Best 650+ Friendship Quotes in Kannada ಕನ್ನಡದಲ್ಲಿ ಸ್ನೇಹದ ಉಲ್ಲೇಖಗಳು

Friendship Quotes in Kannada (ಕನ್ನಡದಲ್ಲಿ ಸ್ನೇಹದ ಉಲ್ಲೇಖಗಳು)

Best 650+ Friendship Quotes in Kannada ಕನ್ನಡದಲ್ಲಿ ಸ್ನೇಹದ ಉಲ್ಲೇಖಗಳು
Friendship Quotes in Kannada

Friendship Quotes in Kannada (ಕನ್ನಡದಲ್ಲಿ ಸ್ನೇಹದ ಉಲ್ಲೇಖಗಳು)

ಅಪರಿಚಿತರ ಗೆಳೆತನ ಕಷ್ಟವೇನಲ್ಲ. ಆದರೆ ಇರುವ ಗೆಳೆಯರು ಅಪರಿಚಿತರಾಗದಂತೆ ನೋಡಿಕೊಳ್ಳುವುದು ದೊಡ್ಡದು.

ಮದುವೆ ಯಾಗೋಕೆ ಬೇಕು ಮನೆತನ.ಆದರೆ ಕೂಡಿ ಜೀವಿಸಲು ಬೇಕು ಒಳ್ಳೆ ಗೆಳತನ.

ನಮ್ಮ ಗೆಳೆತನ ನೋಡಿ ಉರ್ಕೊಳ್ಳೊರೆ ಜಾಸ್ತಿ ಬದುಕಿದರೆ “ಹುಲಿ” ತರ ಬದುಕೊಣ ಏಕೆಂದರೆ ಹುಲಿ “ಹಸಿವು” ಆಗಿದೆ ಎಂದು ಹುಲ್ಲು ತಿನ್ನಲ್ಲ, ನಾವು ಕೂಡ ಯಾರು ಏನೊ ಹೇಳಿದರೂ ಎಂದು “ದೋಸ್ತಿ”ನಾ ಬಿಡೊದಿಲ್ಲ.

ಮನಸ್ಸಿದರೆ ಬರ್ತಿನಿ ಅನ್ನೋದು ಪ್ರೀತಿ, ದುಡ್ಡಿದರೆ ಬರ್ತಿನಿ ಅನ್ನೋದು ಸಂಬಂಧ, ಏನೂ ಬೇಡ ನಾ ಇದಿನಿ ಬಾ ಅನ್ನೋದು ಗೆಳೆತನ.

ರಕ್ತ ಹಂಚಿಕೊಂಡ ಹುಟ್ಟಿಲ್ಲಾಆಸ್ತಿನು ಹಂಚಿಕೊಂಡಿಲ್ಲ. ಆದರೆ ಕಷ್ಟ ಸುಖಾನಹಂಚಿಕ್ಳೋಕೆ ಇರೋ ಸಂಬಂದನೇ ದೋಸ್ತಿ..(ಗೆಳೆತನ).

ಸ್ನೇಹಿತ ಬಾಯ್ಬಿಟ್ಟು ಹೇಳುವ ಮೊದಲೇ ಅವನ ಕಷ್ಟವನ್ನ ಅರಿತು ಅವನ ಜೊತೆಗೆ ನಿಲ್ಲುವುದು ನಿಜವಾದ ಗೆಳೆತನ ಅಂದ್ರೆ.

ಇಂದು ಗೆಳೆತನ-ಸಂಬಂಧ-ಭಾವನೆಗಳನ್ನು ಮಾನವ ಉಳಿಸಿಕೊಂಡಿದ್ದಕ್ಕಿಂತ ಪ್ರಾಣಿಗಳು ಉಳಿಸಿಕೊಂಡಿದ್ದೆ ಜಾಸ್ತಿ “ಪ್ರಾಣಿಗಳೇ ಗುಣದಲಿ ಮೇಲು ಮಾನವನದಕಿಂತ ಕೀಳು…”

ಗೆಳೆತನ ಎಂದರೆ ಕೃಷ್ಣ ಹಾಗೂ ಸುಧಾಮನಂತಿರಬೇಕು. ಒಬ್ಬರೂ ಏನನ್ನೂ ಕೇಳಬೇಕೆಂದರೂ ಕೇಳಲಿಲ್ಲ. ಇನ್ನೊಬ್ಬರು ಕೇಳದಿದ್ದರೂ ಎಲ್ಲವನ್ನೂ ಕೊಟ್ಟು ಕೂಡಾ ಹೇಳಲಿಲ್ಲ.

Friendship Quotes in Kannada (ಕನ್ನಡದಲ್ಲಿ ಸ್ನೇಹದ ಉಲ್ಲೇಖಗಳು)

Best 650+ Friendship Quotes in Kannada ಕನ್ನಡದಲ್ಲಿ ಸ್ನೇಹದ ಉಲ್ಲೇಖಗಳು
Friendship Quotes in Kannada

ಅಂದು ಹೆಸರು ಕೇಳಿ ಪರಿಚಯ ಮಾಡಿಕೊಂಡಿದ್ದೆವು. ಇಂದು ಜೀವಕ್ಕೆ ಜೀವ ಕೊಡುವಷ್ಟು ಸ್ನೇಹವನ್ನು ಬೆಳೆಸಿಕೊಂಡಿದ್ದೇವೆ. “ಈ ಬದುಕಿನಲ್ಲಿ ನಿನ್ನ ಜೊತೆಗಿನ ಸ್ನೇಹವೇ ವಿಶೇಷ”

ಸ್ನೇಹ ಎಂಬ ಸಂಬಂಧ ಬೆಳೆಯೋಕೆ ಜಾತಿ, ಮತ, ಧರ್ಮ, ಆಸ್ತಿ, ಬಣ್ಣ, ಸ್ಟೇಟಸ್, ವಯಸ್ಸು, ಉದ್ಯೋಗ ಯಾವುದು ಲೆಕ್ಕಕ್ಕೆ ಬರೋದಿಲ್ಲ. ಸ್ವಚ್ಛ ಮನಸ್ಸೊಂದಿದ್ದರೆ ಸಾಕು.

