Hey guys, are you looking for “Good Night Quotes in Kannada” then you are at the right place, you will also find Whatsapp Good Night Quotes In Kannada, Good Night Quotes In Kannada Text, Good Night Quotes In Kannada For Lover, Good Night Quotes In Kannada Images, Good Night Quotes In Kannada Love, ಶುಭ ರಾತ್ರಿ ಗುಡ್ ನೈಟ್ ಫೋಟೋಸ್ and more.
Good Night Quotes in Kannada

ಒಳ್ಳೆ ನಿದ್ದೆ ಬರಲಿ ಅದಕ್ಕೆ Good Night
ಒಳ್ಳೆ ಕನಸು ಬೀಳಲಿ ಅದಕ್ಕೆ Sweet Dreams
ಕನಸು ಕಾಣುವಾಗ ಹಾಸಿಗೆಯಿಂದ ಕೆಳಗೆ ಬೀಳಬಾರದು
ಅದಕ್ಕೆ take care

ನೀವಂತು ಊಟಕ್ಕೆ ಕರಿಯಲ್ಲ,
ಅದಕ್ಕೆ ನಾನೇ ಊಟ ಕಳಸ್ತಿನಿ ಊಟ ಮಾಡಿ ಬೇಗ ಮಲ್ಕೊಲ್ಲಿ,
ಶುಭರಾತ್ರಿ

ಹೂವಿನಂಥ ಮನಸ್ಸಿರುವ ನಿಮಗೆ ಕಣ್ಣು ತುಂಬಾ ನಿದ್ದೆ ಬರಲಿ . . . .
Good Night, ಶುಭ ರಾತ್ರಿ

ಸೊಗಸಾದ ಕನಸು ಕಾಣುತ್ತಾ ಇದ್ದ ಸುಂದರ ರಾತ್ರಿಯಲ್ಲಿ …
ನಿರ್ಮಲ ಮನಸ್ಸಿನಲಿ …
ನೆಮ್ಮದಿಯ ನಿದ್ದೆ ನೆಮ್ಮದಿಯ ನಿದ್ದೆ ನಿಮ್ಮದಾಗಿರಲಿ
Good Night Sweet Dreams

ಹೊಳೆಯುವ ನಕ್ಷತ್ರಗಳ ಹಾಗೆ ನಿಮ್ಮ ಕನಸುಗಳು ಸದಾ ಹಸಿರಾಗಿ ಸಂತೋಷಮಯವಾಗಿರಲಿ.
ಶುಭರಾತ್ರಿ
ಶುಭ ರಾತ್ರಿ ಗುಡ್ ನೈಟ್ ಫೋಟೋಸ್

ಮಳೆಗೂ ಮುನ್ನ ಕೆಲವೊಮ್ಮೆ ಮಾತ್ರ ಆಗಸದಲ್ಲಿ ಕಾಮನಬಿಲ್ಲು ಮೂಡಿಬರುತ್ತದೆ,
ಸಂತೋಷವು ಹಾಗೆಯೇ ಜೀವನದಲ್ಲಿ ಆಗಾಗ ಬಂದು ಕಷ್ಟಗಳು ಶಾಶ್ವತವಲ್ಲವೆಂದು ನೆನಪಿಸುತ್ತದೆ.
ಶುಭರಾತ್ರಿ

ರಕ್ತವಿಲ್ಲದ ದೇಹವು ಹೇಗೆ ಬದುಕಲು ಸಾಧ್ಯವಿಲ್ಲವೋ,
ಹಾಗೆಯೇ ಶ್ರದ್ಧೆ ಮತ್ತು ಪ್ರಾರ್ಥನೆಗಳಿಲ್ಲದೆ ಆತ್ಮ ಕೂಡ ಬದುಕಲು ಸಾಧ್ಯವಿಲ್ಲ.

ಚಂದಿರನ ತಂಪು ಮತ್ತು ಗಾಳಿಯ ಹಿತವಾದ ಇಂಪು ನಿಮಗೆ ಸುಖ ನಿದ್ರೆ ತರಲಿ. ಶುಭರಾತ್ರಿ

ಶುಭ ರಾತ್ರಿ. ಕನಸು ಕಾಣಲು ಧೈರ್ಯವಿರುವವರಿಗೆ ನಿದ್ರೆ ಕಾಯುತ್ತಿದೆ.

