Best 300+ Hurt Sad Quotes in Kannada ದುಃಖ ಕ್ವೋಟ್ಸ

Hurt Sad Quotes in Kannada (ದುಃಖ ಕ್ವೋಟ್ಸ)

Top 300+ Hurt Sad Quotes in Kannada ದುಃಖ ಕ್ವೋಟ್ಸ
Hurt Sad Quotes in Kannada

Hurt Sad Quotes in Kannada (ದುಃಖ ಕ್ವೋಟ್ಸ)

ದೇಹಕ್ಕಾಗಿ ಮೂಡಿದ ಪ್ರೀತಿ ದೇಹದ ದಾಹ ತೀರುವ ತನಕ. ಮನಸ್ಸು ನೋಡಿ ಮೂಡಿದ ಪ್ರೀತಿ ಉಸಿರು ನಿಲ್ಲುವ ತನಕ.

ಆನ್ಲೈನ್ ಅಲ್ಲಿ ಇದ್ರೂನು ನಿಮ್ ಮೆಸೇಜ್ ಗೆ ರಿಪ್ಲೈ ಕೊಡ್ತಿಲ್ಲ ಅಂದ್ರೇ ಅರ್ಥ ಮಾಡ್ಕೊ ಬಿಡಿ. ಅವ್ರು ನಿಮ್ಗೆ ಕೋಡ್ಬೆಕಾಗಿರೋ ಟೈಮ್ ನ ಬೇರೇವ್ರಿಗೆ ಕೊಡ್ತಾ ಇದ್ದಾರೆ ಅಂತ.

ನಿನ್ನ್ ಮರೀಬೇಕು ಅಂತಾ ಕುಡಿಯೋಕೆ ಶುರು ಮಾಡದೆ ಕಣೇ. ಎಷ್ಟು ಕುಡಿದ್ರೂ ನಿನ್ನ ನೆನಪು ಜಾಸ್ತಿನೇ ಆಗ್ತಿದೆ.

ನಾವು ಪ್ರೀತಿಸುವವರು ನಮ್ಮ ಹೃದಯದಲ್ಲಿದ್ದರೆ ಸಾಲದು. ನಮ್ಮ ಹಣೆಬರಹದಲ್ಲೂ ಇರಬೇಕು.

ಯಾವತ್ತಾದ್ರು ಟೈಮ್ ಸಿಕ್ರೆ ಯೋಚನೆ ಮಾಡು. ಟೈಮ್ ಮತ್ತು ಪ್ರೀತಿ ಬಿಟ್ಟು ಬೇರೆ ಎನ್ ಕೇಳಿದೆ ನಿನ್ ಹತ್ರ ಅಂತಾ.

ಹೊಸ ನೀರು ಬಂದಾಗ ಹೊಸ ನೀರು ಚೆಲ್ಲುವುದು ಎಷ್ಟು ಸತ್ಯವೋ ಹಾಗೆ ಹೊಸಬರು ಸಿಕ್ಕಾಗ ಹಳಬರನ್ನು ನಿರ್ಲಕ್ಷಿಸುವುದು ಅಷ್ಟೇ ಸತ್ಯ.!

ನೀ ಹೊರಟ ಮೇಲೆ….. ಹೃದಯದ ಮೂಲೆಯಲ್ಲೆಲ್ಲೋ ಒಂದು ಸಣ್ಣ ಕಂಪನ…. ಮನ ಮಂಜುಗಟ್ಟಿದಂತೆ…. ನೆನಪು, ನೋವು, ಪ್ರೀತಿ ಎಲ್ಲಾ…. ಒಟ್ಟಿಗೆ ಉಮ್ಮಳಿಸಿ ಬಂದಂತೆ…..

ನೀ ಹೊರಟ ಮೇಲೆ….. ಹೃದಯದ ಮೂಲೆಯಲ್ಲೆಲ್ಲೋ ಒಂದು ಸಣ್ಣ ಕಂಪನ…. ಮನ ಮಂಜುಗಟ್ಟಿದಂತೆ…. ನೆನಪು, ನೋವು, ಪ್ರೀತಿ ಎಲ್ಲಾ…. ಒಟ್ಟಿಗೆ ಉಮ್ಮಳಿಸಿ ಬಂದಂತೆ…..