ಹುಟ್ಟಿ ಸಾಯುವುದು ಮನುಷ್ಯ. ಹುಟ್ಟದೆ ಸಾಯುವವರಿ ದೇವರು. ಬೇರೆಯವರನ್ನು ಸಾಯಿಸುವುದು ಪ್ರೀತಿ. ಆದರೆ ಅವರನ್ನೂ ಕೂಡ ಕೈ ಹಿಡಿದು ಬದುಕಿಸುವುದು ಸ್ನೇಹ ಮಾತ್ರ.

ದೋಸ್ತಾ, ಸತ್ತಮೇಲೆ ಅಂತೂ ನಾವಿಬ್ರು ಸ್ವರ್ಗಕ್ಕೆ ಹೋಗಲ್ಲ. ಅದಕ್ಕೆ ಬದುಕಿದ್ದಾಗ ಈ ದೋಸ್ತಿಲೇ ಸ್ವರ್ಗ ಸುಖ ಅನುಭವಿಸೋಣ.

ಒಬ್ಬರ ಗೆಳೆತನ ಮುಂದುವರೆಸಿಕೊಂಡು ಹೋಗಬೇಕೆಂದರೆ ಅವರ ಸಣ್ಣ-ಪುಟ್ಟ ತಪ್ಪುಗಳನ್ನು ಕೂಡ ಸಹಿಸಿಕೊಂಡು ಹೋಗಬೇಕು. ಆವಾಗಲೇ ಗೆಳೆತನ ಕೊನೆತನಕ ಇರೋದು.

ಮನಸೆಂಬ ಮಂದಿರದಲ್ಲಿ ಕನಸೆಂಬ ಸಾಗರದ
ನೆನಪೆಂಬ ಅಲೆಗಳಲ್ಲಿ ಚಿರಕಾಲ ಮಿನುಗುತ್ತಿರಲಿ
ನಮ್ಮ ಈ ಅಮರ ಸ್ನೇಹ.

ನಗುವಿನ ಹಿಂದಿನ ನೋವನ್ನು, ಮೌನದ ಹಿಂದಿನ ಮಾತನ್ನು,
ಸಿಟ್ಟಿನ ಹಿಂದಿನ ಪ್ರೀತಿಯನ್ನು,
ಅರ್ಥಮಾಡಿಕೊಳ್ಳಬಲ್ಲವರ ನಿಜವಾದ ಗೆಳೆಯರು❤️.

ಯಾವುದೋ ನೋವಿಂದ ನಮ್ಮ ಕಣ್ಣು ತುಂಬಿದಾಗ,
ಕಣ್ಣೀರನ್ನು ಒರೆಸುವ ಸುಂದರ ಜೀವ ಒಂದು ಜೊತೆಗಿದ್ದರೆ,
ಕಣ್ಣೀರು ಕೂಡ ನಮಗೆ ಇಷ್ಟವಾಗುತ್ತದೆ, ಪ್ರೀತಿಯ ಬಾಳ ಬದುಕಿನ ಬಾಂಧವ್ಯದ ಗೆಳೆತನ.

ಶುದ್ದ ಹಾಲಿನಲ್ಲಿ ನೊರೆ ಜಾಸ್ತಿ,
ಶುದ್ದ ಹೃದಯದಲ್ಲಿ ಪ್ರೀತಿ ಜಾಸ್ತಿ,
ಶುದ್ದ ಸ್ನೇಹದಲ್ಲಿ ಜಗಳ ಜಾಸ್ತಿ,
ಇದನ್ನು ಅರಿತರೆ ಬಾಳಿನಲ್ಲಿ ಸುಖ ಜಾಸ್ತಿ.

Friendship Quotes in Kannada

Best 650+ Friendship Quotes in Kannada ಕನ್ನಡದಲ್ಲಿ ಸ್ನೇಹದ ಉಲ್ಲೇಖಗಳು
Friendship Quotes in Kannada

ಕೆಲ ಸ್ನೇಹಿತರು ತಮ್ಮ ಒಂದೆರಡು ದಿನಗಳ ಸಂತೋಷಕ್ಕಾಗಿ,
ಇತರ ಇಡೀ ಜೀವನದ ಸಂತೋಷವನ್ನು ಹಾಳು ಮಾಡಿಬಿಡುತ್ತಾರೆ,
ಇಂತಹವರು ಸ್ನೇಹಿತರಲ್ಲ.

ಜೀವನದಲ್ಲಿ ತಪ್ಪು ಮಾಡಿದರೂ ಪರವಾಗಿಲ್ಲ,
ಆದರೆ ನಂಬಿಕೆಗೆ ಹಾಗೂ ಸ್ನೇಹಕ್ಕೆ ಎಂದು ದ್ರೋಹ ಮಾಡಬೇಡಿ….

ಸ್ನೇಹಕ್ಕಾಗಿ ಪ್ರಾಣ ಕೊಡುವುದು ದೊಡ್ಡ ವಿಷಯ ಅಲ್ಲ ಅಂತ ಸ್ನೇಹ ಸಿಗುವುದು ದೊಡ್ಡ ವಿಷಯ ಆಗಿರುತ್ತೆ…

ಸಾವಿರ ಮಂದಿ ಸ್ನೇಹಿತರನ್ನು ಸಂಪಾದಿಸುವುದೇ ದೊಡ್ಡ ಸಾಧನೆಯಲ್ಲ ಸಂಪಾದಿಸಿದ ಒಂದು ಸ್ನೇಹ ಸಾವಿರ ಕಾಲ ಇರುವಂತೆ ಮಾಡುವುದೇ ನಿಜವಾದ ಸಾಧನೆ..

ನಂಬಿಕೆಗಳ ಮಧ್ಯ ಅನುಮಾನ ಬಂದಾಗ ಸ್ನೇಹಕ್ಕೆ ಬೆಲೆ ಇಲ್ಲ ಮನಸ್ಸುಗಳ ನಡುವೆ ಮನಸ್ತಾಪ ಬಂದಾಗ ಪ್ರೀತಿಗೆ ಉಳಿವಿಲ್ಲ…?

