಇನ್ ಕನ್ನಡ
Nambike Quotes in Kannada

Nambike Quotes in Kannada (ನಂಬಿಕೆ ಕ್ವೋಟ್ಸ ಇನ್ ಕನ್ನಡ)

ನಿಮ್ಮ ಮೇಲೆ ನಿಮಗೆ ನಂಬಿಕೆ ಇದ್ದರೆ ಅದು ಶಕ್ತಿಯಾಗುತ್ತದೆ. ಬೇರೆಯವರನ್ನು ನಂಬಿಕೊಂಡರೆ ಅದು ದೌರ್ಬಲ್ಯವಾಗುತ್ತದೆ.

ದುಃಖದ ಸಂಗತಿ ಎಂದರೆ ನಾವು ಯಾರನ್ನು ಅತಿಯಾಗಿ ನಂಬುತ್ತೇವೋ ಅವರೇ ನಂಬಿಕೆ ದ್ರೋಹ ಬಗೆಯುತ್ತಾರೆ.

ಅಪರಿಚಿತರಿಂದ ಮೋಸ ಹೋದರೆ ಅಷ್ಟೇನೂ ದುಃಖವಾಗುವುದಿಲ್ಲ ಆದರೆ ನಾವು ನಂಬಿರುವ ವ್ಯಕ್ತಿ ಮೋಸ ಮಾಡಿದಾಗ ತುಂಬಾ ದುಃಖವಾಗುತ್ತದೆ.

ನಂಬಿಕೆ ಕನ್ನಡಿ ಇದ್ದಂತೆ ಒಡೆಯಲು ಬಿಡಬೇಡಿ, ಒಡೆದ ಮೇಲೆ ಮುಖ ನೋಡಬಹುದು ಆದರೆ ಅದರ ಬಿರುಕು ಕಾಣಿಸುತ್ತದೆ.

ನಮ್ಮವರು ಇಲ್ಲಿ ಯಾರೂ ಇಲ್ಲ, ನಾವು ತುಂಬಾ ನಂಬಿದವರೇ ಕೊನೆಗೆ ನಂಬಿಕೆ ದ್ರೋಹ ಮಾಡೋದು.

ನಂಬಿಕೆ ಓದುವುದಕ್ಕೆ ಮೂರು ಅಕ್ಷರಗಳೇ ಇರಬಹುದು. ಆದರೆ ಅದನ್ನು ಸಂಪಾದಿಸುವುದು ತುಂಬಾ ಕಷ್ಟ. ಏಕೆಂದರೆ ಅದು ಹಣಕ್ಕಿಂತಲೂ ದುಬಾರಿ

ನಂಬಿಕೆ ಅನ್ನೋದು ಉಸಿರು ಇದ್ದ ಹಾಗೆ. ಒಮ್ಮೆ ಹೋದ್ರೆ ಮತ್ತೆ ಬರಲ್ಲ

ದೇಹದ ಮೇಲೆ ಬೀಳುವ ಪೆಟ್ಟಿಗಿಂತ ನಂಬಿಕೆ ಮೇಲೆ ಬೀಳುವ ಪೆಟ್ಟು ಹೆಚ್ಚು ನೋವು ಕೊಡುತ್ತದೆ

Nambike Quotes in Kannada

Best 70+ Nambike Quotes in Kannada ನಂಬಿಕೆ ಕ್ವೋಟ್ಸ ಇನ್ ಕನ್ನಡ

ನಂಬಿಕೆಗೆ ಸಮಯ ಬೇಕು, ಸಮಯದ ಮೇಲು ನಂಬಿಕೆ ಇರಬೇಕು

ಯಾರಲ್ಲೂ ಅತಿಯಾದ ನಂಬಿಕೆ ಇಡಬೇಡಿ ಏಕೆಂದರೆ ಈಗಿನ ಕಾಲದಲ್ಲಿ ನಂಬಿಕೆಯನ್ನು ಉಳಿಸಿಕೊಳ್ಳುವವರಿಗಿಂತ ಅದನ್ನು ಕಳೆದುಕೊಳ್ಳುವವರೇ ಜಾಸ್ತಿ

