700+ Nagara Panchami Wishes In Kannada |  ನಾಗರ ಪಂಚಮಿಯ ಹಬ್ಬದ ಶುಭಾಶಯಗಳು ಕನ್ನಡ

Hello friends if you are looking for Nagara Panchami Wishes In Kannada, ನಾಗರ ಪಂಚಮಿಯ ಹಬ್ಬದ ಶುಭಾಶಯಗಳು ಕನ್ನಡ, Nagara Panchami Wishes In Kannada Text, Nagara Panchami Wishes In Kannada Image and more.

Nagara Panchami Wishes In Kannada

Nagara Panchami Wishes In Kannada
Nagara Panchami Wishes In Kannada

ಹೇ ಶಿವನೇ, ನನ್ನ ಪ್ರೀತಿಯ ಭಕ್ತಿಯನ್ನು ಸ್ವೀಕರಿಸು
ನಿನ್ನ ಆಶ್ರಯವನ್ನು ನೀಡಿ ನನ್ನನ್ನು ಅಪಾರವಾಗಿ ಅನುಗ್ರಹಿಸು..
ನಾಗ ಪಂಚಮಿಯ ಶುಭಾಶಯಗಳು..!

ನಾಡಿನ ಸಮಸ್ತ ಜನತೆಗೆ ನಾಗರ ಪಂಚಮಿ ಹಾರ್ದಿಕ ಶುಭಾಶಯಗಳು.

ನಾಗ ಪಂಚಮಿಯ ಶುಭ ಸಂದರ್ಭದಲ್ಲಿ ಶಿವನು ನಿಮಗೆ ಶಕ್ತಿ ಮತ್ತು ಸಮೃದ್ಧಿಯನ್ನು ನೀಡಲಿ. ನಾಗ ಪಂಚಮಿಯ ಶುಭಾಶಯಗಳು!

ಈ ಶುಭ ದಿನದಂದು ನಿಮ್ಮೆಲ್ಲರ ಮೇಲೆ ಶಿವನು ತನ್ನ ಆಶೀರ್ವಾದವನ್ನು ನೀಡಲಿ. ಅವನು ನಿಮ್ಮನ್ನು ಎಲ್ಲಾ ಅಪಾಯಗಳಿಂದ ರಕ್ಷಿಸಲಿ ಮತ್ತು ಕೆಟ್ಟದ್ದರ ವಿರುದ್ಧ ಹೋರಾಡುವ ಶಕ್ತಿಯನ್ನು ನೀಡಲಿ. ನಾಗ ಪಂಚಮಿ ಶುಭಾಶಯಗಳು.

ನಾಗದೇವತೆಗೆ ಹಾಲನ್ನು ಅರ್ಪಿಸುವುದರಿಂದ ಮೇಲಿನ ಭಗವಂತನ ಆಶೀರ್ವಾದ ಮತ್ತು ಪರಮ ರಕ್ಷಣೆ ಸಿಗುತ್ತದೆ. ಭಗವಂತ ನಿಮ್ಮ ಮೇಲೆ ಅದೇ ಪ್ರೀತಿ ಮತ್ತು ವಾತ್ಸಲ್ಯವನ್ನು ನೀಡಲಿ ಎಂದು ಹಾರೈಸುತ್ತೇನೆ. ನಿಮಗೂ ನಿಮ್ಮ ಕುಟುಂಬಕ್ಕೂ ನಾಗರ ಪಂಚಮಿ ಹಾರ್ದಿಕ ಶುಭಾಶಯಗಳು.

ಈ ದಿನ ನಿಮಗೆ ಅದೃಷ್ಟ, ಯಶಸ್ಸು ಮತ್ತು ಧೈರ್ಯವನ್ನು ತರಲಿ. ನಿಮಗೆ ಸಕಲ ಸುಖ ಸಿಗಲಿ ಎಂದು ಶಿವನಲ್ಲಿ ಪ್ರಾರ್ಥಿಸುತ್ತೇನೆ..! ನಾಗರ ಪಂಚಮಿ ಶುಭಾಶಯಗಳು!

