Best 650+ Attitude Quotes in Kannada ಆಟಿಟ್ಯೂಡ ಕೋಟ್ಸ

Attitude Quotes in Kannada (ಆಟಿಟ್ಯೂಡ ಕೋಟ್ಸ)

 Best 650+ Attitude Quotes in Kannada ಆಟಿಟ್ಯೂಡ ಕೋಟ್ಸ
Attitude Quotes in Kannada

Attitude Quotes in Kannada (ಆಟಿಟ್ಯೂಡ ಕೋಟ್ಸ)

ನಾನ್ ಬೆಲೆ ಕೊಡೋದು ವ್ಯಕ್ತಿಯ ವ್ಯಕ್ತಿತ್ವಕ್ಕೆ ಮಾತ್ರ. ವ್ಯಕ್ತಿ ಹತ್ರ ಇರೋ ದುಡ್ಡಿಗಲ್ಲ. ದುಡಿದೇನು ತಲೆಹಿಡುಕನು ಮಾಡ್ತಾನೆ.

ಮನುಷ್ಯಂಗೆ ಅಹಂಕಾರ ಬರೋದಕ್ಕೆ ಎರಡೇ ಕಾರಣ. ಒಂದು ಸೌಂದರ್ಯ ಇನ್ನೊಂದು ಹಣ. ನಮ್ ಪುಣ್ಯ ಅವೆರಡು ನಮ್ ಹತ್ರ ಎರಡು ಇಲ್ಲ. ಇರೋದೊಂದೇ ಈ ಬಿಕನಾಸಿ ನಗು.

ದುಡ್ಡು ಎಲ್ಲರಿಗೂ ಸಿಗುತ್ತೆ. ಆದರೆ “ಒಳ್ಳೆಯವರು” ದುಡ್ಡಿಗೆ ಸಿಗುವುದಿಲ್ಲ!

ದುಡ್ಡಿರಬೇಕು ಇಲ್ಲಾಂದ್ರೆ ದುಡಿತವಿರಬೇಕು. ಎರಡು ಇಲ್ಲಾಂದ್ರೆ ಈ ಪ್ರಪಂಚದಲ್ಲಿ ಯಾರು ನಮಗೆ ಬೆಲೆ ಕೊಡಲ್ಲ.

ದುಡ್ಡ್ ಕೊಟ್ರೆ ಸಿನಿಮಾ ನೋಡಬೋದು. ದುಡ್ಡ್ ಮಾಡು ನಾಟ್ಕ ನೋಡಬೋದು.

ಒಂದು ಸಲ ಬೇಡ ಅಂತಾ ಅಂದ್ಕೊಂಡ್ರೆ ಯಾವನೇ ಆಗ್ಲಿ ಯಾವಳೇ ಆಗ್ಲಿ ಮತ್ತೆ ತಿರುಗಿ ನೋಡೋ ಮತ್ತೆ ಇಲ್ಲ.

ನಗ್ತಾ ನಗ್ತಾನೇ ಉರ್ಸ್ಬೇಕು ಕೆಲವು ಜನಗಳನ್ನ. ಯಾಕಂದ್ರೆ ಅವ್ರು ಭ್ರಮೆಲಿ ಇರ್ತಾರೆ, ಅವ್ರ ಬಿಟ್ರೆ ನಮ್ಗ್ ಬೇರೆ ಜೀವನನೇ ಇಲ್ಲ ಅಂತ.

ನಿನ್ನನ್ನು ನಿರ್ಲಕ್ಷಿಸಿದವರ ಎದುರು ನಿರೀಕ್ಷೆಗೂ ಸಿಗದ ಹಾಗೆ ಬದುಕು.

Attitude Quotes in Kannada

 Best 650+ Attitude Quotes in Kannada ಆಟಿಟ್ಯೂಡ ಕೋಟ್ಸ

ನನ್ನ ಪ್ರೀತಿಸುವವರು ಯಾರು ಇಲ್ಲ ನಿಜ. ನಾನು ಒಂಟಿ ಆಗಿರಬಹುದು. ಆದರೆ ನಾನು ಯಾವತ್ತೂ ಬಣ್ಣ ಬದಲಿಸಲ್ಲ.