ನಿದ್ರೆಯು ದುಃಖ ಮರೆಸುವ ತಾತ್ಕಾಲಿಕ ಔಷಧಿ. ನಿಮ್ಮ ದುಃಖವು ನಿದ್ದೆಯಲ್ಲಿ ಕೊನೆಯಾಗಲಿ.
ಸಿಹಿ ನಿದ್ರೆ ನಿಮಗಿರಲಿ. Good night ಶುಭ ರಾತ್ರಿ.
Good Night Quotes In Kannada For Lover

ದಿನವನ್ನು ಕೊನೆಗೊಳಿಸಲು ಉತ್ತಮ ಮಾರ್ಗವೆಂದರೆ ಕೃತಜ್ಞತೆ ತಿಳಿಸುವುದು.
Good night ಶುಭ ರಾತ್ರಿ.

ಬೀಸು ತಂಗಾಳಿಯಜೊತೆ ಮಲ್ಲಿಗೆ ಹೂವಿನ ಕಂಪಾಗಿ ತೇಲಿಬಂದು ನಿನ್ನ ಸುವಾಸನೆಯಲಿ ಮೈಮರೆಸಿ ಹೇಳುವೆ ನಿನಗೆ
*** ಶುಭರಾತ್ರಿ ***.

ಕಡಲತಡಿಯಲಿ ಬಡಿವ ಅಲೆಗಳ ಜೊತೆ ಮುತ್ತಾಗಿ ತೇಲಿಬಂದು ನಿನ್ನಂಗಾಲಿಗೆ ತಾಗಿ ಹೇಳುವೆನಿದೋ
ಶುಭರಾತ್ರಿ*

ಅಂದ ಕಿರುನಗೆಬೀರೆ ಚೆಂದದಾ ನಿನ್ನಂ ದವ ಸವಿದು ಪಿಸುಮಾತಿನಲಿ ನಿನಗೆ ಸುಖ ನಿದ್ರೆಗುಮುನ್ನ ಮತ್ತೊಮ್ಮೆ ಇದೋ
ಶುಭರಾತ್ರಿ

ದೇಹವನು ಬದಿಗಿರಿಸಿ, ನಯನಗಳ ವಿಶ್ರಮಿಸು ಚಂದ್ರನಲಿ ಸಂಚರಿಸಿ, ತಾರೆಯಲಿ ಸಂಭ್ರಮಿಸು ಜಾರುತ ನಿದ್ರೆಯಲಿ, ಶುಭರಾತ್ರಿ ಅನುಭವಿಸು
ಶುಭರಾತ್ರಿ

ದೇಹ ಹಗುರಾಗಲಿ, ಮನಸು ತಂಪಾಗಲಿ ಭ್ರಮಿಸು ನೀ ತಾರೆಯನು, ಹರಸುವೆ ನಾ ಸುಖ ನಿದ್ರೆಯನು
ಶುಭರಾತ್ರಿ
Good Night Quotes In Kannada Images

ನೂರು ಮನಸ್ಸುಗಳ ನೋಯಿಸಿ < ಹಚ್ಚಿದರೇನು ದೇವರ ಮುಂದೆ ದೀಪ ,
ತಡೆಯುವುದೇನು ಅದು ನೊಂದ ಮನಸ್ಸುಗಳು ನೀಡುವ ಶಾಪ .
~ Good Night ~
ಮಾತಿನ ನೆಪದಲಿ, ಮೌನವ ಮುರಿಯದಿರು ವಿರಸದ ನೆಪದಲಿ, ಸರಸವ ನೀ ಮರೆಯದಿರು ಮಂದಾದ ಬೆಳಕಿನಲಿ, ಅಂದವನು ತೋರುತಿರು ಶುಭರಾತ್ರಿ ಸಮಯದಿ, ನೀ ಎಲ್ಲವನು ಮರೆಸುತಿರು
ಶುಭರಾತ್ರಿ.
ನೀ ಬಾರದಿರೆ ಏನು? ನಾನರಸಿ ಬಂದಿರುವೆ ಶುಭರಾತ್ರಿ ನೆಪವೊಡ್ಡಿ ನಿನ್ನೊಡನೆ ಬೆರೆತಿರುವೆ
ಶುಭರಾತ್ರಿ.
ದೀಪವು ಅರದಿರಲಿ, ಬೆಳಕು ಬಾಡದಿರಲಿ ಮಂದಾದ ಬೆಳಕಿನಲಿ, ನಿನ್ನ ಮುಖವು ಕಾಣುತಿರಲಿ
ಶುಭರಾತ್ರಿ.
ಚಂದಿರ ಬಂದಿಹನು ತಾರೆ ಮೂಡಿಹುದು ನಿನ್ನ ಮುಖದ ಕಾಂತಿಯಲಿ ಎಲ್ಲವೂ ಮರೆಯಾಗಿಹುದು…
ಶುಭರಾತ್ರಿ.

