Dasara Wishes In Kannada Text , Dasara Wishes In Kannada Text Message, ದಸರಾ ಶುಭಾಶಯಗಳು.
Dasara Wishes In Kannada Text

ನಾಡ ದೇವತೆ, ದುಷ್ಟರ ನಾಶಕಿ ಚಾಮುಂಡೇಶ್ವರಿ ದೇವಿಯು
ನಿಮಗೆ ಆಯುರ ಆರೋಗ್ಯ ಕೊಡಲಿ ಎನ್ನುತ್ತಾ ನಿಮಗೂ
ನಿಮ್ಮ ಕುಟುಂಬಕ್ಕೂ ದಸರಾ ಹಬ್ಬದ ಶುಭಾಶಯಗಳು.
ದುಷ್ಟರ ಮೇಲೆ ಒಳ್ಳೆಯ ಶಕ್ತಿಗಳ ವಿಜಯವನ್ನು ಆಚರಿಸಿ. ಜೀವನದಲ್ಲಿ ಹೊಸದನ್ನು ಪ್ರಾರಂಭಿಸಲು ಈ ಮಂಗಳಕರ ದಿನವನ್ನು ಆಚರಿಸೋಣ. ದಸರಾ ಶುಭಾಶಯಗಳು!

ಬಂದಿದೆ ದಸರಾ ಮತ್ತೊಮ್ಮೆ
ಆ ದೇವಿಯ ಮಹಿಮೆಯ ಸಾರುತ್ತ
ನಿಮಗೆಲ್ಲ ದೇವಿಯ ಕೃಪೆ ಸಿಗಲಿ
ಎನ್ನುವುದೇ ನನ್ನ ಮನದಾಳದ ಹಾರೈಕೆ …
ಆ ತಾಯಿ ದುಷ್ಟ ಶಿಕ್ಷಕಿ, ಶಿಷ್ಟ ರಕ್ಷಕಿ ಚಾಮುಂಡೇಶ್ವರಿಯು
ನಿಮ್ಮ ಬಾಳಿನಲ್ಲಿ ಸಂತೋಷ ತರಲಿ ಎನ್ನುತ್ತಾ
ದಸರಾ ಹಬ್ಬದ ಹಾರ್ದಿಕ ಶುಭಾಶಯಗಳು.

ಭಗವಾನ್ ರಾಮನು ನಿಮ್ಮ ಯಶಸ್ಸಿನ ಹಾದಿಯನ್ನು ಬೆಳಗಿಸಲಿ ಮತ್ತು ನಿಮ್ಮ ಜೀವನದ ಪ್ರತಿ ಹಂತದಲ್ಲೂ ವಿಜಯವನ್ನು ಪಡೆಯಲು ನಿಮಗೆ ಸಹಾಯ ಮಾಡಲಿ. ದಸರಾ ಶುಭಾಶಯಗಳು!
Dasara Wishes In Kannada Text Messages

ಈ ದಸರಾ ನಿಮ್ಮ ಜೀವನವನ್ನು ಸಂತೋಷದ ಕ್ಷಣಗಳು, ಸಕಾರಾತ್ಮಕತೆಯಿಂದ ತುಂಬಲಿ ಮತ್ತು ನಿಮ್ಮ ಎಲ್ಲಾ ಕನಸುಗಳನ್ನು ಈಡೇರಿಸಲಿ. ದಸರಾ ಶುಭಾಶಯಗಳು!
ವಿಭೃಂಜಣೆಯಿಂದ ಕೂಡಿದ ಈ ದಸರಾವು ನಿಮ್ಮ ಬದುಕಿನಲ್ಲಿ
ಸಂತೋಷ ತರಲಿ ಎನ್ನುತ್ತಾ ನಿಮಗೂ ನಿಮ್ಮ
ಕುಟುಂಬಕ್ಕೂ ದಸರಾ ಹಬ್ಬದ ಶುಭಾಶಯಗಳು.