Hurt Sad Quotes in Kannada

Top 300+ Hurt Sad Quotes in Kannada ದುಃಖ ಕ್ವೋಟ್ಸ
Hurt Sad Quotes in Kannada

ಹಾರ್ಟಲ್ಲಿ ಇರೋ ಪ್ರೀತಿ, ಮನ್ಸಲ್ಲಿರೋ ನೋವು, ಉಸ್ರಿನಲ್ಲಿರೋ ಜೀವ, ಮುಖದಲ್ಲಿರೋ ನಗು, ಕಣ್ಣಿನಲ್ಲಿರೋ ಕಂಬನಿ, ತಿಳಿಯುವುದು ನಿಜವಾಗಿ ಪ್ರೀತಿಸಿದವರಿಗೆ ಮಾತ್ರ.

ಸಾಸಿವೆಯಷ್ಟು ಪ್ರೀತಿ ಕೊಟ್ಟರೆ ಬೆಟ್ಟದಷ್ಟು ಪ್ರೀತಿ ಕೊಡುತ್ತವೆ ಮೂಕ ಪ್ರಾಣಿಗಳು ಬೆಟ್ಟದಷ್ಟು ಪ್ರೀತಿ ತೋರಿಸಿದರು ಸಮುದ್ರದಷ್ಟು ನೋವು ಕೊಡುವವರು ಮನುಷ್ಯರು

ನಾ ಸತ್ತುಹೋದರು ನನ್ನ ಪ್ರೀತಿ ಸಾಯದು ಅವಳು ಕೊಟ್ಟ ಆ ನೋವು ಮರೆಯಲಾಗದು ಆ ಪ್ರೀತಿ ನಾ ನಂಬಿ ಸೋತುಹೋದೆನು ಅವಳ ನೆನಪಲ್ಲೇ ಇಂದು ಸತ್ತು ಬಿದ್ದೇನು……

ಮನಸು ಮಡಲಿನ ಕಡಲು ಬೆಂದಿದೆ ಎದೆ ಒಡಲು ನಿಜವೆಂದ ಪ್ರೀತಿ ಸುಳ್ಳು ಹೂಗರಿ ನೋವು ಮುಳ್ಳು ನಂಬಿಕೆಯೇ ಸೋತಿದೆ ಬರೆನು ಎಂದು ನಾನು ನಿನ್ನ ಕಥೆಯಲಿ ನಿನ್ನ ಜೊತೆಯಲಿ

ಪ್ರೀತಿ ಅನ್ನೋ ದುಡ್ಡನ್ನು ಹೃದಯ ಅನ್ನೋ ಬ್ಯಾಂಕ್ನಲ್ಲಿ ಭದ್ರವಾಗಿ ಇಟ್ಟಿದ್ದೆ. ಆದ್ರೆ ಪ್ರೀತಿ ಸಾಲಕ್ಕೆ ಬಡ್ಡಿ ಕಟ್ಟೋ ನೆಪದಲ್ಲಿ ಆಕೆ ಬ್ಯಾಂಕ್ ಅನ್ನೇ ಲೂಟಿ ಮಾಡಿದಳು.!

“ನಿಮ್ಮ ಭಾವನೆಗಳೊಂದಿಗೆ ಆಟವಾಡಲು ಜನರಿಗೆ ಅವಕಾಶ ನೀಡುವುದಕ್ಕಿಂತ ದುಃಖಿತರಾಗಿರುವುದು ಉತ್ತಮ.”

“ನಿಮ್ಮನ್ನು ಇತರರೊಂದಿಗೆ ಹೋಲಿಸುವುದನ್ನು ನಿಲ್ಲಿಸಿ, ಏಕೆಂದರೆ ಅದು ನಿಮ್ಮ ದುಃಖವನ್ನು ಹೆಚ್ಚಿಸುತ್ತದೆ.”

