Top 20+ Sarvagna Vachanagalu in Kannada | ಸರ್ವಜ್ಞನ ವಚನಗಳು ಕನ್ನಡ

Are you looking for Sarvagna Vachanagalu in Kannada, ಸರ್ವಜ್ಞನ ವಚನಗಳು ಕನ್ನಡ, Small Sarvagna Vachanagalu In Kannada, Vachana Sarvagna Vachanagalu In Kannada, Sarvagna Vachanagalu In Kannada Language, Sarvagna Vachanagalu In Kannada With Meaning and more.

Sarvagna Vachanagalu In Kannada

Sarvagna Vachanagalu In Kannada
Sarvagna Vachanagalu In Kannada

ಜಾತಿ ಹೀನನ ಮನೆಯ ಜ್ಯೋತಿತಾ ಹೀನವೇ ?
ಜಾತಿ – ವಿಜಾತಿ ಏನಬೇಡ , ದೇವನೊಲಿ
ದಾತದೆ ಜಾತಾ , ಸರ್ವಜ್ಞ

Sarvagna Vachanagalu In Kannada
Sarvagna Vachanagalu In Kannada

ಮಂಡೆಬೋಳಾದೊಡಂ, ದಂಡ ಕೊಲ್ಪಿಡಿದೊಡಂ
ಹೆಂಡತಿಯ ಬಿಟ್ಟು ನಡೆದೊಡಂ, ಗುರುಮುಖವು
ಕಂಡಿಲ್ಲದಿಲ್ಲ ಸರ್ವಜ್ಞ

Sarvagna Vachanagalu In Kannada
Sarvagna Vachanagalu In Kannada

ಕಣ್ಣು , ನಾಲಿಗೆ , ಮನವು ತನದೆಂದನ್ನಬೇಡ
ಅನ್ಯರನು ಕೊಂದರೆನಬೇಡ , ಇವು ಮೂರು
ತನ್ನನ್ನೇ ಕೊಲ್ಲವುವು – ಸರ್ವಜ್ಞ

ಕೋಪವೆಂಬುದು ತಾನು , ಪಾಪವ ನೆಲೆಗಟ್ಟು
ಆಪತ್ತು , ಸುಖವು ಸರಿ ಎಂದು ಪೋಪಗೆ
ಪಾಪವೆಲ್ಲಿಹುದು ಸರ್ವಜ್ಞ

Small Sarvagna Vachanagalu In Kannada

Small Sarvagna Vachanagalu In Kannada
Small Sarvagna Vachanagalu In Kannada

ಇಂದುವಿನೊಳುರಿಯುಂಟೆ ? ಸಿಂಧುವಿನೊಳರಬುಂಟೆ ?
ಸುಂದ ವೀರನೊಳು ಭಯ ಉಂಟೆ ? ಭಕ್ತಿಗೆ ಸಂದೇಹ ಉಂಟೆ ? ಸರ್ವಜ್ನ

Small Sarvagna Vachanagalu In Kannada
Small Sarvagna Vachanagalu In Kannada

ಕಲ್ಲುಕಲ್ಲೆಂಬುವಿರಿ , ಕಲ್ಲೋಳಿಪ್ಪುದೆ ದೈವ ?
ಕಲ್ಲಲ್ಲಿ ಕಳೆಯ ನಿಲಿಸಿದ , ಗುರುವಿನ
ಸೊಲ್ಲಲ್ಲೇ ದೈವ , ಸರ್ವಜ್ಞ

Small Sarvagna Vachanagalu In Kannada
Small Sarvagna Vachanagalu In Kannada

ಕೋಟಿ ವಿದ್ಯೆಗಳಲ್ಲಿ ಮೇಟಿ ವಿದ್ಯೆಯ ಮೇಲು
ಮೇಟಿಯಿಂ ರಾಟಿ ನಡೆದುದಲ್ಲದ , ದೇಶ
ದಾಟವೇ ಕೆಡಗು , ಸರ್ವಜ್ಞ

Small Sarvagna Vachanagalu In Kannada
Small Sarvagna Vachanagalu In Kannada

ಓದಿದಾ ಓದು ತಾ , ವೇದ ಕಬ್ಬಿನ ಸಿಪ್ಪೆ
ಓದಿನಾ ಒಡಲನರಿಯದಿಹರೆ , ಸಿಪ್ಪೆ ಕ
ಬ್ಬಾದಂತೆ ಕಾಣೋ ಸರ್ವಜ್ಞ