“ಪದಗಳೇ ಸಾಲಲ್ಲ ಗೆಳೆಯ ನಿ ತೋರುವ ಪ್ರೀತಿಯ ಅನುಕಂಪ ಹೊಗಳಲು” “ಕರುಣೆಯ ಮುಂದೆ ಕರ್ಣನಂತೆ ಕಂಡೆ” “ನನಗಾಗಿ ಪರಿತಪಿಸುವ ನಿನ್ನ ಒಲವಿಗೆ ನಾ ಎಂದಿಗೂ ಚಿರಋಣಿ…

ದೊಡ್ಡ ದೊಡ್ಡ ವ್ಯಕ್ತಿಗಳಲ್ಲ ನಮ್ಮ ಸ್ನೇಹಿತರಾಗಿರಲಿ ಎಂದು ಬಯಸುವುದರ ಬದಲಿಗೆ….! ನಮ್ಮ ಸ್ನೇಹಿತರೆಲ್ಲ ದೊಡ್ಡ ದೊಡ್ಡ ವ್ಯಕ್ತಿಗಳಾಗಲಿ ಎಂದು ಬಯಸೋಣ.

ಸ್ನೇಹ ಅಂದ್ರೆ ಭುಜದ ಮೇಲೆ ಕೈ ಹಾಕಿಕೊಂಡು ನಡೆದಾಡುವುದು ಮಾತ್ರ ಅಲ್ಲ. ನಿನಗೆ ಎಷ್ಟೇ ಕಷ್ಟ ಬಂದರೂ ನಿನ್ನ ಹಿಂದೆ ನಾನಿದ್ದೇನೆ ಅಂತ ಭುಜ ತಟ್ಟಿ ಹೇಳುವುದೇ ಸ್ನೇಹ

ವ್ಯಕ್ತಿಯನ್ನು ನೋಡಿ ಮಾಡುವ ಸ್ನೇಹಕ್ಕಿಂತ, ವ್ಯಕ್ತಿತ್ವವನ್ನು ನೋಡಿ ಮಾಡುವ ಸ್ನೇಹ ಶಾಶ್ವತ..

Friendship Quotes in Kannada (ಕನ್ನಡದಲ್ಲಿ ಸ್ನೇಹದ ಉಲ್ಲೇಖಗಳು)

Friendship Quotes in Kannada

ಗೆಳೆತನವೆಂದರೆ ಜೀವನದಲ್ಲಿ ಸದಾ ಬೆಳಗುವ ಬೆಳಕು ಕಷ್ಟಕ್ಕೆ ಕೈ ಹಿಡಿಯುವ ಪ್ರೀತಿಯ ತುಣುಕು ಸದಾ ಒಳ್ಳೆಯದನ್ನೇ ಬಯಸುವ ಧನಿಕ ನಿಷ್ಕಲ್ಮಶ ಹೃದಯದಲ್ಲಿ ಹೊಳೆಯುವ ಕನಕ,

ಕನಿಕರ ಇಲ್ಲದ ನೂರು ಜನ ಸ್ನೇಹಿತರಿಗಿಂತ,
ಕರುಣೆ ಇರೋ ಒಬ್ಬ ಸ್ನೇಹಿತ ಇದ್ದರೆ ಲೈಫ್ ಐಸ್ ಬ್ಯೂಟಿಫುಲ್!

ನಿನಗೆ ನಾನ್ ಆಗಿರಬಹುದು ಕೇವಲ ಕಾಮನ್ ಫ್ರೆಂಡು,
ಆದರೆ ನನಗೆ ನೀನು ಆಗಸದಿಂದ ಜಾರಿ ಬೊಗಸೆಗೆ ಬಿದ್ದ
ಬೆಳ್ಳಿ ಚಂದ್ರನ ತುಂಡು….

ನಮ್ಮ ಕಷ್ಟ ನೋಡಿ ಬಂಧು ಬಾಂಧವರು ಬಿಟ್ಟು ಹೋದಾಗ, ಒಬ್ಬ ನಿಜವಾದ ಸ್ನೇಹಿತನು ನಮ್ಮ ಜೊತೆಗೆ ಇರುತ್ತಾನೆ…

ದೇವರು ಯಾರಿಗೆ ರಕ್ತ ಸಂಬಂಧದಲ್ಲಿ ಬಂಧಿಸಲು ಮರೆತುಬಿಟ್ಟಿರುತ್ತಾರೋ, ಅವರನ್ನು ಫ್ರೆಂಡಾಗಿ ಕಳಿಸಿರುತ್ತಾನೆ..

ಸ್ನೇಹ ಒಂದು ಸುಂದರ ಕವನ, ಬರೆದರೂ ಮುಗಿಯದ ಕಥನ, ಮರೆತರೂ ಮರೆಯಲಾಗದ ಸ್ಪಂದನ, ಬಿಟ್ಟರು ಬಿಡಲಾಗದ ಬಂಧನ, ಅದುವೇ ಗೆಳೆತನ..

ನನ್ನ ಗೆಳೆತನ!! ನಿನ್ನ ಕಣ್ಣೀರಾಗಿರಲು ಇಷ್ಟಪಡುತ್ತೇನೆ, ನಿನಗೆ ಕಷ್ಟ ನೋವುಗಳು ಬಂದಾಗ ಬಂದೆ ಬರುತ್ತೇನೆ, ಇಂತಿ ನಿನ್ನ ಪ್ರೀತಿಯ ಗೆಳೆಯ…!

ನೂರು ಜನ ಸ್ನೇಹಿತರನ್ನು ಮಾಡಿಕೊಳ್ಳುವುದಕ್ಕಿಂತ, ನಮ್ಮನ್ನು ಅರ್ಥ ಮಾಡಿಕೊಳ್ಳುವ ಒಬ್ಬ ಸ್ನೇಹಿತನೇ ಶ್ರೇಷ್ಠ

ಫ್ರೆಂಡ್ಶಿಪ್ ಮಾಡೋಕೆ ಒಂದೇ ವಯಸ್ಸು,
ಒಂದೇ ಅಂತಸ್ತು, ಒಂದೇ ಸ್ಟೇಟಸ್ ಇರಬೇಕಾಗಿಲ್ಲ,
ಅರ್ಥ ಮಾಡಿಕೊಳ್ಳೋ ಎರಡು ಮನಸ್ಸು ಇದ್ದರೆ ಸಾಕು ….