ಚಿಕ್ಕವರಿದ್ದಾಗ ಶಿಕ್ಷಕರ ಮತ್ತೆ ಕೇಳಲಿಲ್ಲ. ಈಗ ದೊಡ್ಡವನಾಗಿದಿನಿ. ಸಿಕ್ ಸಿಕ್ಕವ್ರ್ ಮಾತು ಕೇಳ್ತೀವಾ?!

ಕೆಲವು ಸಾರಿ ದ್ವೇಷಿಸೋರಿಗೆ ದಂಡಿಸಬೇಕು ಅನ್ನೋ ಅವಶ್ಯಕತೆ ಇಲ್ಲ. ನಮ್ಮ ನಗು ಮೌನ ಮತ್ತು ನಿರ್ಲಕ್ಷವೇ ಸಾಕು.

ಎಲ್ರು ನಮಗೆ ಬೈಕೊಂಡೆ ಓಡಾಡ್ತಿರ್ಬೇಕು. ಯಾಕಂದ್ರೆ ಇವತ್ತಿನ ಕಾಲದಲ್ಲಿ ಬೈಸ್ಕಳೋರ್ಗೆ ಬೆಲೆ ಜಾಸ್ತಿ!

ಎಲ್ಲಾನು ಇದೆ ಅಂತ ಮೆರೆಯಬೇಡ. ಮೇಲೆ ಇರೋನು ಕೊಟ್ಟು ನೋಡ್ತಾನೆ. ಕಿತ್ಕೊಂಡು ನೋಡ್ತಾನೆ.

ಮಾತಿಗೆ ಮಾತು, ಗೌರಕ್ಕೆ ಗೌರವ, ತಿರಸ್ಕಾರಕ್ಕೆ ತಿರಸ್ಕಾರ. ಇದು ಅಹಂ ಅನಿಸಿದರೂ ಅದು ಆತ್ಮ ಗೌರವಕ್ಕೆ ಅಗತ್ಯ.

ಹಾಕೋ ಬಟ್ಟೆಗಿಂತ ಆಡುವ ಮಾತುಗಳು ಬಳಸಲು ಶಬ್ಧಗಳು ಬ್ರಾಂಡೆಡ್ ಆಗಿರಲಿ.

ಬಿಟ್ಟು ಬಿಡು ನಿನ್ನ ಅರಿಯದೆ ಇರುವ ಜನರ ಚಿಂತೆ. ಸಮಯವೇ ತಿಳಿಸುವುದು ಅವರಿಗೆ ನಿನ್ನ ಬೆಲೆ ಏನೆಂದು.

Attitude Quotes in Kannada

Attitude Quotes in Kannada

ಯೋಚನೆಯನ್ನು ಕೊಂದು ಬಿಡು. ಇಲ್ಲಾಂದ್ರೆ ಯೋಚನೆ ನಿನ್ನನ್ನು ಕೊಲ್ಲುತ್ತದೆ.

ಒಳ್ಳೆಯ ಯೋಚನೆಗಳು ಫಲಿತಾಂಶವನ್ನು ಕೊಡುತ್ತದೆ. ಅದಕ್ಕಾಗಿ ಕೆಟ್ಟ ಸ್ಥಿತಿಯಲ್ಲಿದ್ದರೂ ಒಳ್ಳೆಯದನ್ನೇ ಯೋಚಿಸಿ.

ಯಾರನ್ನು ನಂಬಿಸೋ ಅವಶ್ಯಕೆತೆನು ನಂಗಿಲ್ಲ. ನನ್ನ ನಂಬು ಅಂತ ನಾನು ಯಾವತ್ತೂ ಯಾರಿಗೂ ಒತ್ತಾಯನು ಮಾಡಲ್ಲ.