ನಾಗ ದೇವನ ಆಶೀರ್ವಾದದಿಂದ ನಿಮ್ಮೆಲ್ಲಾ ಸಮಸ್ಯೆಗಳು ದೂರಾಗಲಿ, ಬದುಕಿನಲ್ಲಿ ಎಲ್ಲವೂ ಒಳಿತೇ ಆಗಲಿ. ನಿಮಗೂ ನಿಮ್ಮ ಕುಟುಂಬಕ್ಕೂ ನಾಗರ ಪಂಚಮಿ ಹಬ್ಬದ ಶುಭಾಶಯಗಳು

Nagara Panchami Wishes In Kannada
Nagara Panchami Wishes In Kannada

ನಾಗರ ಪಂಚಮಿ ಹಬ್ಬದ ಶುಭಾಶಯಗಳು ಶಿವನ ಆಶೀರ್ವಾದ ಸದಾ ನಿಮ್ಮ ಮೇಲಿರಲಿ, ನಿಮ್ಮ ಬದುಕಿನಲ್ಲಿ ಸಂಪತ್ತು, ಸಮೃದ್ಧಿ ವೃದ್ಧಿಸಲಿ

ನಿಮ್ಮ ಬದುಕಿನ ಎಲ್ಲಾ ಕಷ್ಟಗಳು ದೂರವಾಗಲಿ. ನಾಗದೇವರು ನಿಮ್ಮೆಲ್ಲಾ ಪ್ರಾರ್ಥನೆಗೆ ಅಸ್ತು ಎನ್ನಲಿ. ಎಲ್ಲರಿಗೂ ನಾಗರ ಪಂಚಮಿಯ ಶುಭಾಶಯಗಳು

ನಾಗದೇವರು ನಿಮ್ಮನ್ನು ಮತ್ತು ನಿಮ್ಮ ಕುಟುಂಬವನ್ನು ಆಶೀರ್ವದಿಸಲಿ. ನಾಗನ ಕರುಣೆಯ ಕಿರಣದಲ್ಲಿ ನಿಮ್ಮ ಬದುಕಿನಲ್ಲಿ ಸಮೃದ್ಧಿಯ ಬೆಳಕು ಮೂಡಲಿ… ಸರ್ವರಿಗೂ ನಾಗರ ಪಂಚಮಿ ಹಬ್ಬದ ಶುಭಾಶಯಗಳು

ಕರುಣಾನಿಧಿ ನಾಗ ನಿಮ್ಮ ಕನಸುಗಳನ್ನೆಲ್ಲಾ ನನಸು ಮಾಡಲಿ. ಕಷ್ಟಗಳನ್ನು ದೂರ ಮಾಡಲಿ. ಮನೆ, ಮನಗಳಲ್ಲಿ ಖುಷಿ ತುಂಬಲಿ. ಎಲ್ಲರಿಗೂ ನಾಗರ ಪಂಚಮಿಯ ಶುಭಾಶಯಗಳು

Nagara Panchami Wishes In Kannada Text

Nagara Panchami Wishes In Kannada Text
Nagara Panchami Wishes In Kannada Text

ರೈತರಿಗೆ ಉತ್ತಮ ಫಸಲು ಸಿಗಲಿ, ಕೃಷಿಕರು ಎದುರಿಸುವ ಸಂಕಷ್ಟಗಳು ಪರಿಹಾರವಾಗಲಿ. ಸರ್ವರಿಗೂ ನಾಗರ ಪಂಚಮಿಯ ಶುಭಾಶಯಗಳು.