Friendship Quotes in Kannada

Best 650+ Friendship Quotes in Kannada ಕನ್ನಡದಲ್ಲಿ ಸ್ನೇಹದ ಉಲ್ಲೇಖಗಳು
Friendship Quotes in Kannada

ಸ್ನೇಹಕ್ಕಾಗಿ ಜೀವನ ಇರಬೇಕು ಹೊರತು, ಜೀವನಕ್ಕಾಗಿ ಸ್ನೇಹ ಇರಬಾರದು…

ಫ್ರೆಂಡ್ಶಿಪ್ ಅಂದ್ರೆ ಪೆನ್ಸಿಲ್ ಮತ್ತು ರಬ್ಬರ್ ತರ ಇರಬೇಕು,
ಏಕೆಂದರೆ ಪೆನ್ಸಿಲ್ಲು ಯಾವುದೇ ತಪ್ಪು ಮಾಡಿದರು,
ರಬ್ಬರ್ ಅದನ್ನು ತಿದ್ದಿ ಸರಿಪಡಿಸುತ್ತದೆ….

ನಿಮ್ಮನ್ನು ಫ್ರೆಂಡ್ ಆಗಿ ಸ್ವೀಕರಿಸಿ, ಹಾರ್ಟ್ನಲ್ಲಿ ಇಟ್ಟು lock ಮಾಡಿದ್ದೆ, ಈಗ ಆ key ಕಳೆದುಹೋಗಿದೆ, ಹಾಗಾಗಿ ಡಿಯರ್ ಫ್ರೆಂಡ್, ಇನ್ನು ನೀವು ನನ್ನ ಹಾರ್ಟಲ್ಲಿ ಪರ್ಮನೆಂಟ್..

ಯಾವುದೇ ಕಾರಣಕ್ಕೂ sorry ಕೇಳೂ friend ನಾ ಕಳ್ಕೊಬೇಡಿ ಯಾಕಂದ್ರೆ, ಅವರು ತಮ್ಮ ಸ್ವಾಭಿಮಾನ ಬಿಟ್ಟು ನಿಮ್ಮ ಹತ್ತಿರ sorry ಕೇಳ್ತಾರೆ, ಮತ್ತೆ ಅವರು ನಿಮ್ಮನ್ನ ಯಾವತ್ತು ಬಿಟ್ಟು ಹೋಗಲ್ಲ.

ನೋವಲ್ಲು ನಗು ತರಿಸುವವನು,
ನಗುವಿನಲ್ಲಿ ಕುಣಿಸುವವನು ಗೆಳೆಯ ಮಾತ್ರ..

ದುಡ್ಡಿರುವವರ ಸ್ನೇಹ ಅವರಿಗೆ ಅವಶ್ಯಕತೆ ಇರುವ ತನಕ,
ಬಡವನ ಸ್ನೇಹ ಬದುಕಿರುವವರ ತನಕ..

ಹೊಂಚು ಹಾಕಿ ಬೆನ್ನಿಗೆ ಚೂರಿ ಹಾಕೋ Fake friendಗಿಂತ, ಎದುರಿಗೆ ನಿಂತು ಎದೆಗೆ ಚೂರಿ ಹಾಕೋ enemy ನೇ better..

ಕೆಲವರನ್ನ ಹೊಡೆದ್ರೆ ಅಣ್ಣ ತಮ್ಮ ಬರ್ತಾರೆ ಇನ್ನೂ ಕೆಲವರ್ನ ಹೊಡೆದ್ರೆ ಪೊಲಿಟಿಷಿಯನ್ಸ್ ಬರ್ತಾರೆ ಇನ್ನೂ ಕೆಲವರ್ನ ಹೊಡೆದ್ರೆ ಪೊಲೀಸ್ ಬರ್ತಾರೆ ಆದರೆ ಇವನ್ (ಫ್ರೆಂಡ್) ಹೊಡೆದ್ರೆ ಯಮ ಬರ್ತಾನೆ ಅಂತ ಗೊತ್ತಾಗಬೇಕು..

ಸ್ನೇಹ ಅಂದ್ರೆ ಭುಜದ ಮೇಲೆ ಕೈ ಹಾಕಿಕೊಂಡು ನಡೆದಾಡುವುದು ಮಾತ್ರ ಅಲ್ಲ.

ನಿನಗೆ ಎಷ್ಟೇ ಕಷ್ಟ ಬಂದರೂ ನಿನ್ನ ಹಿಂದೆ ನಾನಿದ್ದೇನೆ ಅಂತ ಭುಜ ತಟ್ಟಿ ಹೇಳುವುದೇ ಸ್ನೇಹ

Friendship Quotes in Kannada

ಪ್ರೀತಿ ಕಲಿತ ನಂತರ ಸಂಪರ್ಕ ಸಿಕ್ಕಿತು

ಯೋಚಿಸಲಿಲ್ಲ, ಅರ್ಥವಾಗಲಿಲ್ಲ, ಅಸಮಾಧಾನವಾಯಿತು

ಜಗತ್ತಿನಲ್ಲಿ ಯಾರನ್ನು ನಾವು ನಮ್ಮವರೆಂದು ಕರೆಯಬಹುದು

ನೀವು ವಿಶ್ವಾಸದ್ರೋಹಿಗಳಾಗಿದ್ದರೆ

ಸಂಬಂಧಗಳು ಮುರಿದುಹೋಗಿವೆ ಮತ್ತು ಮುರಿದುಹೋಗಿವೆ,

ಅವರು ಯಾವಾಗಲೂ ನಿಧಾನವಾಗಿ ಹೋದರು,

ನಮ್ಮ ಮೌನ ನಮಗೆ ಅಪರಾಧವಾಗುತ್ತದೆ

ಅವಳು ಹೋಗಿ ಅಪರಾಧ ಮಾಡಿದ ನಂತರ ಅಮಾಯಕಳಾದಳು.