ನಿಮ್ಮ ಜೀವನದಲ್ಲಿ ನೀವು ಎದುರಿಸುತ್ತಿರುವ ಎಲ್ಲಾ ಉದ್ವಿಗ್ನತೆಗಳು ರಾವಣನ ಪ್ರತಿಕೃತಿಯೊಂದಿಗೆ ಸುಟ್ಟುಹೋಗಲಿ. ಮುಂದೆ ಯಶಸ್ಸು ಮತ್ತು ಸಂತೋಷದಿಂದ ನಿಮ್ಮನ್ನು ಆಶೀರ್ವದಿಸಲಿ. ದಸರಾ ಶುಭಾಶಯಗಳು!
ದುರ್ಗೆಯ ಧೈರ್ಯ ಸದಾ ನಿಮ್ಮಲ್ಲಿರಲಿ
ಎಂದು ಕೇಳಿಕೊಳ್ಳುತ್ತಾ ನಿಮಗೂ
ನಿಮ್ಮ ಕುಟುಂಬಕ್ಕೂ ದಸರಾ ಹಬ್ಬದ ಶುಭಾಶಯಗಳು.

ನಿಮ್ಮಲ್ಲಿರುವ ಕಷ್ಟಗಳನ್ನು ಆ ಚಾಮುಂಡೇಶ್ವರಿ ತಾಯಿ ಹೋಗಲಾಡಿಸಿ
ನಿಮ್ಮನ್ನು ಶಕ್ತಿವಂತರಾಗಿ ಮಾಡಲಿ ಎಂದು ಆಶಿಸುತ್ತಾ
ನಿಮಗೂ ನಿಮ್ಮ ಕುಟುಂಬಕ್ಕೂ ನಾಡಹಬ್ಬ
ದಸರಾದ ಹಾರ್ದಿಕ ಶುಭಾಶಯಗಳು.
ಚಾಮುಂಡೇಶ್ವರಿಯು ನಿಮ್ಮ ಬಾಳನ್ನು ಬಂಗಾರದಂತೆ
ಇಡಲಿ ಎನ್ನುತ್ತಾ ನಾಡಹಬ್ಬ ದಸರಾದ ಹಾರ್ದಿಕ ಶುಭಾಶಯಗಳು.
ದಸರಾ ಶುಭಾಶಯಗಳು

ನಿಮ್ಮ ಸಮಸ್ಯೆಗಳು ರಾವಣನೊಂದಿಗೆ ಹೊಗೆಯಲ್ಲಿ ಹೋಗಲಿ. ನೀವು ಯಾವಾಗಲೂ ಸಂತೋಷವಾಗಿರಲಿ ಮತ್ತು ನಿಮ್ಮ ಜೀವನದಲ್ಲಿ ಎಲ್ಲವನ್ನೂ ಸಾಧಿಸಲಿ. ನಗುತ್ತಾ ಇರಿ ಮತ್ತು ದಿನವನ್ನು ಆನಂದಿಸಿ!
ಉತ್ತಮ ಆರೋಗ್ಯ, ಸಂಪತ್ತು, ಯಶಸ್ಸು ಮತ್ತು ಸಮೃದ್ಧಿ, ವಿಜಯದಶಮಿಯ ಈ ಪುಣ್ಯ ದಿನದಂದು ದುರ್ಗಾ ದೇವಿಯು ಈ ಎಲ್ಲಾ ವಿಷಯಗಳನ್ನು ನಿಮಗೆ ಅನುಗ್ರಹಿಸಲಿ! ಆರೋಗ್ಯವಾಗಿರಿ ಮತ್ತು ಹರ್ಷಚಿತ್ತದಿಂದಿರಿ!
ನಾಡದೇವತೆ ಚಾಮುಂಡೇಶ್ವರಿ ತಾಯಿಯು ನಿಮ್ಮ
ಬದುಕನ್ನು ಚಂದವಾಗಿಟ್ಟರಿಲಿ ಎಂದು ಬೇಡಿಕೊಳ್ಳುತ್ತಾ
ನಿಮಗೂ ನಿಮ್ಮ ಕುಟುಂಬಕ್ಕೂ ನಾಡಹಬ್ಬ ದಸರಾದ
ಹಾರ್ದಿಕ ಶುಭಾಶಯಗಳು.
ದುಷ್ಟತನ ಮೆಟ್ಟಿ ನಿಲ್ಲುವ ಸಾಮರ್ಥ್ಯವ ನೀಡೆಮಗೆ ನವರಾತ್ರಿ ಹಬ್ಬದ ಹಾರ್ದಿಕ ಶುಭಾಶಯಗಳು