ನಂಬಿಕೆ ಸಂಬಂಧಗಳ ಬುನಾದಿಯಾಗಿರಬಹುದು ಆದರೆ ಎಲ್ಲರೂ ನಂಬಿಕೆಗೆ ಅರ್ಹರಾಗಿರುವುದಿಲ್ಲ. ಪ್ರೀತಿ ಭಾವನೆಯ ಅನುಬಂಧವೇ ಆಗಿರಬಹುದು. ಆದರೆ ಎಲ್ಲರಿಗು ನೈಜ ಪ್ರೀತಿ ದೊರೆಯುವುದಿಲ್ಲ

ನಂಬಿಕೆಯ ಮೇಲೆ ಹಗಲು ದರೋಡೆ ನಡೆಯುತ್ತಲೇ ಇದೆ. ಆದರೆ ನಂಬಿ ಮೋಸ ಹೋದವರೆಲ್ಲ ಹಗಲುಕುರುಡರಲ್ಲ

ನಂಬಿಕೆ ಕಳಚಿ ಬಿದ್ದಾಗ ಸೈರಿನಿಂದ ಕಂಗೊಳಿಸುವ ಮರವು ತಾಯಿಬೇರಿನಿಂದ ಬೇರ್ಪಟ್ಟು ಉರುಳಿ ಬಿದ್ದಂತಾಗುವುದು

ಬೇರೆಯವರ ತಾತ್ಸಾರದ ಮಾತುಗಳ ಬಗ್ಗೆ ಚಿಂತಿಸುವುದನ್ನು ಬಿಟ್ಟು ನಮ್ಮ ಮೇಲೆ ನಾವು ನಂಬಿಕೆ ಇತ್ತು ಬದುಕಬೇಕು ಅಷ್ಟೇ

ನಿನ್ನ ಮೇಲೆ ಇತ್ತ ನಂಬಿಕೆ ನೀರಲ್ಲಿ ಕೈಬಿಟ್ಟಿತೆಂದು ನೋವಿದೆಯೇ ಹೊರತು ಹಣೆಬರ ಮೋಸ ಮಾಡಿತು ಎಂದಲ್ಲ

ಯಾರನ್ನು ನಂಬುವುದು ಯಾರನ್ನು ದೂರುವುದು ಎಲ್ಲರು ಇಲ್ಲಿ ಮುಖವಾಡ ಧರಿಸಿ ನಟಿಸೋ ನಾಟಕಗಾರರೇ ಆಗಿರುವಾಗ

Nambike Quotes in Kannada (ನಂಬಿಕೆ ಕ್ವೋಟ್ಸ ಇನ್ ಕನ್ನಡ)

Best 70+ Nambike Quotes in Kannada ನಂಬಿಕೆ ಕ್ವೋಟ್ಸ ಇನ್ ಕನ್ನಡ

ನಂಬಿಸೋರ ಹತ್ತಿರ ಇರುವ ಕಲೆ ನಂಬುವವರ ಹತ್ತಿರ ಇರೋಲ್ಲ

ನಂಬಿಕೆ ಎಂಬ ಗಾಜು ಒಡೆದರೆ ಮುಗಿಯಿತು, ನಾವು ಎಷ್ಟೇ ನಂಬಿಕೆಯಿಂದ ಇದ್ದರು ಅನುಮಾನ ಎಂಬ ಗಾಜಿನ ಅಂಚು ಚುಚ್ಚುತ್ತಲೇ ಇರುತ್ತದೆ

ಅಂದ ಚೆಂದ ಮೂರು ದಿನದ ಕಂತೆ. ಗುಣ, ನಂಬಿಕೆ ಜೀವನ ಪೂರ್ತಿಯ ಸಂತೆ.