ಪ್ರೀತಿಯ ಭಾವನೆ ನಮ್ಮಿಬ್ಬರನ್ನೂ ಮುಟ್ಟಿತ್ತು,

ಒಂದೇ ವ್ಯತ್ಯಾಸವಾಗಿತ್ತು

ಅವರು ಮಾಡಿದರು, ಮತ್ತು ನಾನು ಮಾಡಿದೆ.

ದೊಡ್ಡ ದೊಡ್ಡ ವ್ಯಕ್ತಿಗಳೆಲ್ಲ ನಮ್ಮ ಸ್ನೇಹಿತರಾಗಿರಲಿ

ಎಂದು ಬಯಸುವುದರ ಬದಲೀಗೆ ನಮ್ಮ ಸ್ನೇಹಿತರೆಲ್ಲ

ದೊಡ್ಡ ದೊಡ್ಡ ವ್ಯಕ್ತಿಗಳಾಗಲಿ ಎಂದು ಬಾಯಿಸೋಣ.

ರಕ್ತ ಹಂಚಿಕೊಂಡು ಹುಟ್ಟಿಲ್ಲ,

ಆಸ್ತಿ ಹಂಚಿಕೊಂಡು ಇಲ್ಲ,

ಆದರೆ ಕಷ್ಟಸುಖ ಹಂಚಿಕೊಳ್ಳಲು ಇರುವ ಸಂಬಂಧವೇ ಗೆಳೆತನ.

ಮನದ ಮಾತಿನಲ್ಲಿ ಪ್ರೀತಿಯ ತಾರಂಗ ಹೃದಯದ ಬಡಿತದಲ್ಲಿ ಸ್ನೇಹದ ಸುರಂಗ

ಸ್ನೇಹಕ್ಕೆ ಬೇಕಾಗಿರುವುದು ವ್ಯಕ್ತಿಗಳು ಅಲ್ಲ,

ನಮ್ಮನ್ನು ಅರ್ಥ ಮಾಡಿಕೊಂಡು ಸ್ಪಂದಿಸುವ ಒಂದು ಮನಸ್ಸುು.

ಒಳ್ಳೆಯ ತನಕ್ಕೆ ಹಣದ ಅವಶ್ಯಕತೆ ಇಲ್ಲ, ಒಳ್ಳೆಯ ಮನಸ್ಸಿದ್ದರೆ ಸಾಕು.

ಉತ್ತಮ ಸ್ನೇಹಕ್ಕೆ ಸಂಬಂಧಗಳ ಅವಶ್ಯಕತೆ ಇಲ್ಲ, ಮನಸ್ಸಲ್ಲಿನ ಭಾವನೆಗಳು ಒಂದಾದರೆ ಸಾಕು.

ನಮ್ಮ ಕಷ್ಟ ನೋಡಿ ಬಂಧು ಬಾಂಧವರು ಬಿಟ್ಟು

ಹೋದಾಗ, ಒಬ್ಬ ನಿಜವಾದ ಸ್ನೇಹಿತನು ನಮ್ಮ ಜೊತೆಗೆ ಇರುತ್ತಾನೆ…

Friendship Quotes in Kannada (ಕನ್ನಡದಲ್ಲಿ ಸ್ನೇಹದ ಉಲ್ಲೇಖಗಳು)

Best 650+ Friendship Quotes in Kannada ಕನ್ನಡದಲ್ಲಿ ಸ್ನೇಹದ ಉಲ್ಲೇಖಗಳು
Friendship Quotes in Kannada

ಇಂದು ಒಂಟಿತನ ಅನುಭವಿಸಿದೆ

ಜನ ಸಮಾಧಿ ಮಾಡಿ ಹೋದರಂತೆ.

ಕೈ-ಕುಲುಕಿ ಹೋಗುವ ಸಾವಿರ ಗೆಳೆಯರಿಗಿಂತ,

ಕಷ್ಟದ ಸಮಯದಲ್ಲಿ ಅಪ್ಪುಗೆಯ ನೀಡಿ ಸಮಾಧಾನ ಮಾಡುವ ಒಬ್ಬ ಗೆಳೆಯನಿದ್ದರೆ ಸಾಕು

ವ್ಯಕ್ತಿಯನ್ನು ನೋಡಿ ಮಾಡುವ ಸ್ನೇಹಕ್ಕಿಂತ,

ವ್ಯಕ್ತಿತ್ವವನ್ನು ನೋಡಿ ಮಾಡುವ ಸ್ನೇಹ ಶಾಶ್ವತ..

ಜೊತೆ ಇದ್ದವರೆಲ್ಲರೂ ಸ್ನೇಹಿತರೇ ಬಾಲ್ಯದ ಹುಡುಗಾಟಕ್ಕೆ ಜೊತೆ ಇಲ್ಲ

ಯಾರೊಬ್ಬರೂ ಈಗ ನಿಜ ಸ್ನೇಹದ ಹುಡುಕಾಟಕ್ಕೆ.

ಸ್ನೇಹಿತರ ಸ್ನೇಹದಲ್ಲಿ ಯಾವುದೇ ನಿಯಮವಿಲ್ಲ.

ಮತ್ತು ಇದನ್ನು ಕಲಿಯಲು ಶಾಲೆ ಇಲ್ಲ

ಸ್ನೇಹಜೇವಿಯಾಗಿ ಬದುಕಿದ್ದವರು

ಎಲ್ಲರ ಮನಸ್ಸಲ್ಲಿ ಚಿರಂಜೀವಿಯಾಗಿ ಬದುಕುವರು.

ಹೆಸರು ಗೂಡನ್ನು ತೋರುವ ಸೌಖ್ಯವನ್ನೇ ಮೊಳಚುವುದು ಸ್ನೇಹದ ಅರ್ಥವಾಗಿದೆ.

ಸ್ನೇಹ ಹುಟ್ಟುವುದು ದೇವರ ಭಕ್ತಿಯಲ್ಲಲ್ಲ, ಅದೊಂದು ಹೆಜ್ಜೆ ಇಂದು ನಾವು ಇನ್ನೊಬ್ಬನಿಗೆ ಕೊಡುವುದರ ಮೂಲಕ ಬರುವುದು.