ಬರುವ ದಿನಮಾನಗಳಲ್ಲಿ ನೀವು ಕಂಡ ಕನಸು ಈಡೇರಲಿ, ನಾಡ ದೇವತೆ ಚಾಮುಂಡೇಶ್ವರಿಯ ಆಶೀರ್ವಾದ ಸದಾಕಾಲವೂ ನಿಮ್ಮ ಮೇಲೆ ಇರಲಿ.. ದಸರಾ ಹಬ್ಬದ ಶುಭಾಶಯಗಳು..
ಬನ್ನಿ ಬಂಗಾರವಾಗಲಿ ,ಬಾಳು ಸಿಹಿಯಾಗಿರಲಿ, ಪ್ರೀತಿ ಪವಿತ್ರವಾಗಿರಲಿ, ಸ್ನೇಹ ಚಿರಕಾಲವಿರಲಿ
ತಾಯಿ ಚಾಮುಂಡೇಶ್ವರಿಯು ನಿಮಗೂ ಮತ್ತು ನಿಮ್ಮ ಕುಟುಂಬದವರಿಗೂ ಆರೋಗ್ಯ ಸುಖ ಶಾಂತಿ ಸಂಪತ್ತು ನೀಡಲೆಂದು ಹಾರೈಸುವೆ…
ಮನೆಮನಗಳಲ್ಲಿ ಸಡಗರ ತಂದಿರುವ ದಸರಾ ಹಬ್ಬ ನಿಮ್ಮ ಬಾಳಲ್ಲಿ ಸಂಪತ್ತು, ನೆಮ್ಮದಿ, ಆರೋಗ್ಯವನ್ನು ತರಲಿ… ದಸರಾ ಹಬ್ಬದ ಶುಭಾಶಯಗಳು..
ಜಗನ್ಮಾತೆ ದುರ್ಗಾ ದೇವಿಯು ಎಲ್ಲರಿಗೂ ಆಯಸ್ಸು ಆರೋಗ್ಯ ಐಶ್ವರ್ಯ ಭಾಗ್ಯವನ್ನು ಕೊಡಲಿ, ಸರ್ವರಿಗೂ ವಿಶ್ವ ವಿಖ್ಯಾತ ನಾಡಹಬ್ಬ ದಸರಾ ಹಾಗೂ ವಿಜಯದಶಮಿಯ ಶುಭಾಶಯಗಳು..
ತಾಯಿ ಚಾಮುಂಡಿ ಮಹಿಷಾಸುರ ಎಂಬ ರಕ್ಕಸನ ಕೊಂದ ದಿನ, ಶ್ರೀ ರಾಮ ರಾವಣನ ಮೇಲೆ ಗೆದ್ದ ದಿನ, ಪಾಂಡವರು ಕೌರವರ ಮೇಲೆ ವಿಜಯ ಸಾಧಿಸಿದ ದಿನ… ನಾಡಿನ ಸಮಸ್ತ ಜನತೆಗೆ ವಿಜಯ ದಶಮಿ ಹಾಗೂ ದಸರಾ ಹಬ್ಬದ ಹಾರ್ದಿಕ ಶುಭಾಶಯಗಳು
Also Read