ಒಳ್ಳೆಯತನಕ್ಕೆ ಬೆಲೆ ಇಲ್ಲ ಅನ್ನೋದು ಎಷ್ಟು ಸತ್ಯವೋ,
ಆ ಒಳ್ಳೆತನ ನಮ್ಮನ್ನ ಕೈ ಬಿಡಲ್ಲ ಅನ್ನೋದು ಅಷ್ಟೇ ಸತ್ಯ …
~ ಶುಭ ರಾತ್ರಿ ~
Good Night Quotes In Kannada Love

ನಿದ್ರೆಯ ಕಾಲದಲ್ಲಿ ಬರುವ ಸುಖ ಇನ್ನು ಯಾವುದೂ ಸರಿಯಾಗಿಲ್ಲ.-ಶುಭ ರಾತ್ರಿ
ನೀವು ಯಾವಾಗಲೂ ಹೂವುಗಳಂತೆ ವಾಸನೆ ಮಾಡುತ್ತೀರಿ,
ನೀವು ಯಾವಾಗಲೂ ನಕ್ಷತ್ರಗಳಂತೆ ಹೊಳೆಯಲಿ.-Good Night Sweet dreams
ಕಣ್ಣುರೆಪ್ಪೆಗಳನ್ನು ಬಗ್ಗಿಸದೆ, ನೀವು ಮಲಗಲು ಸಾಧ್ಯವಿಲ್ಲ
ನೆನಪುಗಳಿಲ್ಲದ ಜನರು ಮಾತ್ರ ನಿದ್ರೆ ಮಾಡುತ್ತಾರೆ. -ಶುಭ ರಾತ್ರಿ
ಹಬ್ಬಾನು ಮುಗೀತು ರಜೆನು ಮುಗೀತು, ನಾಳೆ ಯಾವ ಹಬ್ಬಾನು ಇಲ್ಲ ಯಾವ ರಜೆನು ಇಲ್ಲ. ಬೇಗ ಊಟ ಮಾಡಿ ನಿದ್ದೆ ಮಾಡಿ, ನಾಳೆ ಸೋಮವಾರ ಇದೆ ಬೇಗ ಎದ್ದೇಳಬೇಕು.-ಶುಭರಾತ್ರಿ ಸಿಹಿ ಕನಸು
Dreamನೊಂದಿಗೆ ಮಲಗಿ Aimನೊಂದಿಗೆ ಎದ್ದೇಳಿ. ಪ್ರತಿ ದಿನ ಕನಸಿನೊಂದಿಗೆ ಮಲಗಿಕೊಂಡು ಗುರಿಯೊಂದಿಗೆ ಎದ್ದೇಳಿ, ನಿಮಗೆ ಗೆಲುವು ನಿಶ್ಚಿತ.
ಅತಿಯಾಗಿ ಯೋಚಿಸುವುದನ್ನು ಬಿಟ್ಟು ಬಿಡಬೇಕು ಜೀವನದಲ್ಲಿ ಏನಾಗುತ್ತೋ ಆಗಲಿ ಬಂದಿದ್ದನ್ನು ಎದುರಿಸಲು ಸಿದ್ದರಾಗಿರಬೇಕು
ಶುಭ ರಾತ್ರಿ! 🌙💤
Whatsapp Good Night Quotes In Kannada

ಮಿಂಚಿನ ಹೊತ್ತಿನ ಶುಭಾಶಯಗಳು! ☁️🌠
ಸುಖಕರ ಸಂಜೆ ಇರಲಿ! 🌄😊
ನಿಮ್ಮ ಮಲಗಿಕೆ ಸುಖಮಯವಾಗಿರಲಿ! 💫🛌
ಸುಖದ ಸಮಯ ಆಗಲಿ ನೀವು ಮಲಗುವಾಗ! 😇🌙
ರಜಾ ಸಮಯ ಸುಖಕರವಾಗಿರಲಿ! 🌼🌙
ಸ್ವಪ್ನಗಳು ನಿಮ್ಮ ಬಳಿ ಬರಲಿ! 💭💤
ನಿದ್ರಿಸುವ ಸುಖ ನಿಮ್ಮದಾಗಲಿ! 😴🌛
ರಾತ್ರಿ ಪ್ರೀತಿಯ ಮೆಲೆ ನಿಮ್ಮ ಮನಸ್ಸು ಇರಲಿ! 💖🌃
Also Read