“ಜನರ ಮನವಿಯನ್ನು ನೇರವಾಗಿ ನಿರಾಕರಿಸಬೇಡಿ ಏಕೆಂದರೆ ಅದು ತುಂಬಾ ಅಸಮಾಧಾನಕರವಾದುದು.”

Hurt Sad Quotes in Kannada (ದುಃಖ ಕ್ವೋಟ್ಸ)

Top 300+ Hurt Sad Quotes in Kannada ದುಃಖ ಕ್ವೋಟ್ಸ
Hurt Sad Quotes in Kannada

“ನಿಮ್ಮ ಕೋಪವನ್ನು ನಿಯಂತ್ರಿಸಿ, ಏಕೆಂದರೆ ಅದು ನಿಮಗೆ ವಿಷಾದವನ್ನುಂಟು ಮಾಡುತ್ತದೆ.”

“ವೈಫಲ್ಯವು ನಿಮಗೆ ದುಃಖವನ್ನುಂಟುಮಾಡಿದರೆ, ಹೆಚ್ಚು ಶ್ರಮಿಸಲು ಪ್ರಾರಂಭಿಸಿ.”

ಪಾಪಿ ಹೃದಯ ಯಾವುದು ಸಿಗಲ್ಲ ಅಂತ ಗೊತ್ತಿರುತ್ತೋ ಅದನ್ನೇ ಇಷ್ಟಪಡುತ್ತೇ..

ಜಾತಿಯೊಳಗೆ ಮಿಂದು,
ಜನರಿಂದ ಸತ್ತುಹೋದ ಪ್ರೀತಿ ನನ್ನದು

ಯಾರಿಗೆ ಎಷ್ಟೇ ಪ್ರೀತಿ ತೋರಿಸಿದರೂ,
ಅವರ ಬದುಕಿನಲ್ಲಿ ನಾವು ಹೊರಗಿನವರೇ . . .

ನಮ್ಮನ್ನು ದೂರ ಮಾಡ್ತಾ ಇದ್ದಾರೆ ಅಂದ್ರೆ, ಅವರಿಗೆ ಇನ್ನೊಬ್ಬರು ಹತ್ತಿರವಾಗಿದ್ದಾರೆ ಅಂತ ಅರ್ಥ…

ನೀನೇ ನನ್ನ ಪ್ರಾಣ ಅಂದುಕೊಂಡಿದ್ದೆ, ಆದರೆ ಇವತ್ತು ಆ ಪ್ರಾಣನೇ ಸತ್ತು ಹೋಗಿದೆ…

ಪ್ರೀತಿಯಿಂದಲೇ ಮೋಸ ಹೋದವನು ನಾನೊಬ್ಬ,
ಪ್ರೀತಿಸಿ ಮೋಸ ಮಾಡಿದವಳು ಅವಳೊಬ್ಬಳು.

Hurt Sad Quotes in Kannada

Top 300+ Hurt Sad Quotes in Kannada ದುಃಖ ಕ್ವೋಟ್ಸ
Hurt Sad Quotes in Kannada

ಮರೆಯಲಾಗದಷ್ಟು ಪ್ರೀತಿಯ ಕೊಟ್ಟು ,
ಹೀಗೆ ನೀನು ಮರೆಯಾಗುವ ಬದಲು ನನಗೆ ಸಿಗದೇ ಇದ್ದರೆ ಒಳ್ಳೆಯದಿತ್ತು..

ನಿನ್ನ ಜೊತೆ ಬಾಳಬೇಕೆಂಬ ಕನಸು ಹಾಳಾಯಿತು,
ನೀ ನನ್ನಿಂದ ದೂರಾದಾಗ ನನ್ನ ಉಸಿರೇ ನಿಂತತಾಯಿತು.

ಮರೆತೆನೆಂದರೂ ಮರೆಯಲು ಹೇಗೆ ಸಾಧ್ಯ ನಿನ್ನ..?
ಬಂದು ನೋಡಬಾರದೇ ಒಮ್ಮೆ ನನ್ನ..!