ಬ್ರಹ್ಮ ಕೊಟ್ಟಿರೋ ಲೈಫ್ ಇದು. ಅವನಜ್ಜಿ ನಾಲ್ಕೇ ದಿನ ಬದುಕಿದ್ರು ದೌಲತ್ತಲ್ಲಿ ಬದುಕ್ಬೇಕು..

ಉರ್ಕೊಳೊರು ಹೆಚ್ಚು ಉರ್ಕೊಂಡಷ್ಟು ನಾವು ಅವ್ರ ಮುಂದೆ ಹೆಚ್ಚು ಮೇರಿತಿವಿ.

ಒಳ್ಳೆತನ ಅನ್ನೋದು ತುಂಬಾ costly ಮಗಾ. ಅದು ಎಲ್ರೂ ಹತ್ರಾನೂ ಇರಲ್ಲ.

ಎಷ್ಟು ಜನರ ಮಧ್ಯೆ ಇರ್ತೀನಿ ಅನ್ನೋದು ಮುಖ್ಯ ಅಲ್ಲ. ಎಷ್ಟು ಜನರ ಮನಸ್ಸಿನಲ್ಲಿ ಇರ್ತೀವಿ ಅನ್ನೋದು ಮುಖ್ಯ.

ಭಯ ಇರೋನು ಭೂಮಿಗೆ ಭಾರ ಆಗ್ತಾನೆ, ಧೈರ್ಯ ಇರೋನು ಜೀವನಾನೇ ಆಳ್ತಾನೆ.

Attitude Quotes in Kannada

 Best 650+ Attitude Quotes in Kannada ಆಟಿಟ್ಯೂಡ ಕೋಟ್ಸ

ನಾನ್ ಇರೋದೇ ಹಿಂಗೇ. ಮಾತನಾಡೋದೇ ಹಿಂಗೇ. ಇಷ್ಟ ಆದ್ರೆ ಇರು ಇಲ್ಲಾಂದ್ರೆ ಹೋಗ್ತಿರು.

ಊರ ಜನ ನೂರ ಮಾತಾಡಿದ್ರೂ ನಾನು ನನ್ನ ದಾರಿಲೇ ಬದುಕೋದು,
ಅವ್ರೆನು ಕಿತ್ಕೂತಾರೆ ಕಿತ್ಕೂಳ್ಳಿ..

ನೋಡೋ look ಅಲ್ಲೇ ಒಂದು ಖದರ್ ಇರ್ಬೇಕು,
ಇಲ್ಲಾ ಅಂತಂದ್ರೆ ,ಚಿಲ್ಲರೆ
ನನ್ನ್ ಮಕ್ಕಳೆಲ್ಲಾ ಚಿಗುಕ್ರೊಬಿಡ್ತಾರೆ.

ಯಾರ್ ನನ್ ಲೈಫಲ್ಲಿ ಬರ್ಲಿ, ಯಾರೇ ಹೋಗ್ಲಿ, ನನ್ ಫೇಸ್ ಲ್ಲಿ ಸ್ಮೈಲ್ ನನ್ ಲೈಫ್ ಲ್ಲಿ style ಹೀಗೆ ಇರುತ್ತೇ.

ಬರಿಯಾಕ ಒಂದಳ್ಳೇ status ಇಲ್ಲ ಅಂದ್ರೆನು, ಹಾಕೋ photoಲೀ ಒಂದ್ ಒಳ್ಳೇ look ಇದ್ರೆ ಸಾಕು, ದುಷ್ಮನ್ ಗಳೇ ನಮ್ ಮೇಲೆ status ಬರಿಬೇಕು….

ಸವಾಲ್ ತಗೋಳೋರ್ ಅಲ್ಲ, ನಾವು ಸವಾಲ್ ಹಾಕೋರು, ಸವಾಲ್ ಹಾಕಿದ್ ಮೇಲೆ ಸೋಲೋ ಮಾತೇ ಇಲ್ಲ, ಯಾಕಂದ್ರ ನಮ್ ಕಡೆ ಸೋಲು ಅಂದ್ರೆ, ಸಾವು ಇದ್ದಂಗೆ..