ಸ್ನೇಹವು ನೀನು ಕಂಡ ಬೇಡದ ಸಂದರ್ಭದಲ್ಲಿ ನಿನಗೆ ಸಹಾಯ ಮಾಡುವ ಕಾರ್ಯವಲ್ಲ.

Friendship Quotes in Kannada

Best 650+ Friendship Quotes in Kannada ಕನ್ನಡದಲ್ಲಿ ಸ್ನೇಹದ ಉಲ್ಲೇಖಗಳು

ಇಷ್ಟೊಂದು ಚ್ಯುತಿಯ ಅನಮನಗಳ ನಡುವೆ ನಮ್ಮ ಸ್ನೇಹಿತರ ಸಂಪರ್ಕ ಇದ್ದುದು ಗಹನವಾಗಿದೆ.

ನನ್ನೊಂದಿಗೆ ಸಂಪೂರ್ಣ ಒತ್ತಾಯಗೂ ಸಿಕ್ಕಾಯಿತು ನಿನಗೆ ಸ್ನೇಹೀಗಳಲ್ಲಿ.

ಪ್ರೇಮಿಸುವುದು ಮುಂದೆ ಜಗಳಿಸುವುದು, ಹೀಗೆ ಜೀವನ ಹೇಳುವುದಕ್ಕಿಂತ ಹೆಚ್ಚು ಸುಂದರವಾಗಿದೆ.

ಜೀವನದಲ್ಲಿ ಏನು ಮಾಡಲಾಗಲೀ ಅದು ಯಾರಿಗೆ ತೊಂದರೆ ಕೊಡದೇ ನಿಶ್ಚಿಂತೆಯಾಗಿ ಸಿದ್ಧಿಸುವುದು ಸ್ನೇಹ.

ಸಂಪರ್ಕದಲ್ಲಿರುವ ಸನ್ನಿವೇಶದ ವೈಯಕ್ತಿಕ ಅರ್ಥವೇ ಮುಖ್ಯವಾಗಿದೆ, ಮುಗಿಯುವ ಮೊದಲೇ.

ನೀನು ಯಾವತ್ತೂ ನನ್ನ ಹೃದಯ ಸಿಂಹಾಸನದಲ್ಲಿ ವಿರಾಜಮಾನನಾಗಿರುವೆ. ನನ್ನ ಹೃದಯದಲ್ಲಿ ಸದಾ ನಿನಗಾಗಿ ವಿಶೇಷ ಸ್ಥಾನವಿದೆ. ನಿನಗೆ ಗೆಳೆತನದ ದಿನದ ಶುಭಾಶಯಗಳು

ಆತ್ಮೀಯ ಸ್ನೇಹಿತ/ಸ್ನೇಹಿತೆ, ನೀನು ನನ್ನ ಜೀವನದಲ್ಲಿ ಬಂದಾಗಿನಿಂದ ನೀನು ನನ್ನ ಜೀವನವನ್ನು ಖುಷಿ ಮತ್ತು ನೆಮ್ಮದಿಯಿಂದ ತುಂಬುವಂತೆ ಮಾಡಿರುವೆ. ನಿನಗೆ ಸ್ನೇಹದ ದಿನದ ಶುಭಾಶಯಗಳು

“ನಾವು ಸ್ನೇಹಿತರೆಂದು ಕರೆಯಲ್ಪಡುವುದು ಕನಸು, ಕನಸನ್ನು ಘಂಟಾಘೋಷದಿಂದ ಕೇಳುವವರಿಗೆ ನಾವು ಮಾತ್ರ ಅದೊಂದು ಪ್ರತ್ಯಕ್ಷ ವಸ್ತು” – ಗಿಲ್ ಗಿಬ್ರಾನ್

“ನಮ್ಮ ಸ್ನೇಹಿತರು ಎಂದೆಂದಿಗೂ ನಮ್ಮ ರುಚಿ ಮಾಡುವ ನೌಕುನೀರನ್ನು ಕಂಡು ಸಂತಾನವನ್ನು ಒಗ್ಗುವ ಹೆಚ್ಚು ಮೌಲ್ಯ ಪೂರ್ಣ ಕೊಡುಗೆಗಳಿಗಾಗಿ ನಿಂತಿರುತ್ತಾರೆ” – ಇನ್ನೊದು ಗ್ರೂಪ್

Friendship Quotes in Kannada (ಕನ್ನಡದಲ್ಲಿ ಸ್ನೇಹದ ಉಲ್ಲೇಖಗಳು)

Best 650+ Friendship Quotes in Kannada ಕನ್ನಡದಲ್ಲಿ ಸ್ನೇಹದ ಉಲ್ಲೇಖಗಳು
Friendship Quotes in Kannada

“ಸಂಗಡಿಗ ಅನೇಕ ಮಿತಿಚೂಕುಗಳನ್ನು ಹಂಚಿಕೊಟ್ಟು ಬೆಳೆಸುತ್ತಾನೆ, ಆಕರ್ಷಣೆಯನ್ನು ಅದು ಅಂಕಿನಿಯಂತೆ ಬೆಳೆಸುತ್ತದೆ, ಹಗಲಿರುಳು ನಮ್ಮನ್ನು ಅದರ ಮೇಲೆ ನಿಲ್ಲಿಸುತ್ತದೆ” – ತಾಗೋರ್

“ಕ್ರೌರ್ಯ ಎಂಬ ಬೈರಾಗಿಯ ಪಂಥ ಶಕ್ತಿ ಎಷ್ಟು ಶೀಘ್ರದಿಂದ ವರ್ಧಿಸುವುದು ಎಂದರೆ ಸ್ನೇಹದ ಆಕರ್ಷಣೆಯನ್ನು ಒಳಗೊಂಡ ಸ್ನೇಹಿತನ ಮನಸ್ಸಿನ ಬಂಡೆ ಅದೂ ಅಲರ್ಜಿಕವಾಗಿ ರುವುದೇ ಸುಸಂಬಂಧ” – ಅಲ್ಬರ್ಟ್ ಕ್ಯೂಬ್ರಟ್