ಬದುಕಲ್ಲಿ ಪ್ರೀತಿಯ ಆಸರೆಯು
ನೀನಾಗಿದ್ದೆ ಆಗ,
ನೀನಿಲ್ಲದೆ ಯಾರಿಗಾಗಿ ಬದುಕಲಿ ನಾನೀಗ..?

ಈ ಜಗತ್ತಿನಲ್ಲಿ ಪ್ರೀತಿ ಬಗ್ಗೆ ಅದರಲ್ಲಿ ಗೆದ್ದವರು ಹೇಳೋದಕ್ಕಿಂತ
ಪ್ರೀತಿಯಲ್ಲಿ ಸೋತವರು ಚೆನ್ನಾಗಿ ಹೇಳ್ತಾರೆ ಕೇಳು..

ಪ್ರೀತಿ ಪ್ರೇಮ ಪುಸ್ತಕದ ಬದನೆಕಾಯಿ ಅಂದಿರೋರೇ
ಪ್ರೀತಿಸಿ ಮದುವೆಯಾದರು, ಇನ್ನೂ ನಾವೆಲ್ಲಾ ಯಾವ ಲೆಕ್ಕ..

ಅಳು, ನಗು, ಹಂಗೂ, ಹಂಬಲ ಎಲ್ಲಾನೂ ಪ್ರೀತಿ ಕಲಿಸುತ್ತೆ,
ಆದರೆ ಜೀವನ ಮಾಡುವುದನ್ನು ಬಿಟ್ಟು..

ಕಣ್ಮಂದೆಯಿರೋ ಗೆಳೆಯನಿಗೆ ಬೈಯೋದು ಸ್ನೇಹ,
ಕಣ್ಣಾಮುಚ್ಚಾಲೆ ಆಟ ಆಡಿ ಬಿಟ್ಟ ಹೋಗಿರೋ
ಹುಡ್ಗಿಗೆ ಬೈಯೋದು ಕುಲಗೆಟ್ಟ ಪ್ರೇಮ.

Hurt Sad Quotes in Kannada (ದುಃಖ ಕ್ವೋಟ್ಸ)

Top 300+ Hurt Sad Quotes in Kannada ದುಃಖ ಕ್ವೋಟ್ಸ
Hurt Sad Quotes in Kannada

“ಕಣ್ಣೀರು ಭಾರವಾಗಿರುವುದಿಲ್ಲ ಆದರೂ ಅದು ಹೊರಗೆ ಬಂದಾಗ ಮನಸ್ಸು ಹಗುರಗೊಳ್ಳುತ್ತದೆ”

“ಜಗವ ಅರಿಯೇನೋ ನಾನು, ಇಲ್ಲ ಜಗವೇ ನನ್ನರಿಯದೂ.. ಬಿದ್ದೆದ್ದು ಸಾಕಾಗಿ ಮುನ್ನಡೆಯನಾದೆನು”

“ನನ್ನ ಒಂಟಿತನದ ಬಗ್ಗೆ ನನಗಿನ್ನು ದೂರಿಲ್ಲ;
ನಾನು ಕಲ್ಲು, ನಾನು ನನ್ನನೂ ಪ್ರೀತಿಸುವುದಿಲ್ಲ”.

“ನನ್ನವರೆನ್ನಲು ತುಂಬಾ ಜನರಿಹರು ಎನಗೆ
ನನ್ನವರೆನಿಸುವವರು ತುಂಬಾ ಕಡಿಮೆ”.