ನಂಬಿಕೆಯು ಹೂದಾನಿಯಂತೆ. ಒಮ್ಮೆ ಅದು ಒಡೆದು ಹೋದರೆ ನೀವು ಅದನ್ನು ಸರಿಪಡಿಸಬಹುದಾದರೂ, ಹೂದಾನಿ ಎಂದಿಗೂ ಮೊದಲಿನಂತೆ ಆಗುವುದಿಲ್ಲ

ನೀನು ನನಗೆ ಸುಳ್ಳು ಹೇಳಿದ್ದಕ್ಕೆ ನನಗೆ ಬೇಸರವಿಲ್ಲ, ಇಂದಿನಿಂದ ನಾನು ನಿನ್ನನ್ನು ನಂಬಲು ಸಾಧ್ಯವಿಲ್ಲ ಎಂದು ನಾನು ಅಸಮಾಧಾನಗೊಂಡಿದ್ದೇನೆ.

ಬುದ್ಧಿವಂತರು ತಮ್ಮ ನಂಬಿಕೆಯನ್ನು ವಿಚಾರಗಳಲ್ಲಿ ಇಡುತ್ತಾರೆಯೇ ಹೊರತು ಸಂದರ್ಭಗಳಲ್ಲಿ ಅಲ್ಲ.

ಆರೋಗ್ಯಕರ ಸಂಬಂಧವು ಅಚಲವಾದ ನಂಬಿಕೆಯ ಮೇಲೆ ನಿರ್ಮಿಸಲ್ಪಟ್ಟಿದೆ.

“ನಂಬಿಕೆ ಮನುಷ್ಯನ ಶಕ್ತಿಯ ಮೂಲ.” – ಮಹಾತ್ಮ ಗಾಂಧೀ

Nambike Quotes in Kannada

Best 70+ Nambike Quotes in Kannada ನಂಬಿಕೆ ಕ್ವೋಟ್ಸ ಇನ್ ಕನ್ನಡ

“ನಂಬಿಕೆ ಬೀಜವನ್ನು ನೆಲದಲ್ಲಿ ಹಾಕಿದಾಗ ಅದು ಹೇಗೆ ಬೆಳೆಯಲು ಸಾಧ್ಯ?” – ರಾಲ್ಫ್ ವಾಲ್ಡೊ ಎಮರ್ಸನ್

“ನಂಬಿಕೆಯ ಬೆಳವಣಿಗೆ ಜೀವನದ ಒಂದು ಮುಖ್ಯವಾದ ಪ್ರಶ್ನೆ.” – ಹೋಪರ್ ಅಡ್ಯಾಮ್ಸ್

“ನಂಬಿಕೆಯೇ ಮಾನವ ಉನ್ನತಿಗೆ ಮೆಟ್ಟಲು.” – ಮುಹಮ್ಮದ್ ಅಲಿ

“ನಂಬಿಕೆ ಅನೇಕ ವೇಳೆ ನೈಪುಣ್ಯಕ್ಕಿಂತ ಹೆಚ್ಚು ಬೆಲೆಯುಳ್ಳದ್ದು.” – ಥಾಮಸ್ ಕೇಂದ್ರಿಕ್

“ನಂಬಿಕೆ ಮನುಷ್ಯನ ಈಗಿನ ಶಕ್ತಿ.” – ಬೀರುಪೈ ರಯ್

“ನಂಬಿಕೆಯು ರೋಗವನ್ನು ಗುಣಪಡಿಸಲು ಓರೆಯಾಗಿರುವ ಔಷಧಿ.” – ಡೆಕ್ಸ್‌ಟರ್ ಎಲ್ಲನ್

ನೀವು ಯಾರನ್ನಾದರೂ ನಂಬಬಹುದೇ ಎಂದು ಕಂಡುಹಿಡಿಯಲು ಉತ್ತಮ ಮಾರ್ಗವೆಂದರೆ ಅವರನ್ನು ನಂಬುವುದು.

ನಾನು ಪುರುಷನ ಕಾರಣಕ್ಕಿಂತ ಮಹಿಳೆಯ ಪ್ರವೃತ್ತಿಯನ್ನು ನಂಬುತ್ತೇನೆ.