ಅಡ್ಡ ದಾರಿಯಲ್ಲಿ ಅಡ್ಡಾಡೋವ್ರ್ಗೇ, ಅಷ್ಟು ಧಿಮಾಕ್ ಇರಬೇಕಾದ್ರೆ, ಇನ್ನೂ ರಾಜಮಾರ್ಗದಲ್ಲಿ, ರಾಜನ್ ತರ ತಿರುಗಾಡೋ ನನಗೆ ಇನ್ನೆಷ್ಟು ಪೊಗರು ಇರಬೇಡ.

ಸಣ್ಣ ಸಣ್ಣವರಿಗೆಲ್ಲಾ ಸ್ವಾಮಿ ಅನ್ನುತ್ತಾ ಕೂತ್ಕೊಂಡ್ರೆ ನಾವು ಸಣ್ಣವರಾಗೇ ಇರ್ತೀವಿ, ಇನ್ನೇನಿದ್ದರೂ ದೊಡ್ಡವರಿಗೆ ದಂಡಂ ದಶಗುಣಂ ನಾವೇ ಅವ್ರ ಜಾಗದಲ್ಲಿರೋದು..

Attitude Quotes in Kannada

Attitude Quotes in Kannada

ದೋಸ್ತಿ ಅಂತ ಬಂದರೆ ನಮ್ತಲೆ ಹೋದರು, ನಿಮ್ತಲೆ ಕಾಯ್ತಿವೀ..
ದುಶ್ಮನ ಅಂತ ಬಂದರೆ, ನಮ್ತಲೆ ಹೋದರು ನಿಮ್ತಲೆ ಬಿಡಲ್ಲ ..

ಗುಂಡಿಗೆಗೆ ಗುರಿ ಇಟ್ಟು ಗುಂಡು ಹೊಡೆದ್ರೂನು, ಜ್ವಾಲಾಮುಖಿ ತರ ಎದ್ದು ಬರೋ ಗೆಳೆತನ ನಮ್ಮದು..

ಒಗ್ಗಟ್ಟಿನಲ್ಲಿ ಬಲ ಇದೆ ಅಂತ ಹತ್ತು ನರಿಗಳೂ ಸೇರಿ,
ಒಂದು ಹುಲಿನಾ ಬೇಟೆ ಆಡೋಕೆ ಆಗಲ್ಲಾ, ಹುಲಿ ಯಾವತಿದ್ರು ಹುಲಿನೇ…

ಲೇ ಶಿಷ್ಯ, ನೀನು ಪುಡಾರಿ ಇರಬಹುದು,
ನಾನು ನಿನ್ನಂತಹ ಪುಡಾರಿಗಳಿಗೆ ಜೀವನದ ಪಾಠ ಮಾಡಿದವನು.

ಸತ್ಯ ನುಡಿದವನ ಬೆನ್ನು ಬೆತ್ತಲು,
ಹಾಗೆಯೇ, ನನ್ನ ಎದುರು ಹಾಕಿಕೊಂಡವನು ಬಾಳು ಯಾವಾಗಲೂ ಕತ್ತಲು..

ಪ್ರಪಂಚದಲ್ಲಿ ಯಾರನ್ನು ಬೇಕಾದರೂ ಸೋಲಿಸಬಹುದು, ಆದರೆ ಸೋಲಿನಲ್ಲೂ ನಗುವವರನ್ನು ಎಂದಿಗೂ ಸೋಲಿಸಲು ಸಾಧ್ಯವಿಲ್ಲ…

ಆಭ೯ಟಿಸೋ ಹುಲಿನ ನೋಡಿ ಉಕೋ೯ಳೋದಲ್ಲ, ತಾಕತ್ತಿದ್ರೆ ತಡಿಬೇಕು,
ಇಲ್ಲಾಂದ್ರೆ silent ಆಗಿ side ಅಲ್ಲಿ ನಿಂತಿರಬೇಕು..