“ಹೃದಯವನ್ನು ಪ್ರವೇಶಿಸಲು ಮಾರ್ಗವಿದೆ ಆದರೆ ಹೃದಯದಿಂದ ಹೊರ ನಡೆಯಲು ಮಾರ್ಗವಿಲ್ಲ! ಆದುದರಿಂದಲೇ ಎಲ್ಲರೂ ಹೃದಯ ಒಡೆದೆ ಹೋಗುತ್ತಾರೆ”

“ಮಾತು ಮಾತಲ್ಲೇ ಕಣ್ಣು ನೀರಿನಿಂದ ತುಂಬಿಕೊಳ್ಳುವುದು ದುರ್ಬಲತೆಯ ಲಕ್ಷಣವಲ್ಲ..
ಮನಸ್ಸು ಎಷ್ಟು ನಿಷ್ಕಳಂಕವಾಗಿದೆ ಎನ್ನುವುದರ ಸಂಕೇತ”

ಒಬ್ರನ್ನ ನಂಬೋದು ತಪ್ಪಲ್ಲ, ಆದ್ರೆ ಅತಿಯಾಗಿ ನಂಬಿ ಮೋಸ ಹೋಗ್ತಿವಲ್ಲ ಅದು ನಾವು ಮಾಡೋ ದೊಡ್ಡ ತಪ್ಪು.

“ಸೂರ್ಯ ಮುಚ್ಚಿದ ಆಕಾಶ, ನನ್ನ ಮುಕ್ತಿಯ ಬಾಗಿಲು ಮುಚ್ಚಿದ ಬೆಳಕು.”

Hurt Sad Quotes in Kannada

Top 300+ Hurt Sad Quotes in Kannada ದುಃಖ ಕ್ವೋಟ್ಸ

“ನನ್ನ ಸುಖದ ಹಾಸಿಗೆಯ ಮೇಲೆ ದುಃಖ ಒತ್ತಟ್ಟುತ್ತಿದೆ.”

“ಸಮಯದ ಸುಳಿವೇ ನನ್ನ ನಶಿಸುವ ಆಶೆಯ ಮೇಲೆ.”

“ದುಃಖದ ಮೋಡಗಳನ್ನು ತಡೆಯುವ ಬೆಳಕಿಗೆ ಕರಾಗುತ್ತಿರುವೆ ನಾನು.”

“ಧೈರ್ಯ ಕಳೆಯುವುದಕ್ಕೆ ನನ್ನ ಜೇಬಿಗೆ ಬಾಗಿಲ ಲಭಿಸಿದೆ.”

“ನನ್ನ ಬದುಕಿನ ಕೊನೆಯ ಸದುಪಯೋಗ ನನ್ನ ನಲಿವಿನ ರಕ್ತದ ಬಿಂದುವಿನಲ್ಲಿ ಕರಗಿದೆ.”

“ಸಂಕಟಗಳ ಗೊಂದಲದಲ್ಲಿ ನಾನೊಂದು ಮರಳಿ ಆರಾಮ ಹುಡುಕುತ್ತಿರುವ ಅಡಚಣೆ.”

“ಹೀನ ಅನುಭವಗಳ ಮೆರವುಗಳು ಮೆರೆಸುತ್ತಿವೆ ನನ್ನ ಜೀವನದ ಹಾದಿಯನ್ನು.”

“ನನ್ನ ಹೃದಯದ ಕಂದಿಗೆಯ ದುಷ್ಪರಿಣಾಮಗಳನ್ನು ಕಣ್ಣುಗಳು ಕಾಣಲಾರವು.”

Hurt Sad Quotes in Kannada (ದುಃಖ ಕ್ವೋಟ್ಸ)

Top 300+ Hurt Sad Quotes in Kannada ದುಃಖ ಕ್ವೋಟ್ಸ
Hurt Sad Quotes in Kannada

“ನನ್ನ ಬದುಕನ್ನು ಆಳುತ್ತಿರುವ ಆಚೆಯು ಸಂಕಟಗಳ ಕವಲುಗಳು ಮಾತ್ರ.”

“ನನ್ನ ಮೌನಗಳು ಫಲಿಸುವುದಕ್ಕೆ ಸಮಯ ಇನ್ನೂ ಬರಲಿಲ್ಲ, ಅದಕ್ಕೆ ಲಕ್ಷ್ಯ ಕೊಡುವಂತೆ ನನ್ನ ಗಾಂಭೀರ್ಯ ಕೂಡ ಇನ್ನೂ ಬರಲಿಲ್ಲ.”