‘ನಾಗರ ಪಂಚಮಿ ಬಂತು, ಅಣ್ಣ ಬರುತ್ತಾನೆ ಕರೆಯಾಕ, ಕರಿ ಸೀರೆ ಉಡಿಸಾಕ’ ಎಂದು ಸಂಭ್ರಮದಿಂದ ಹಾಡಿ ನಲಿಯುವ ಹಬ್ಬ ನಾಗರ ಪಂಚಮಿಯ ಶುಭಾಶಯಗಳು

ನಿಮಗೂ-ನಿಮ್ಮ ಕುಟುಂಬಕ್ಕೂ ನಾಗರ ಪಂಚಮಿ ಹಬ್ಬದ ಶುಭಾಶಯಗಳು

ನಿಮಗೆಲ್ಲಾ ನಾಡಿನ ದೊಡ್ಡ ಹಬ್ಬ ನಾಗರ ಪಂಚಮಿಯ ಶುಭಾಶಯಗಳು

ಆ ಭಗವಂತ ನಿಮ್ಮೆಲ್ಲಾ ಆಸೆಗಳನ್ನು ಈಡೇರಿಸಲಿ, ಆರೋಗ್ಯ ಕರುಣಿಸಲಿ ಎಲ್ಲರಿಗೂ ಸಡಗರ-ಸಂಭ್ರಮ ಹಬ್ಬ ನಾಗರ ಪಂಚಮಿ ಹಬ್ಬದ ಶುಭಾಶಯಗಳು

Nagara Panchami Wishes In Kannada Text
Nagara Panchami Wishes In Kannada Text

ನಿಮ್ಮ ಬದುಕಿನ ಎಲ್ಲಾ ಕಷ್ಟಗಳು ದೂರವಾಗಲಿ. ನಾಗದೇವರು ನಿಮ್ಮೆಲ್ಲಾ ಪ್ರಾರ್ಥನೆಗೆ ಅಸ್ತು ಎನ್ನಲಿ. ಎಲ್ಲರಿಗೂ ನಾಗರ ಪಂಚಮಿಯ ಶುಭಾಶಯಗಳು

ನಾಗದೇವರು ನಿಮ್ಮನ್ನು ಮತ್ತು ನಿಮ್ಮ ಕುಟುಂಬವನ್ನು ಆಶೀರ್ವದಿಸಲಿ. ನಾಗನ ಕರುಣೆಯ ಕಿರಣದಲ್ಲಿ ನಿಮ್ಮ ಬದುಕಿನಲ್ಲಿ ಸಮೃದ್ಧಿಯ ಬೆಳಕು ಮೂಡಲಿ… ಸರ್ವರಿಗೂ ನಾಗರ ಪಂಚಮಿ ಹಬ್ಬದ ಶುಭಾಶಯಗಳು

ಕರುಣಾನಿಧಿ ನಾಗ ನಿಮ್ಮ ಕನಸುಗಳನ್ನೆಲ್ಲಾ ನನಸು ಮಾಡಲಿ. ಕಷ್ಟಗಳನ್ನು ದೂರ ಮಾಡಲಿ. ಮನೆ, ಮನಗಳಲ್ಲಿ ಖುಷಿ ತುಂಬಲಿ. ಎಲ್ಲರಿಗೂ ನಾಗರ ಪಂಚಮಿಯ ಶುಭಾಶಯಗಳು

ರೈತರಿಗೆ ಉತ್ತಮ ಫಸಲು ಸಿಗಲಿ, ಕೃಷಿಕರು ಎದುರಿಸುವ ಸಂಕಷ್ಟಗಳು ಪರಿಹಾರವಾಗಲಿ. ಸರ್ವರಿಗೂ ನಾಗರ ಪಂಚಮಿಯ ಶುಭಾಶಯಗಳು.