ಏ ಹುಡುಗಿ, ಕಲ್ಲ ಹೊಡೆದ್ರೆನೇ ಹಾಳ ಆಗ್ದೀರೋ ಹೃದಯ ಇದು,
ಇನ್ನೂ ಕಣ್ಣ್ ಹೊಡೆದ್ರೆ ಹಾಳ ಆಗತ್ತಾ NEVER.

Attitude Quotes in Kannada

 Best 650+ Attitude Quotes in Kannada ಆಟಿಟ್ಯೂಡ ಕೋಟ್ಸ

ನಮ್ಮನ್ನ ಬಿಟ್ಟ ಹೋಗಿರುವವ ಬಗ್ಗೆ ಬೇಜಾರ್ ಮಾಡ್ಕೊಳೂರು ನಾವಲ್ಲ,
ಬಿಟ್ಟ ಹೋದವರ ಮುಂದೆ ಬೆಳೆದು ಮೇರಿಯೋರು ನಾವು..

ನಮ್ಮನ್ನ ನೋಡಿ ಉರ್ಕೊಳೊರು ಉರ್ಕೊಳತ್ತಾನೆ ಇದ್ದಾರೆ,

ನಾವು ಅವ್ರ ಮುಂದೆ ಖದರ್ತೋ ರಿಸಿ ಖತರ್ನಾಕ್ ಆಗಿ ಇದ್ದಿವಿ.

ನೋಡೋ look ಅಲ್ಲೇ ಒಂದು ಖದರ್ ಇರ್ಬೇಕು,
ಇಲ್ಲಾ ಅಂತಂದ್ರೆ ,ಚಿಲ್ಲರೆ
ನನ್ನ್ ಮಕ್ಕಳೆಲ್ಲಾ ಚಿಗುಕ್ರೊಬಿಡ್ತಾರೆ.

ಊರ ಜನ ನೂರ ಮಾತಾಡಿದ್ರೂ
ನಾನು ನನ್ನ ದಾರಿಲೇ ಬದುಕೋದು,
ಅವ್ರೆನು ಕಿತ್ಕೂತಾರೆ ಕಿತ್ಕೂಳ್ಳಿ..

“ನನ್ನ ನಡವಳಿಕೆ ನನ್ನ ಜೀವನವನ್ನು ಯಾರೂ ಖಂಡಿಸಲಾರದು.” – ಚಾಣಕ್ಯ

“ಏಕೆಂದರೆ ನನಗೆ ಯಾರು ಏನು ಹೇಳಲಿ, ನಾನು ಯಾವಾಗಲೂ ನನ್ನ ದಾರಿಯನ್ನು ನಡೆಯುತ್ತೇನೆ.” – ಮಹಾತ್ಮಾ ಗಾಂಧೀ

“ಯಾವುದು ನಮ್ಮ ಅಸ್ತಿತ್ವದ ಅಗ್ರಗಣ್ಯ ಭಾಗವಾಗುತ್ತದೆ ಎಂದು ನೀವು ಭಾವಿಸುತ್ತೀರೋ ಅದೇ ನಿಮ್ಮ ನಡವಳಿಕೆ.” – ಆಲ್ಬರ್ಟ್ ಆಯನ್‌ಸ್ಟೈನ್