“ನಮ್ಮ ಸ್ನೇಹಿತರು ನಮ್ಮನ್ನು ದಿನ ಚರಿತ್ರೆಯ ಅದ್ಭುತದಲ್ಲಿ ಬಂದು ಬಿದ್ದಾಗಲೇ ನಮ್ಮ ಮುಚ್ಚಿದ ಹೊತ್ತಗಳನ್ನು ಮುರಿಯುವ ಶಕ್ತಿಯನ್ನು ನೀಡುತ್ತಾರೆ” – ಇಂಡಸ್ ವಿಲ್ವಿಸ್

ಒಬ್ಬನಂಬಿಕಸ್ಥ ಸ್ನೇಹಿತ,ಸಾವಿರ ಬಂಧುಗಳಿಗಿಂತ ಯೋಗ್ಯ…

ಮನಸೆಂಬ ಮಂದಿರದಲ್ಲಿ ಕನಸೆಂಬ ಸಾಗರದ ನೆನಪೆಂಬ ಅಲೆಗಳಲ್ಲಿ ಚಿರಕಾಲ ಮಿನುಗುತ್ತಿರಲಿ ನಮ್ಮ ಈ ಅಮರ ಸ್ನೇಹ…

ಪ್ರೀತಿ ಇರುವುದು ನಂಬಿಕೆ ಇರುವ ತನಕ, ಕನಸು ಬೀಳುವುದು ನಿದ್ದೆ ಬರುವ ತನಕ, ಪ್ರಾಣ ಇರುವುದು ಆತ್ಮ ಇರುವತನಕ, ಹೊಟ್ಟೆ ಹಸಿವು ತಿನ್ನುವ ತನಕ, ಸ್ನೇಹ ಇರುವುದು ಉಸಿರಿರುವ ತನಕ…

ದೊಡ್ಡ ದೊಡ್ಡ ವ್ಯಕ್ತಿಗಳೆಲ್ಲ ನಮ್ಮ ಸ್ನೇಹಿತರು ಆಗಲಿ ಎಂದು ಬಯಸುವುದಕ್ಕಿಂತ ನಮ್ಮ ಸ್ನೇಹಿತರೆಲ್ಲ ದೊಡ್ಡ ವ್ಯಕ್ತಿಗಳಾಗಲಿ ಎಂದು ಬಯಸೋಣ….

ಒಂದು ದಿನ ದೇವರು ಕೇಳಿದರು ಈ ನಿನ್ನ ಫ್ರೆಂಡು ಎಷ್ಟು ದಿನ ಬೇಕು ಆಗ ನಾನು ಒಂದು ಹನಿ ನೀರನ್ನು ನದಿಗೆ ಹಾಕಿ ಹೇಳಿದೆ ಆ ಹನಿ ಸಿಗುವವರೆಗೂ ಬೇಕು ಅಂತ…

ಎಲ್ಲಾ ರಕ್ತ ಬಂಧವನ್ನು ಮೀರಿದ್ದು ಈ ಸ್ನೇಹ ಬಂಧ, ನಾವು ನಕ್ಕಾಗ ಜಗತ್ತೇ ಜೊತೆಗಿರುತ್ತದೆ, ಅತ್ತಾಗ ಮತ್ತೆ ನಗು ಮೂಡಿಸಲು ಇರುವುದು ಪವಿತ್ರ ಸ್ನೇಹವೊಂದೇ

Friendship Quotes in Kannada

Best 650+ Friendship Quotes in Kannada ಕನ್ನಡದಲ್ಲಿ ಸ್ನೇಹದ ಉಲ್ಲೇಖಗಳು

ಸ್ನೇಹಕ್ಕೆ ಬೇಕಾಗಿರುವುದು ವ್ಯಕ್ತಿಗಳು ಅಲ್ಲ, ನಮ್ಮನ್ನು ಅರ್ಥ ಮಾಡಿಕೊಂಡು ಸ್ಪಂದಿಸುವ ಒಂದು ಮನಸ್ಸುು.

ಜೀವನದಲ್ಲಿ ತಪ್ಪು ಮಾಡಿದರೂ ಪರವಾಗಿಲ್ಲ, ಆದರೆ ನಂಬಿಕೆಗೆ ಹಾಗೂ ಸ್ನೇಹಕ್ಕೆ ಎಂದು ದ್ರೋಹ ಮಾಡಬೇಡಿ….

ನಿಮ್ಮ ಜೊತೆಗಿರುವ ಸ್ನೇಹಿತನ ಹೃದಯ ಕಲ್ಲು ಅಂತ ಗೊತ್ತಾದ ಮೇಲೆ ಯಾವತ್ತು ಅವರಿಂದ ದೂರಾಗಬೇಡಿ, ಏಕೆಂದರೆ ಕಲ್ಲಿನಲ್ಲಿ ಬರೆದ ಹೆಸರು ಯಾವತ್ತೂ ಅಳಿಸಲ್ಲ.

ಪ್ರೀತಿನೇ ಆಗ್ಲಿ ಗೆಳೆತನವೆ ಆಗಲಿ ಹಣೆಯಲ್ಲಿ ಬರೆದಿರಬೇಕು, ಒತ್ತಾಯದಿಂದ ಯಾರು ನಮ್ಮವರು ಆಗುವುದಿಲ್ಲ.

ಅಂದರೆ ಒಬ್ಬ ಗೆಳೆಯ ತಪ್ಪು ಕೆಲಸ ಮಾಡುವುದನ್ನು ತಪ್ಪಿಸುತ್ತಾನೆ. ಒಳ್ಳೆಯ ಕೆಲಸ ಮಾಡಿಸುತ್ತಾನೆ.

ಸಾವಿರ ಸ್ನೇಹಿತರನ್ನು ಮಾಡಿಕೊಳ್ಳುವುದು ಸ್ನೇಹ ಅಲ್ಲ ನಂಬಿಕೆ ಇಟ್ಟು ಮಾಡಿದ ಒಂದು ಸ್ನೇಹನಾ ಸಾಯೋವರೆಗೂ ಕಾಪಾಡಿಕೊಳ್ಳುವುದು ಅದು ನಿಜವಾದ ಸ್ನೇಹ ..