ಪ್ರಕೃತಿಯನ್ನು, ಈ ಲೋಕದ ಸರ್ವ ಜೀವರಾಶಿಗಳನ್ನು ಗೌರವಿಸಬೇಕು ಎಂಬ ಪಾಠವನ್ನು ನಾಗರ ಪಂಚಮಿ ನಮಗೆ ಕಲಿಸುತ್ತದೆ. ಪ್ರಕೃತಿ ಇಲ್ಲದೆ ಏನೂ ಇಲ್ಲ. ಹೀಗಾಗಿ, ಪ್ರಕೃತಿಯನ್ನು ಆರಾಧಿಸುವ ಹಬ್ಬವೇ ನಾಗರ ಪಂಚಮಿ. ಈ ಹಬ್ಬ ಎಲ್ಲರಿಗೂ ಶುಭವ ತರಲಿ.

Nagara Panchami Wishes In Kannada Images

Nagara Panchami Wishes In Kannada Images
Nagara Panchami Wishes In Kannada Images

ನಾಗದೇವತೆಗಳು ನಿಮಗೆ ಜೀವನದಲ್ಲಿ ನೆಮ್ಮದಿಯಿಂದ ಇರಲು ಅನುಗ್ರಹಿಸಬೇಕು

ಶಿವಶಂಕರನ ಮಹಿಮೆಯು ನಿಮ್ಮ ಆತ್ಮವನ್ನು ಉತ್ಕೃಷ್ಟಗೊಳಿಸಲಿ ಮತ್ತು ನಿಮ್ಮ ಎಲ್ಲಾ ತೊಂದರೆಗಳನ್ನು ದೂರಮಾಡಲಿ ಎಂದು ನಾನು ಬಯಸುತ್ತೇನೆ. ನಾಗ ಪಂಚಮಿಯ ಶುಭಾಶಯಗಳು!

ಭಗವಂತ ಶಿವನು ನಿಮಗೆಲ್ಲರಿಗೂ ಸಂತೋಷ ಮತ್ತು ಸಮೃದ್ಧಿಯನ್ನು ನೀಡಲಿ.. ನಿಮ್ಮೆಲ್ಲರಿಗೂ ನಾಗರ ಪಂಚಮಿ ಶುಭಾಶಯಗಳು..!

ಆ ಭಗವಂತ ನಿಮಗೂ ನಿಮ್ಮ ಕುಟುಂಬಕ್ಕೂ ಆಯಸ್ಸು, ಐಶ್ವರ್ಯ, ಆರೋಗ್ಯ ಕೊಟ್ಟು ಕರುಣಿಸಲಿ.. ನಿಮಗೂ ನಿಮ್ಮ ಕುಟುಂಬಕ್ಕೂ ನಾಗರ ಪಂಚಮಿ ಶುಭಾಶಯಗಳು.

Nagara Panchami Wishes In Kannada Images
Nagara Panchami Wishes In Kannada Images

ಶ್ರೀನಾಗನಿಗೆ ತನುವನೆರೆಯುವ, ಸಿಹಿ ಹಂಚಿ ಸಂಭ್ರಮಿಸುವ, ಜೋಕಾಲಿ ಆಡಿ ಸ್ನೇಹವನ್ನು ಬೆಸೆಯುವ.. ನಾಗರ ಪಂಚಮಿ ಶುಭಾಶಯಗಳು..!

ನಾಗ ದೇವತೆ ನಿಮ್ಮನ್ನು ಎಲ್ಲಾ ಸಂದರ್ಭಗಳಲ್ಲಿ ಸಂರಕ್ಷಿಸಲಿ ನಾಗರ ಪಂಚಮಿ ಹಬ್ಬದ ಶುಭಾಶಯಗಳು

ಆ ಭಗವಂತ ನಿಮ್ಮೆಲ್ಲಾ ಆಸೆಗಳನ್ನು ಈಡೇರಿಸಲಿ, ಆರೋಗ್ಯ ಕರುಣಿಸಲಿ..
ಎಲ್ಲರಿಗೂ ಸಡಗರ – ಸಂಭ್ರಮದ ಹಬ್ಬ ನಾಗರ ಪಂಚಮಿ ಹಬ್ಬದ ಶುಭಾಶಯಗಳು..!