Nambike Quotes in Kannada (ನಂಬಿಕೆ ಕ್ವೋಟ್ಸ ಇನ್ ಕನ್ನಡ)

Best 70+ Nambike Quotes in Kannada ನಂಬಿಕೆ ಕ್ವೋಟ್ಸ ಇನ್ ಕನ್ನಡ

ನಿಮ್ಮ ನಂಬಿಕೆಯನ್ನು ಅರ್ಹರಲ್ಲದ ವ್ಯಕ್ತಿಗೆ ನೀವು ನೀಡಿದರೆ, ನಿಮ್ಮನ್ನು ನಾಶಮಾಡುವ ಶಕ್ತಿಯನ್ನು ನೀವು ನಿಜವಾಗಿಯೂ ನೀಡುತ್ತೀರಿ.

ಸಂಬಂಧಗಳು ನಂಬಿಕೆಗೆ ಸಂಬಂಧಿಸಿವೆ. ನೀವು ಪತ್ತೇದಾರಿಯನ್ನು ಆಡಬೇಕಾದರೆ, ಅದು ಮುಂದುವರಿಯುವ ಸಮಯ.

ಸಿಹಿ ಹಣ್ಣು ಕೊಡುವ ಮರವೇ ಜನರಿಂದ ಹೆಚ್ಚು ಕಲ್ಲೇಟು ತಿನ್ನುವುದು, ಹಾಗೆಯೇ ಉಪಕಾರ ಮಾಡುತ್ತಿರುವ ಜನರಿಗೆ ಹೆಚ್ಚು ಹೆಚ್ಚು ಕಷ್ಟ,ನಿಂದನೆ, ಅಪವಾದಗಳು ಬರುವವು.

ಸ್ಮಶಾನದಲ್ಲಿ ಬಿದ್ದ ಬೂದಿಯನ್ನು ನೋಡಿ ಮನಸ್ಸು ಮೆಲ್ಲನೆ ನುಡಿಯಿತು, ಬರೀ ಬೂದಿಯಾಗಲು ಮನುಷ್ಯ ಜೀವನ ಪೂರ್ತಿ ಬೇರೆಯವರನ್ನು ನೋಡಿ ಉರಿಯುತ್ತಾನೆ ಎಂದು..

ಗಿಡದಲ್ಲಿ ಎಷ್ಟೇ ಮುಳ್ಳುಗಳು ಇದ್ದರೂ ಅದರಲ್ಲಿ ಹೂ ಅರಳಬೇಕು, ಹಾಗೆಯೆ ಮನಸ್ಸಿನಲ್ಲಿ ಎಷ್ಟೇ ನೋವಿದ್ದರೂ ಮುಖದಲ್ಲಿ ನಗು ತುಂಬಿರಬೇಕು…

ಲೈಫ್ ಲ್ಲಿ ನಾವ್ ಹಾಕೋ ಬಟ್ಟೆ ಬ್ರಾಂಡೆಡ್ ಆದ್ರೆ ಸಾಲದು, ನಾವ್ ಮಾಡೋ ಯೋಚನೆ ಮತ್ತು ಯೋಜನೆ ಕೂಡ ಬ್ರಾಂಡೆಡ್ ಆಗಿದ್ರೆ ಜೀವ ಕೂಡ ಬ್ರಾಂಡೆಡ್ ಆಗಿರುತ್ತೆ..

ಯಾವತ್ತೂ ಜೀವನದಲ್ಲಿ ಯಾವ ವಸ್ತು ಕೂಡ ಸುಲಭವಾಗಿ ಸಿಗಬಾರದು, ಯಾಕಂದ್ರೆ ಎಷ್ಟು ಸುಲಭವಾಗಿ ನಮಗೆ ಸಿಗುತ್ತೋ ಅದರ ಬೆಲೆ ನಮಗೆ ಗೊತ್ತಾಗಲ್ಲ…

ಅತಿಯಾಗಿ ಯೋಚನೆ ಮಾಡುವುದನ್ನು ಬಿಟ್ಟು ಬಿಡಿ, ಜೀವನದಲ್ಲಿ ಏನಾಗುತ್ತದೆಯೋ ಆಗಲಿ ಬಿಡಿ..