“ನನ್ನ ಸುತ್ತಲಿನ ಕತೆಗಳು ದುಃಖಕ್ಕೆ ತಂಬಿದ ಪುಸ್ತಕಗಳು.”

ನಾನು ನಿನ್ನ ಮೋಹಕ್ಕೆ ಆಹ್ವಾನಿಸಿದ್ದೇನೆ, ಆದರೆ ನೀನು ನನ್ನ ಕುಣಿದಿದ್ದೀ.

ನಾನು ನಿನ್ನ ಹತ್ತಿರ ಸರಿಯಾಗಿ ನಿಂತು ನನ್ನ ಆವಶ್ಯಕತೆಗಳನ್ನು ನಿಶ್ಚಯಿಸಿದ್ದೇನೆ, ಆದರೂ ನೀನು ನನಗೆ ಹೆಚ್ಚು ಕೊಟ್ಟಿದ್ದೀಯಾ?

ನಾನು ನಿನ್ನ ಪ್ರೀತಿಯನ್ನು ಬೇಡುತ್ತೇನೆ ಮತ್ತು ನೀನು ನನ್ನನ್ನು ಹಾಗೆ ಬಿಟ್ಟಿದ್ದೀ.

ನಾನು ನಿನ್ನನ್ನು ಬಯಸುತ್ತಿದ್ದೇನೆ, ನೀನು ಬರುವುದು ಅವಶ್ಯಕವೇನಲ್ಲ, ಆದರೆ ನೀನು ಬರದಿದ್ದರೆ ನನ್ನ ಜೀವನ ನಾಶವಾಗುತ್ತದೆ.

ನಾನು ನಿನ್ನ ಬಗ್ಗೆ ಹೆಚ್ಚು ಹೇಗೆ ಹೇಳಬಲ್ಲೆ? ನೀನು ನನ್ನನ್ನು ಅವಮಾನಿಸಿದಿ.

Hurt Sad Quotes in Kannada

Top 300+ Hurt Sad Quotes in Kannada ದುಃಖ ಕ್ವೋಟ್ಸ

ನಾನು ನಿನ್ನ ಹೃದಯದಲ್ಲಿ ಸುಖವಾಗಿದ್ದೇನೆ, ಆದರೆ ನೀನು ನನಗೆ ಬಾಗಲಿಲ್ಲ.

ನಾನು ನಿನ್ನ ಪ್ರೀತಿಯನ್ನು ಅನಿಷ್ಟಕರವಾಗಿ ಪ್ರಯಾಣಿಸುತ್ತಿದ್ದೇನೆ, ಆದರೆ ನೀನು ನನಗೆ ಏನು ಪ್ರಯೋಜನ?

ನಾನು ನಿನ್ನ ಕುಣಿದಾಟಗಳಿಗೆ ತಡೆಹಿಡಿದು ಇದ್ದೇನೆ, ನೀನು ನನಗೆ ಅನ್ಯಾಯ ಮಾಡಿದಿ.

ನಾನು ನಿನ್ನ ಬಗ್ಗೆ ಬಹಳ ಆಲೋಚಿಸುತ್ತಿದ್ದೇನೆ, ನೀನು ನನಗೆ ಯಾವ ಅನ್ಯಾಯ ಮಾಡಿದ್ದೀಯಾ?

ಅಳುತ್ತಿರುವಾಗ ಕಣ್ಣೀರು ಒರೆಸಲು ಬಾರದು ಈ ಲೋಕ . ನೀನು ಸತ್ತಾಗ ಮಣ್ಣು ಕೋಡೋಕೆ ಬರುತ್ತೆ ಈ ಲೋಕವನ್ನು ನಂಬಿ ಬದುಕ ಬೇಡ , ” ನಿನ್ನ ನೀನು ನಂಬಿ ಬದುಕು ” , ಏಕಾಂಗಿಯಲೋಕ.