ಇದು ಸಂಭವಿಸುತ್ತದೆ. ನಿಮ್ಮ ಅತ್ಯಂತ ವೈಯಕ್ತಿಕ ರಹಸ್ಯಗಳನ್ನು ನಿಮ್ಮ ಸ್ನೇಹಿತರಿಗೆ ತಿಳಿಸಿ, ಮತ್ತು ಅವರು ನಿಮ್ಮ ವಿರುದ್ಧ ಬಳಸುತ್ತಾರೆ.

ನೀವು ಸ್ನೇಹಿತರಿಂದ ಏನಾದರೂ ಅಗತ್ಯವಿದ್ದರೆ ಮಾತ್ರ ಅವರನ್ನು ನೆನಪಿಸಿಕೊಳ್ಳುವಾಗ ಸ್ವಾರ್ಥ

ಸಮಯ ಕಠಿಣವಾದಾಗ ನಕಲಿ ಸ್ನೇಹಿತರು ಹೊರಟು ಹೋಗುತ್ತಾರೆ

FAQs

ಸ್ನೇಹದ ನೈತಿಕ ಪಾಠವೇನು?

ಸ್ನೇಹವು ಜೀವಿತಾವಧಿಯಲ್ಲಿ ಉಳಿಯಲು ಉದ್ದೇಶಿಸಲಾಗಿದೆ, ಮತ್ತು ಸ್ನೇಹಿತನ ಅಂಗವೈಕಲ್ಯವು ಅವರ ಸ್ನೇಹವನ್ನು ಮುರಿಯಬಾರದು. ನಿಜವಾದ ಸ್ನೇಹವು ತ್ಯಾಗ ಮತ್ತು ಬೆಂಬಲವನ್ನು ಕೇಳುತ್ತದೆ, ಮತ್ತು ಒಬ್ಬರು ಸ್ನೇಹಿತರನ್ನು ಮಾಡಿಕೊಂಡಾಗ ಅದನ್ನು ಮಾಡಲು ಸಿದ್ಧರಾಗಿರಬೇಕು.

ಸ್ನೇಹದ ಪಾಠ ಎಂದರೇನು?

ಈ ಸ್ನೇಹ SEL ಪಠ್ಯಕ್ರಮವು ಶಿಕ್ಷಕರಿಂದ ಅನುಮೋದಿತವಾಗಿದೆ ಮತ್ತು 5 ವಿವರವಾದ ಪಾಠಗಳು ಮತ್ತು ಸಹಾಯಕ ಚಟುವಟಿಕೆಗಳನ್ನು ಒಳಗೊಂಡಿದೆ, ಅದು ಮಕ್ಕಳಿಗೆ ಸ್ನೇಹಿತರನ್ನು ಮಾಡುವ ವಿಧಾನಗಳು, ಸಂವಹನ ಮಾಡುವುದು, ಆಲಿಸುವುದು ಮತ್ತು ಪರಿಣಾಮಕಾರಿಯಾಗಿ ಮಾತನಾಡುವುದು ಹೇಗೆ, ಉತ್ತಮ ಸ್ನೇಹಿತರಾಗುವುದು ಹೇಗೆ, ಹೇಗೆ ಹಂಚಿಕೊಳ್ಳುವುದು ಮತ್ತು ತಿರುವುಗಳನ್ನು ತೆಗೆದುಕೊಳ್ಳುವುದು ಮತ್ತು ಹೇಗೆ ಸಹಕರಿಸಲು & ತಂಡದ ಕೆಲಸವನ್ನು ಪ್ರದರ್ಶಿಸಿ.

ಜೀವನದಲ್ಲಿ ಸ್ನೇಹ ಎಂದರೇನು?

ಸ್ನೇಹ, ಎರಡು ಜನರ ನಡುವೆ ಬಾಳಿಕೆ ಬರುವ ವಾತ್ಸಲ್ಯ, ಗೌರವ, ಅನ್ಯೋನ್ಯತೆ ಮತ್ತು ನಂಬಿಕೆಯ ಸ್ಥಿತಿ. ಎಲ್ಲಾ ಸಂಸ್ಕೃತಿಗಳಲ್ಲಿ, ಸ್ನೇಹವು ವ್ಯಕ್ತಿಯ ಜೀವನದುದ್ದಕ್ಕೂ ಪ್ರಮುಖ ಸಂಬಂಧವಾಗಿದೆ.

ಸ್ನೇಹ ನಮಗೆ ಏನು ಕಲಿಸುತ್ತದೆ?

ಜೀವನದಲ್ಲಿ ಸ್ನೇಹ ಏಕೆ ಮುಖ್ಯ? ಕಾರಣ ಇಲ್ಲಿದೆ
ಅವರು ನಮ್ಮ ಭಾವೋದ್ರೇಕಗಳು ಮತ್ತು ಕನಸುಗಳನ್ನು ಮುಂದುವರಿಸಲು ಪ್ರೋತ್ಸಾಹಿಸಬಹುದು ಮತ್ತು ಕಷ್ಟದ ಸಮಯದಲ್ಲಿ ಬೆಂಬಲ ಅಥವಾ ಸಲಹೆಯನ್ನು ನೀಡಬಹುದು. ನಮ್ಮ ಸ್ನೇಹವು ನಮ್ಮ ಮಾನಸಿಕ ಆರೋಗ್ಯ ಮತ್ತು ಒಟ್ಟಾರೆ ಸಂತೋಷಕ್ಕೆ ಸಹಾಯ ಮಾಡುತ್ತದೆ. ನಮ್ಮ ವೃತ್ತಿಪರ ಜೀವನ ಮತ್ತು ವೈಯಕ್ತಿಕ ಜೀವನದಲ್ಲಿ ನಾವು ಮಾನವ ಸಂಪರ್ಕಗಳನ್ನು ನಿರ್ಮಿಸುತ್ತೇವೆ. ಮತ್ತು ಕಾಲಾನಂತರದಲ್ಲಿ, ಆ ಸಂಪರ್ಕಗಳು ಬೆಳೆಯಬಹುದು.

Suraj Bhardwaj

Suraj Bhardwaj is a SEO expert and publishes few posts on this website. This is B.Com. Graduation with 5 years experience in SEO.

   

Leave a Comment