Vachana Sarvagna Vachanagalu In Kannada

Small Sarvagna Vachanagalu In Kannada
Small Sarvagna Vachanagalu In Kannada

ಕೊಟ್ಟಿದ್ದು ತನಗೆ , ಬಚ್ಚಿಟ್ಟಿದ್ದು ಪರರಿಗೆ
ಕೊಟ್ಟಿದ್ದು ಕೆಟ್ಟಿತೆನಬೇಡ , ಮುಂದೆ
ಕಟ್ಟಿಹುದು ಬುತ್ತಿ , ಸರ್ವಜ್ಞ

Small Sarvagna Vachanagalu In Kannada
Small Sarvagna Vachanagalu In Kannada

ಒಂದೊಂದು ಹನಿಬಿದ್ದು ನಿಂದಲ್ಲಿ ಮಡವಕ್ಕು
ಸಂದ ಸತ್ಪುರುಷ ನೋಡಲಾಗಿ ಪರಬೊಮ್ಮ
ಮುಂದೆ ಬಂದಕ್ಕು , ಸರ್ವಜ್ಞ

ಒಲೆಗುಂಡನೊಬ್ಬನೇ ಮೆಲಬಹುದು ಎಂದಿಹರೆ
ಮೆಲಬಹುದು ಎಂಬವನೆ ಜಾಣ , ಮೂರ್ಖನ
ಗೆಲುವಾಗದಯ್ಯ ಸರ್ವಜ್ಞ

ಕಿಚ್ಚಿನಲ್ಲಿ ಸುಕೃತವು , ಪಚ್ಚತಿರ ಕರ್ಪೂರವು
ಅಚ್ಚಳಿದು ನಿಜದಿ ನಿಂದಂತೆ ಭೇದವನು
ಮುಚ್ಚುವನೆ ಶರಣ , ಸರ್ವಜ್ಞ

Sarvagna Vachanagalu In Kannada Language

Sarvagna Vachanagalu In Kannada Language
Sarvagna Vachanagalu In Kannada Language

ಎಲೆವಿಲ್ಲ ನಾಲಿಗೆಗೆ ಬಲವಿಲ್ಲ ಬಡವಂಗೆ
ತೊಲೆಕಂಬವಿಲ್ಲ ಗಗನಕ್ಕೆ , ದೇವರಲ್ಲಿ
ಕುಲಭೇದವಿಲ್ಲ ಸರ್ವಜ್ಞ

Sarvagna Vachanagalu In Kannada Language
Sarvagna Vachanagalu In Kannada Language

ಕಿಚ್ಚಿನಲ್ಲಿ ಸುಕೃತವು , ಪಚ್ಚತಿರ ಕರ್ಪೂರವು
ಅಚ್ಚಳಿದು ನಿಜದಿ ನಿಂದಂತೆ ಭೇದವನು
ಮುಚ್ಚುವನೆ ಶರಣ , ಸರ್ವಜ್ಞ

ಅಂಕದರ್ಜುನ ಹೇಡಿ , ಶಂಕರನು ತಿರಿದುಂಡ
ಪಂಕಜನಾಭ ದನಕಾಯ್ದ , ಇನ್ನುಳಿದವರ
ಬಿಂಕಬೇನೆಂದ ಸರ್ವಜ್ಞ

Sarvagna Vachanagalu In Kannada Language
Sarvagna Vachanagalu In Kannada Language

ಈಶತ್ರವಿಲ್ಲದಲೆ ಈಶ್ವರನು ಎನಿಸಿಹನೆ ?
ಈಶನಾನೀಶನೇನಬೇಡ , ಜಗದಿ ಮಾ
ನೀಶನೇ ಈಶ ಸರ್ವಜ್ಞ

Vachana Sarvagna Vachanagalu In Kannada
Vachana Sarvagna Vachanagalu In Kannada

ಅಂಕದರ್ಜುನ ಹೇಡಿ , ಶಂಕರನು ತಿರಿದುಂಡ
ಪಂಕಜನಾಭ ದನಕಾಯ್ದ , ಇನ್ನುಳಿದವರ
ಬಿಂಕಬೇನೆಂದ ಸರ್ವಜ್ಞ

ಮುನಿದಂಗೆ ಮುನಿಯದಿರು , ಕಿನಿವಂಗೆ ಕಿನಿಯದಿರು
ಮನಸಿಜಾರಿಯನು ಮರೆಯದಿರು , ಶಿವಕೃಪೆಯು
ಘನಕೆ ಘನವಕ್ಕು , ಸರ್ವಜ್ಞ