ಜೀವನದಲ್ಲಿ ಒಂದೇ ಸಾರಿ ಪ್ರಾಮಾಣಿಕವಾಗಿ ಪ್ರೀತಿ ಮಾಡೋದಕ್ಕೆ ಸಾಧ್ಯ . ಆಮೇಲಾಮೇಲಿನ ಪ್ರೀತಿಯೆಲ್ಲ ಮೊದಲ ಪ್ರೀತಿಯ ಪಡಿಯಚ್ಚು , ಅದರ ನೆರಳು ಮಾತ್ರ.

ಜೀವನದಲ್ಲಿ ಏನು ಕಲಿತೆ ಅಂತ ಗೊತ್ತಿಲ್ಲ ಆದರೆ ನಮ್ಮ ಅತಿಯಾದ ಪ್ರೀತಿ ಇನ್ನೊಬ್ಬರಿಗೆ ಹಿಂಸೆಯಾಗಬಾರದು ಅಂತ ಕಲಿತೆ….

ಯಾರಾದರೂ ನಿಮ್ಮನ್ನು ಬಯಸುತ್ತಾರೆ ಎಂದರೆ, ಅವರು ನಿಮ್ಮನ್ನು ಗೌರವಿಸುತ್ತಾರೆ ಎಂದು ಅರ್ಥವಲ್ಲ.

Hurt Sad Quotes in Kannada (ದುಃಖ ಕ್ವೋಟ್ಸ)

Top 300+ Hurt Sad Quotes in Kannada ದುಃಖ ಕ್ವೋಟ್ಸ

ಸಮಯಕ್ಕೆ ಹಳೆಯ ಗಾಯಗಳನ್ನು ಗುಣಪಡಿಸುವ ಶಕ್ತಿಯನ್ನು ಹೊಂದಿದೆ.

ನಿಮ್ಮ ಹಿಂದಿನದನ್ನು ನೀವು ಬದಲಾಯಿಸಲು ಸಾಧ್ಯವಿಲ್ಲ, ಆದರೆ ನಿಮ್ಮ ಭವಿಷ್ಯವನ್ನು ನೀವು ಬದಲಾಯಿಸಬಹುದು.

ಕೆಟ್ಟ ಸಮಯವನ್ನು ಅನುಭವಿಸುತ್ತಿರುವ ನಿಮ್ಮ ಸ್ನೇಹಿತರು ಮತ್ತು ಕುಟುಂಬದೊಂದಿಗೆ ಮಾತನಾಡಿ, ಅವರನ್ನು ಸಮಾಧಾನಪಡಿಸಿ ಮತ್ತು ಅದರಿಂದ ಹೊರಬರುವ ಶಕ್ತಿಯನ್ನು ನೀಡಿ.

ನಿಮಗೆ ದುಃಖವೆನಿಸಿದಾಗ ಹಾಡುಗಳನ್ನು ಆಲಿಸಿ, ಅದು ಗುಣಪಡಿಸುವುದಿಲ್ಲ ಆದರೆ ನಿಮ್ಮ ದುಃಖವನ್ನು ಕಡಿಮೆ ಮಾಡುತ್ತದೆ.

ಅಂದು ನೀನಿದ್ದೆ, ಆದರೆ ನಿನ್ನ ಬಗ್ಗೆ ಬರೆಯಲು ಪದಗಳಿರಲಿಲ್ಲ ನನ್ನಲ್ಲಿ…. ಇಂದು ಪದಗಳಿವೆ, ಆದರೆ ನೀನಿಲ್ಲ …..

ಹುಡುಗಿಯ ಪ್ರೀತಿಗಾಗಿ ಪ್ರಾಣ ಬಿಟ್ಟವರು ಸಾವಿರ ಜನ,
ಒಡಹುಟ್ಟಿದವರ ಪ್ರೀತಿಗಾಗಿ ಬೆಲೆತೆತ್ತವರು ಕೆಲವು ಜನ..

ಎದೆಯ ಗರ್ಭದಲ್ಲಿ ಉಸಿರಾಡಿದ ಪ್ರೀತಿಯು ಆ ಎದೆಯನ್ನೇ ಒಡೆಯುವಷ್ಟು ಕ್ರೂರವಾಗಿರುತ್ತೆ ಹುಷಾರಾಗಿರಬೇಕು..