“ನಿಮ್ಮ ಯಶಸ್ಸಿಗೆ ತಕ್ಕ ನಡವಳಿಕೆ ಪುಡಿಪುಡಿ ಹೊಳೆಯಿತ್ತು.” – ಸ್ವಾಮಿ ವಿವೇಕಾನಂದ

Attitude Quotes in Kannada

“ನನ್ನ ನಡೆಯೇ ನನ್ನ ವೈಚಾರಿಕ ಅಭಿನಯವನ್ನು ಪ್ರದರ್ಶಿಸುತ್ತದೆ.” – ಶ್ರೀಮಂತ ಆಂಡ್ರೂ ಕಾರ್ನೆಗಿ

“ನಮ್ಮ ನಡೆಯೇ ನಮ್ಮ ದೌರ್ಬಲ್ಯ, ಶಕ್ತಿಯ ಭಾವೀಧಾರಕವಾಗುತ್ತದೆ.” – ಸ್ವಾಮಿ ವಿವೇಕಾನಂದ

“ನಾವು ನಾವೇ ನಮ್ಮ ನಡೆಗೆ ತಕ್ಕ ರಹಸ್ಯವನ್ನು ಅರಿಯಬೇಕು.” – ಆಂಟೋನೀಯೇಟ್ ದೌನ್

“ಆಲೋಚನೆಗಳು ನಮ್ಮ ನಡೆಗೆ ತಕ್ಕ ದಾರಿಯನ್ನು ತೋರುತ್ತವೆ.” – ಅಲೆಕ್ಸಾಂಡರ್ ಪೋಪ್

ನಾನ್ ಬೆಲೆ ಕೊಡೋದು ವ್ಯಕ್ತಿಯ ವ್ಯಕ್ತಿತ್ವಕ್ಕೆ ಮಾತ್ರ. ವ್ಯಕ್ತಿ ಹತ್ರ ಇರೋ ದುಡ್ಡಿಗಲ್ಲ. ದುಡಿದೇನು ತಲೆಹಿಡುಕನು ಮಾಡ್ತಾನೆ.

ದುಡ್ಡು ಮಿತ್ರನ್ನ ಶತ್ರು ಮಾಡುತ್ತೆ. ಶತ್ರುನಾ ಮಿತ್ರನ್ನಾಗಿ ಮಾಡುತ್ತೆ. ಆದರೆ ನಂಗೆ ಅದರ ಭಯ ಇಲ್ಲ ಯಾಕಂದ್ರೆ ಅದು ನನ್ನತ್ರ ಇಲ್ಲ.

ದುಡ್ಡ್ ಕೊಟ್ರೆ ಸಿನಿಮಾ ನೋಡಬೋದು. ದುಡ್ಡ್ ಮಾಡು ನಾಟ್ಕ ನೋಡಬೋದು.

ನೀನು ಸಿಗಲಿಲ್ಲ ಅಂತಾ ನಾನೇನು ಆತ್ಮಹತ್ಯೆ ಮಾಡಿಕೊಂಡು ಸಾಯಲ್ಲ. ಏಕೆಂದರೆ ನೀನಿಲ್ಲದೆ ಬದುಕಲ್ಲ ಅನ್ನೋಕೆ ನೀನೇನು ಆಕ್ಸಿಜನ್ ಅಲ್ಲ.

Attitude Quotes in Kannada

Attitude Quotes in Kannada

ಸೂಪರಾಗಿ ಇರೋ ಹುಡ್ಗೀರು ಸೈಲೆಂಟ್ ಆಗಿ ಇರ್ತಾರೆ. ಸುಮಾರಾಗಿ ಇರ್ತಾರಲ್ಲ ಅವ್ರ್ಗೆ ಗಾಂಚಾಲಿ ಜಾಸ್ತಿ.

ನಿನ್ನನ್ನು ನಿರ್ಲಕ್ಷಿಸಿದವರ ಎದುರು ನಿರೀಕ್ಷೆಗೂ ಸಿಗದ ಹಾಗೆ ಬದುಕು.

ಸಿಂಗಲ್ ಆಗಿ ಇದ್ರೂ ಹ್ಯಾಪಿ ಆಗಿರೋಕೆ ಧಮ್ ಬೆಕೋಲೆ!

ನೀವು ಧನಾತ್ಮಕವಾಗಿದ್ದಾಗ ಅದು ನಿಮ್ಮ ಜೀವನದಲ್ಲಿ ದೊಡ್ಡ ಬದಲಾವಣೆಯನ್ನು ಮಾಡುತ್ತದೆ.