ಈ ನಾಗರ ಪಂಚಮಿ ನಿಮ್ಮ ಬದುಲಿನಲ್ಲಿ ಸಂತೋಷದ ಬಂಡಾರವನ್ನೇ ಹೊತ್ತು ತರಲಿ ಮನೆಯಲ್ಲಿ ನೆಮ್ಮದಿ ನೆಲೆಸಲಿ, ಸಂಪತ್ತು ವೃದ್ಧಿಸಲಿ, ಶಿವ ಕೃಪೆ ಸದಾ ನಿಮ್ಮ ಮೇಲಿರಲಿ ನಾಗರ ಪಂಚಮಿ ಹಬ್ಬದ ಶುಭಾಶಯಗಳು

ಪ್ರಕೃತಿಯನ್ನು, ಈ ಲೋಕದ ಸರ್ವ ಜೀವರಾಶಿಗಳನ್ನು ಗೌರವಿಸಬೇಕು ಎಂಬ ಪಾಠವನ್ನು ನಾಗರ ಪಂಚಮಿ ನಮಗೆ ಕಲಿಸುತ್ತದೆ. ಪ್ರಕೃತಿ ಇಲ್ಲದೆ ಏನೂ ಇಲ್ಲ. ಹೀಗಾಗಿ, ಪ್ರಕೃತಿಯನ್ನು ಆರಾಧಿಸುವ ಹಬ್ಬವೇ ನಾಗರ ಪಂಚಮಿ. ಈ ಹಬ್ಬ ಎಲ್ಲರಿಗೂ ಶುಭವ ತರಲಿ.

Nagara Panchami Wishes In Kannada Images
Nagara Panchami Wishes In Kannada Images

ನಾಗರ ಪಂಚಮಿ ಹಬ್ಬದ ಶುಭಾಶಯಗಳು ಈ ನಾಗರ ಪಂಚಮಿ ಹಬ್ಬ ನಿಮ್ಮ ಸಡಗರ, ಸಂಭ್ರಮ ಮತ್ತಷ್ಟು ಹೆಚ್ಚಿಸಲು ನಿಮ್ಮೆಲ್ಲಾ ಸಂತೋಷಕ್ಕೆ ಇದು ಮುನ್ನುಡಿಯಾಗಿರಲಿ ಎಲ್ಲರಿಗೂ ನಾಗರ ಪಂಚಮಿ ಹಬ್ಬದ ಶುಭಾಶಯಗಳು

ಈ ನಾಗರ ಪಂಚಮಿ ಹಬ್ಬ ನಿಮ್ಮ ಸಡಗರ, ಸಂಭ್ರಮ ಮತ್ತಷ್ಟು ಹೆಚ್ಚಿಸಲು..
ನಿಮ್ಮೆಲ್ಲಾ ಸಂತೋಷಕ್ಕೆ ಇದು ಮುನ್ನುಡಿಯಾಗಿರಲಿ
ಎಲ್ಲರಿಗೂ ನಾಗರ ಪಂಚಮಿ ಹಬ್ಬ ಶುಭಾಶಯಗಳು..!

ಕರುಣಾನಿಧಿ ನಾಗ ನಿಮ್ಮ ಕನಸುಗಳನ್ನೆಲ್ಲಾ ನನಸು ಮಾಡಲಿ. ಕಷ್ಟಗಳನ್ನು ದೂರ ಮಾಡಲಿ. ಮನೆ, ಮನಗಳಲ್ಲಿ ಖುಷಿ ತುಂಬಲಿ. ಎಲ್ಲರಿಗೂ ನಾಗರ ಪಂಚಮಿಯ ಶುಭಾಶಯಗಳು..

Also Read

Rudra

Rudra Chanchal, who is associated with blogging field since last 5 years, loves to write in Deshjagat.com, he remains aware of the latest updates related to it and is very keen to give information to people about Deshjagat.com.

   

Leave a Comment