ಪ್ರೀತಿ ಪ್ರೇಮ ಜೀವನದಲ್ಲಿ ಎಷ್ಟು ಸುಖ ಕೂಡುತ್ತೋ,
ಅಷ್ಟೇ ದುಃಖ ಕೂಡುತ್ತೇ ಹುಷಾರಾಗಿರಬೇಕು..

Hurt Sad Quotes in Kannada

Top 300+ Hurt Sad Quotes in Kannada ದುಃಖ ಕ್ವೋಟ್ಸ
Hurt Sad Quotes in Kannada

ಜೀವನದಲ್ಲಿ ಒಂದೇ ಸಾರಿ ಪ್ರಾಮಾಣಿಕವಾಗಿ ಪ್ರೀತಿ ಮಾಡೋದಕ್ಕೆ ಸಾಧ್ಯ . ಆಮೇಲಾಮೇಲಿನ ಪ್ರೀತಿಯೆಲ್ಲ ಮೊದಲ ಪ್ರೀತಿಯ ಪಡಿಯಚ್ಚು , ಅದರ ನೆರಳು ಮಾತ್ರ

ನೀ ಬರೆದ ಕವಿತೆಯಲ್ಲಿ ಮರೆತು ಹೋದ ಪದವೊಂದು ನಾನು ನಾ ಬರೆಯಲಾಗದೇ ಹೋದ ` ಕವಿತೆಯಲ್ಲಿ ಮರೆಯಲಾಗದ ಸಾಲುಗಳು ನೀನು

ಮರಣವನ್ನು ಯಾರು ನೋಡಿಲ್ಲ ಬಹುಶಃ ಅದು ಸುಂದರವಾಗಿರಬಹುದು . ಏಕೆಂದರೆ ಒಮ್ಮೆ ಅದನ್ನು ಭೇಟಿಯಾಗಲು ಹೋದವರು ಮತ್ತೆ ಜೀವಿಸಲು ಮರೆತುಬಿಡುತ್ತಾರೆ

ಎಲ್ಲಾ ನನ್ನವರೇ ಎಂದುಕೊಂಡು ಹೋದೆ ಆದರೆ ಕಾಲವೇ ತಿಳಿಸಿತು ನೀನು ಹುಡುಕಿಕೊಂದು ಹೋದವರು ಯಾರು ನಿನ್ನಾವರಲ್ಲಾ

ಒಳ್ಳೆಯ ಮಾತುಗಳು ಯಾರಿಗೂ ಇಷ್ಟ ಆಗಲ್ಲ,
ಆದರೆ ಒಳ್ಳೆಯ ಮನಸ್ಸುಗಳು ಯಾರಿಗೂ ಅರ್ಥ ಆಗಲ್ಲ..

ಕಳೆದು ಹೋದವರನ್ನು ಹುಡುಕಬಹುದು,
ಆದರೆ ಬದಲಾದವರನ್ನು https://deshjagat.com/feeling-quotes-in-kannada/

ಹುಡುಕುವುದು ತುಂಬಾ ಕಷ್ಟ…

ಕೆಲವರು ಎಷ್ಟೇ ಒಳ್ಳೆಯವರ ರೀತಿ ನಾಟಕ ಮಾಡುದ್ರು,
ವಿಧಿಯಾಟದ ಮುಂದೆ ಬಯಲಾಗೆ ಆಗುತ್ತೆ ನಾಟಕ ಆಡೋರ ಜಾತಕ …

ನೀ ಬರೆದ ಕವಿತೆಯಲ್ಲಿ ಮರೆತು ಹೋದ ಪದವೊಂದು ನಾನು,
ನಾ ಬರೆಯಲಾಗದೇ ಹೋದ ಕವಿತೆಯಲ್ಲಿ ಮರೆಯಲಾಗದ ಸಾಲುಗಳು ನೀನು..

Suraj Bhardwaj

Suraj Bhardwaj is a SEO expert and publishes few posts on this website. This is B.Com. Graduation with 5 years experience in SEO.

   

Leave a Comment