ಕೆಲವು ಸಾರಿ ದ್ವೇಷಿಸೋರಿಗೆ ದಂಡಿಸಬೇಕು ಅನ್ನೋ ಅವಶ್ಯಕತೆ ಇಲ್ಲ. ನಮ್ಮ ನಗು ಮೌನ ಮತ್ತು ನಿರ್ಲಕ್ಷವೇ ಸಾಕು.

ಇನ್ಮೇಲೆ ಯಾರ್ ಬಗ್ಗೆನೂ ತಲೆ ಕೆಡ್ಸ್ಕೊಳೋ ಮಾತೆ ಇಲ್ಲ. ಯಾಕಂದ್ರೆ ಅವರ ಲೈಫ್ ಹೇಗೆ ಅವರಿಗೆ ಅಷ್ಟು ಮುಖ್ಯನೋ ನಮ್ಮ ಲೈಫ್ ನಮಗೂ ಕೂಡ ಅಷ್ಟೇ.

ಮಾತನಾಡೋಕೆ ಧೈರ್ಯ ಇಲ್ಲ ಅಂತಲ್ಲ. ನಾನ್ ವಯಲೆಂಟ್ ಆದ್ರೆ ನನ್ನ ಮುಂದೆ ಯಾರು ನಿಲ್ಲಲ್ಲ.

ಸಮಯ ಯಾರ ಸ್ವತ್ತು ಅಲ್ಲ, ನೆನಪಿಡು ಇವತ್ತು ನಿನ್ನದು ನಾಳೆ ನನ್ನದು.

Attitude Quotes in Kannada

ಬಿಟ್ಟು ಬಿಡು ನಿನ್ನ ಅರಿಯದೆ ಇರುವ ಜನರ ಚಿಂತೆ. ಸಮಯವೇ ತಿಳಿಸುವುದು ಅವರಿಗೆ ನಿನ್ನ ಬೆಲೆ ಏನೆಂದು.

ಮುಂದ್ ಏನ್ ಆಕ್ತಿನೋ ಗುತ್ತಿಲ್ಲ. ಏನ್ ಆಗೋದಿಲ್ಲ ಅಂತ ತಿಳ್ಕೋಬ್ಯಾಡ್ರಿ. ಏನಾದ್ರೂ ಆಕ್ತಿನ್ ನಾ ಬಾಲ್ ಖತರ್ನಾಕ್ ಅದಿನಿ.

ಯಾರನ್ನು ನಂಬಿಸೋ ಅವಶ್ಯಕೆತೆನು ನಂಗಿಲ್ಲ. ನನ್ನ ನಂಬು ಅಂತ ನಾನು ಯಾವತ್ತೂ ಯಾರಿಗೂ ಒತ್ತಾಯನು ಮಾಡಲ್ಲ.

ಯಾರೋ ಏನ್ ಏನೋ ಹೇಳ್ತಾರೆ ಅಂತ ತಲೆ ಕೆಡುಸ್ಕೊಳೊ attitude ನಂದಲ್ಲ. ನಾನ್ ಇರೋದೇ ಹಿಂಗೆ.

ಏನ್ ಜನ ಗುರು. ಮಾತಾಡ್ದೆ ಇದ್ರೆ ego ಅಂತಾರೆ, ಜಾಸ್ತಿ ಮಾತಾಡಿದ್ರೆ flirt ಅಂತಾರೆ, ಕಮ್ಮಿ ಮಾತಾಡಿದ್ರೆ attitude ಅಂತಾರೆ.

ನಾವು ಮೇರಿತಿದಿವಿ ಅಂದ್ರೆ ನಮ್ಮನ್ನ ನೋಡಿ ಉರ್ಕೊಳೊರು ಇದ್ದೆ ಇರ್ತಾರೆ. ಅದಕ್ಕೆಲ್ಲ ತಲೆ ಕೆಡಿಸಿಕೊಳ್ಳಬಾರದು.