Sarvagna Vachanagalu In Kannada With Meaning

Sarvagna Vachanagalu In Kannada With Meaning
Sarvagna Vachanagalu In Kannada With Meaning

ಕುಡಿವ ನೀರ ತಂದು , ಅಡಿಗೆ ಮಾಡಿದ ಮೇಲೆ
ಬಡಲುಣ್ಣಲಾಗದಿಂತೆಂಬ , ಮನುಜರ
ಬಡನಾಟವೇಕೆ ? ಸರ್ವಜ್ಞ

Sarvagna Vachanagalu In Kannada With Meaning
Sarvagna Vachanagalu In Kannada With Meaning

ಬೇಡುವುದು ಭಿಕ್ಷೆಯನು , ಮಾಡುವುದು ತಪವನ್ನು
ಕಾಡದೇಪೆರಾರ ನೋಡುವನು , ಶಿವನೊಳಗೆ
ಕೊಡಬಹುದೆಂದ , ಸರ್ವಜ್ಞ

Sarvagna Vachanagalu In Kannada With Meaning
Sarvagna Vachanagalu In Kannada With Meaning

ಎಂಜಲವು ಶಾಚವು , ಸಂಜೆ ಎಂದೆನಬೇಡ
ಕುಂಜರವು ವನವನೆನೆವಂತೆ , ಬಿಡದೆನಿ
ರಂಜನನ ನೆನೆಯೂ – ಸರ್ವಜ್ಞ

Sarvagna Vachanagalu In Kannada With Meaning
Sarvagna Vachanagalu In Kannada With Meaning

ಐವರಟ್ಟಾಳುಗಳ ಯೌವನದ ಹಿಂಡುಗಳು
ತವಕದಿಂದ ಹೊಯ ನಿಂದಾತ , ಜಗದೊಳಗೆ
ದೈವ ತಾನಕ್ಕು – ಸರ್ವಜ್ಞ

Sarvagna Vachanagalu In Kannada With Meaning
Sarvagna Vachanagalu In Kannada With Meaning

ಬೆಚ್ಚನಾ ಮನೆಯಾಗಿ ವೆಚ್ಚಕ್ಕೆ ಹೊನ್ನಾಗಿ
ಇಚ್ಛೆಯನರಿತು ನಡೆವ ಸತಿಯಾಗಿ
ಸ್ವರ್ಗಕ್ಕೆ ಕಿಚ್ಚುಬಿದ್ದಂತೆ ಸರ್ವಜ್ಞ

ನಡೆವುದೊಂದೇ ಭೂಮಿ , ಕುಡಿವುದೊಂದೇ ನೀರು
ಸುಡುವಗ್ನಿಯೊಂದೇ ಇರುತಿರಲು , ಕುಲಗೋತ್ರ
ನಡುವೆಯೆತ್ತಣದು ಸರ್ವಜ್ಞ

Sarvagna Vachanagalu In Kannada With Meaning
Sarvagna Vachanagalu In Kannada With Meaning

ಮೂರ್ಖಂಗೆ ಬುದ್ಧಿಯನು ।
ನೂರ್ಕಾಲ ಹೇಳಿದರೆ ಬೋರ್ಕಲ್ಲ ಮೇಲೆ ಮಳಿಗರಿದರಾ ಕಲ್ಲು ।
ನೀರ್ಕೊಳ್ಳಬಹುದೆ ಸರ್ವಜ್ಞ||

Vachana Sarvagna Vachanagalu In Kannada
Vachana Sarvagna Vachanagalu In Kannada

ಕೋಪವೆಂಬುದು ತಾನು , ಪಾಪವ ನೆಲೆಗಟ್ಟು
ಆಪತ್ತು , ಸುಖವು ಸರಿ ಎಂದು ಪೋಪಗೆ
ಪಾಪವೆಲ್ಲಿಹುದು ಸರ್ವಜ್ಞ

Was this article helpful?
YesNo
Rudra

Rudra Chanchal, who is associated with blogging field since last 5 years, loves to write in Deshjagat.com, he remains aware of the latest updates related to it and is very keen to give information to people about Deshjagat.com.

Leave a Comment