Nambike Quotes in Kannada

Best 70+ Nambike Quotes in Kannada ನಂಬಿಕೆ ಕ್ವೋಟ್ಸ ಇನ್ ಕನ್ನಡ

ಮುಖಕ್ಕೆ ಮಸಿಬಳಿಯೂರ್ನ ಬೇಕಾದ್ರೆ ನಂಬು, ಆದ್ರೆ ನಂಬಿಕೆ ಅನ್ನೋ ಬಣ್ಣ ಬಳ್ಕೊಂಡು ನಾಟಕ ಮಾಡೋರ್ನ ನಂಬೇಡ…

ನಂಬಿಕೆಯು ಒಳ್ಳೆಯ ಸಂಬಂಧದ ಮೂಲ,
ನಂಬಿಕೆ ಒಂದಿರದಿದ್ದರೆ ಜೀವನವೇ ಹಾಳು.

ನಂಬಿಕೆ ಎಂಬ ಮುಖವಾಡ ಧರಿಸಿ
ನಂಟಸ್ತಿಕೆ ಮಾಡುವ ಜನರಿರುವವರು ಇಲ್ಲಿ.

ಲೋಕದಲ್ಲಿ ನಂಬಿಸಿ ನರಬಲಿ ಮಾಡುವವರೇ ಹೆಚ್ಚಿದ್ದಾರೆ, ಅದ್ದಕ್ಕಾಗಿಯೇ ಯಾರನ್ನು ಅತೀ ಹೆಚ್ಚು ನಂಬಬಾರದು.

ಜೀವನದ ಅಂತ್ಯದವರೆಗೂ ಕಲಿಯುವುದು ಬೆಟ್ಟದಷ್ಟಿದೆ, ಎನ್ನುವುದೇ
ಬದುಕು ಕಲಿಸುವ ಪಾಠ ..

ನಂಬದೆ ಇರುವುದು ವ್ಯರ್ಥ, ನಂಬಿದ್ದು ನಿಜವಾಗಿದ್ದರೆ ಗೌರವಕ್ಕೆ ಅರ್ಹ.

ನಿಮ್ಮ ಕೈಗಳಿಗೆ ಇದನ್ನು ಇರಿಸಿ ನೆನಪಿಟ್ಟುಕೊಂಡರೆ ನಂಬಿಕೆ ಮರುಕಳಿಸುವುದು.

ಪ್ರಪಂಚದ ಪ್ರಜ್ಞೆ ನಿಮ್ಮ ನಂಬಿಕೆಗೆ ಗೌರವ ತೋರಿಸುವ ರೀತಿ.

Nambike Quotes in Kannada (ನಂಬಿಕೆ ಕ್ವೋಟ್ಸ ಇನ್ ಕನ್ನಡ)

Best 70+ Nambike Quotes in Kannada ನಂಬಿಕೆ ಕ್ವೋಟ್ಸ ಇನ್ ಕನ್ನಡ

ಅನೇಕ ಸಮಯಗಳಲ್ಲಿ ಕಣ್ಣಿಗೆ ಕಾಣುವುದು ಹೇಗೆ ಇಲ್ಲವೋ ಅದೇ ರೀತಿ ನಂಬಿಕೆಗೂ ಇಲ್ಲ.

ನಂಬಿಕೆ ನಿಮ್ಮ ಆಂತರಿಕ ಶಕ್ತಿಯನ್ನು ಪ್ರಕಟಗೊಳಿಸುವುದು.

ಆತನಲ್ಲಿ ನಂಬಿಕೆ ಬಂತು ಮತ್ತೊಬ್ಬರಲ್ಲಿ ನಂಬಿಕೆ ಹುಟ್ಟುವುದು.

ನಂಬಿಕೆಯನ್ನು ದೂರದಿಂದಲೇ ನೋಡಿದರೂ ಅದರ ಬಲ ಮೆಲ್ಲುವುದು.

Was this article helpful?
YesNo
Suraj Bhardwaj

Suraj Bhardwaj is a SEO expert and publishes few posts on this website. This is B.Com. Graduation with 5 years experience in SEO.

   

Leave a Comment