ಒಗ್ಗಟ್ಟಿನಲ್ಲಿ ಬಲ ಇದೆ ಅಂತ ಹತ್ತು ನರಿಗಳೂ ಸೇರಿ ಒಂದು ಹುಲಿನಾ ಬೇಟೆ ಆಡೋಕೆ ಆಗುತ್ತಾ?? ಹುಲಿ ಯಾವತ್ತಿದ್ರೂ ಹುಲಿನೇ.

ಆಟ ಯಾವುದು ಅಖಾಡ ಯಾರದು ಅನ್ನೊದ್ ಮುಖ್ಯ ಅಲ್ಲ ಗುರು. ಆಡೊ ಆಟ ಗೊತ್ತಿರಬೇಕು ನೋಡೊ ನೋಟ ಖಡಕ್ ಆಗಿರಬೇಕಷ್ಟೆ.

Attitude Quotes in Kannada

ಅಡ್ಡ ದಾರಿಯಲ್ಲಿ ಅಡ್ಡಾಡೋವ್ರ್ಗೇ ಅಷ್ಟೆಲ್ಲಾ ಧಿಮಾಕ್ ಇರಬೇಕಾದ್ರೆ, ರಾಜಮಾರ್ಗದಲ್ಲಿ ರಾಜನ್ ತರ ತಿರುಗಾಡೋ ನನಗೆ ಇನ್ನೆಷ್ಟು ಗತ್ತು ಇರಬೇಡ.

“ಕಷ್ಟಕ್ಕೆ ಬಾಗಿ ನಿತ್ಯ ಶ್ರಮಿಸುವ ಮನುಷ್ಯರು ಯೋಗ್ಯರು.” – ಜೊತೆಗೆ ಮುನ್ನಡೆದಾಗ

“ಜೀವನದಲ್ಲಿ ಪರರಿಗೆ ಸಹಾಯ ಮಾಡುವುದು ನಮ್ಮ ಆದರ್ಶ.” – ಜಗತ್ತಿಗೆ ಹೃದಯ

“ದೃಢಮನಸ್ಸಿನಿಂದ ಕಷ್ಟಸಂಬಂಧಿ ಮಾಡಿರಿ.” – ಎಲ್ಲರೂ ಸಾಗಿಸಲು ಅಪೇಕ್ಷಿಸುತ್ತಿರುವ ಬಾಗಿ

“ಮೌಢ್ಯತೆಯು ನಮಗೆ ಪ್ರೇರಕವಾಗಬಾರದು, ಅದು ಆಡದೆ ಉಗಮದಲ್ಲಿ ಸುಳಿಯಬೇಕು.” – ತಾಳಿದ ಕಾರ್ಯದ ಗುಣ

“ಬಿಡದ ಅವಸ್ಥೆಗೆ ದಾರಿ ಹೊಡೆದಾಗ, ನಾವು ಪ್ರಪಂಚದ ಇತರರಿಗೆ ಪ್ರೇರಕರೂ ಆಗುತ್ತೇವೆ.” – ಗೌರವದ ಹಾದಿ

“ಆಗುವುದನ್ನು ಬಯಸುವುದೇ ಕಲಿಯುವ ಉಪಾಯ.” – ತಪ್ಪನ್ನು ಹೇಗೆ ರದ್ದು ಮಾಡಲಾಗುವುದೊ ಹಾಗೆ

“ಪ್ರತಿಯೊಬ್ಬ ವ್ಯಕ್ತಿಗೂ ಸದಾ ಮುದ್ರೆಯಂತಿರುವ ಓರೆ.” – ಸರ್ವರಿಗೂ ಸತ್ಯದ ನೇರ ದಾರಿ

Was this article helpful?
YesNo
Suraj Bhardwaj

Suraj Bhardwaj is a SEO expert and publishes few posts on this website. This is B.Com. Graduation with 5 years experience in SEO.

   

Leave a Comment